ನನಗ್ಯಾರೋ ವಾಮಾಚಾರ ಮಾಡಿಸಿದ್ದಾರೆ,ಪ್ರೇತಾತ್ಮಗಳು ಮೈಮೇಲೆ ಬರುತ್ತವೆ ಎಂದು ಪೊಲೀಸ್ ಠಾಣೆಗೆ ಪತ್ರ ಬರೆದ ಯುವಕ!!
ಆಸ್ತಿ-ಪಾಸ್ತಿ ವಿಚಾರವಾಗಿ ಜಗಳ, ಕೊಲೆ-ದರೋಡೆ, ಕಳ್ಳತನ ಹೀಗೆ ವಿವಿಧ ಕಾರಣಗಳಿಗೆ ಪೊಲೀಸ್ ಠಾಣೆಗೆ ತೆರಳುತ್ತೇವೆ. ಇತ್ತೀಚೆಗೆ ತನ್ನ ದನ ಹಾಲು ಕೊಡುವುದಿಲ್ಲವೆಂದು ರೈತ ಪೊಲೀಸ್ ಠಾಣೆ ಮುಂದೆಯೇ ದನವನ್ನು ಕಟ್ಟಿದ್ದನ್ನು ನೋಡ್ದಿದ್ದೇವೆ. ಅಷ್ಟೇ ಯಾಕೆ ನಾಯಿ, ಬೆಕ್ಕು ಕಾಣುತ್ತಿಲ್ಲವೆಂದು…










