ಕಡಬ: ಫಾಸ್ಟ್ ಫುಡ್ ಮಾಡುವ ಬಯ್ಯನನ್ನು ಆತನ ಪ್ರೇಯಸಿ ಸಹಿತ ವಶಕ್ಕೆ ಪಡೆದ ಮೇಘಾಲಯ ಪೊಲೀಸರು!! ಮೇಘಾಲಯದಿಂದ ಪೊಲೀಸರು ಕಡಬಕ್ಕೆ ಬರಲು ಕಾರಣವೇನು!??
ಸಿಕ್ಕಿಂ ಮೂಲದ ಯುವಕನೊಬ್ಬ ಮೇಘಾಲಯದ ಬಾಲಕಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಎಂಬಲ್ಲಿಗೆ ಬಂದು ವಾಸ ನಡೆಸುತ್ತಿದ್ದರು. ಅತ್ತ ಬಾಲಕಿಯ ಪೋಷಕರು ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಪೊಲೀಸ್ ದೂರು ನೀಡಿದ ಹಿನ್ನೆಲೆಯಲ್ಲಿ ಜೋಡಿ ಕಡಬ…










