ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

ದಕ್ಷಿಣ ಕನ್ನಡ

ಕಡಬ : ಮದುವೆಗೆ ಮೊದಲೇ ‘ಮೊದಲ ರಾತ್ರಿ’ ನಡೆಸಿದ ಯುವಕ ಯುವತಿ| ಗರ್ಭಿಣಿಯಾದ ನಂತರ ಹುಡುಗನ ವರಸೆ ಬದಲು|

ಯುವತಿಯನ್ನು ಪ್ರೀತಿಸಿ, ಆಕೆಗೆ ಆಸೆ ತೋರಿಸಿ ನಂತರ ಸರಸ ಸಲ್ಲಾಪ ನಡೆಸಿ, ಕಡೆಗೆ ಆಕೆ ಗರ್ಭಿಣಿ ಎಂದು ಗೊತ್ತಾದಾಗ ಈ ಮಗು ನನ್ನದಲ್ಲ ಎಂದು ಹೇಳಿ ಮಾನಸಿಕ ಕಿರುಕುಳ ನೀಡಿದ ಪ್ರಕರಣವೊಂದು ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರೋಪಿ…

Interesting

ಅಡುಗೆ ಎಣ್ಣೆಯಿಂದ 3 ಗಂಟೆಗಳ ಕಾಲ ಹಾರಾಡಿದ ವಿಮಾನ!! | ಹೇಗಪ್ಪಾ ಅಂತೀರಾ… ಇಲ್ಲಿದೆ ನೋಡಿ ಈ ಇಂಟರೆಸ್ಟಿಂಗ್ ಪ್ರಯೋಗದ ಕುರಿತು ಮಾಹಿತಿ

ಈಗ ಏನಿದ್ದರೂ ಟೆಕ್ನಾಲಜಿ ಯುಗ. ಹೊಸ ಹೊಸ ರೀತಿಯ ಆವಿಷ್ಕಾರಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಅಂತೆಯೇ ಇತ್ತೀಚೆಗೆ ನಡೆದ ಈ ಹೊಸ ಪ್ರಯೋಗವೊಂದು ಎಲ್ಲರನ್ನೂ ಮೂಗಿನ ಮೇಲೆ ಕೈ ಇಡುವಂತೆ ಮಾಡಿದೆ. ಹೌದು. ಇಲ್ಲೊಂದು ವಿಮಾನ ಅಡುಗೆ ಎಣ್ಣೆಯ…

News


ಪಕ್ಕದಲ್ಲೇ ಕೂತು ತನ್ನ ಖತರ್ನಾಕ್ ಐಡಿಯಾದಿಂದ ಮದುಮಗನಿಗೇ ಪಂಗನಾಮ ಹಾಕಿದ ಸ್ನೇಹಿತ!! | ಸ್ನೇಹ ಎಂಬ ಪದಕ್ಕೆ ಮಸಿಬಳಿಯುವಂತಹ ಈತನ ಈ ಕೃತ್ಯದ ವೀಡಿಯೋ ವೈರಲ್

ಕಳ್ಳತನ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತದೆ. ಪ್ರತಿ ಕಳ್ಳತನಕ್ಕೂ ಕಳ್ಳರು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ಕಳ್ಳತನಕ್ಕೆ ಸಂಬಂಧಿಸಿದ ವಿವಿಧ ವೀಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಪೋಸ್ಟ್ ಆಗುತ್ತಿರುತ್ತವೆ. ಕೆಲವೊಮ್ಮೆ ಕಳ್ಳರು ಪಿಕ್ ಪಾಕೆಟ್ ಮಾಡಿದರೆ…

Interesting

ನಮ್ಮ ಧರ್ಮ ದೇವರನ್ನು ನಂಬದವರ ಬಸ್ ಗಳಲ್ಲಿ ತೀರ್ಥಯಾತ್ರೆ ಬೇಡ- ಮುಸ್ಲಿಂ ಬಸ್ ಬ್ಯಾನ್ ಗೆ ಕರೆಕೊಟ್ಟ ಭಾರತ ರಕ್ಷಣಾ ವೇದಿಕೆ

ಬೆಂಗಳೂರು :ಹಿಜಾಬ್ ಸಂಘರ್ಷದಿಂದ ಶುರುವಾದ ಹಿಂದೂ-ಮುಸ್ಲಿಂ ಪೈಪೋಟಿ ಒಂದೊಂದೇ ವಿಷಯಕ್ಕೆ ಮೇಲೇಳುತ್ತಿದೆ. ಹಿಜಾಬ್ ತರಗತಿಗೆ ಬಹಿಷ್ಕಾರ ಹಾಕುವುದು, ದೇವಾಲಯಗಳ ಆವರಣದಲ್ಲಿ ಮುಸ್ಲಿಂ ಸಮುದಾಯಕ್ಕೆ ವ್ಯಾಪಾರ ನಿಷೇಧ, ಮಾಂಸಗಳಲ್ಲಿ ಹಲಾಲ್, ಜಟ್ಕಾ, ಮಾವಿನಕಾಯಿ ವ್ಯಾಪಾರ, ಹಿಂದವೀ ಸ್ಟೋರ್ಸ್ ಇಂತಹ ವಿವಾದದ…

News

ಎಟಿಎಂನಿಂದ ತೆಗೆದ ಹಣ ಕೈಸೇರದೆ ಅಕೌಂಟ್ ನಿಂದ ಕಟ್ ಆಗಿ ವ್ಯಥೆ ಪಟ್ಟಿದ್ದೀರಾ!?| ಇಂತಹ ಪರಿಸ್ಥಿತಿಯಲ್ಲಿ ನೀವು ಮಾಡಬೇಕಾದ ಕೆಲಸದ ಕುರಿತು ಇಲ್ಲಿದೆ ಮಾಹಿತಿ

ಇಂದಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರಗಳಿಲ್ಲದೆ ಜೀವನ ಸಾಗುವುದಿಲ್ಲ. ಹಣಕಾಸಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೂ ಬ್ಯಾಂಕ್ ಅತ್ಯಗತ್ಯ. ಅದಲ್ಲದೆ ಈಗಿನ ಕಾಲದಲ್ಲಿ ಎಟಿಎಂ ಬಳಸದವರು ಯಾರೂ ಇಲ್ಲ. ಆದರೆ ಕೆಲವೊಮ್ಮೆ ಹಣ ತೆಗೆಯುವಾಗ ಎಟಿಎಂನಲ್ಲಿಯೇ ಹಣ ಸಿಕ್ಕಿಹಾಕಿಕೊಳ್ಳುತ್ತದೆ. ಹೀಗಾದಾಗ ಅನೇಕ…

latest

ಎಸಿ ಸ್ಫೋಟದಿಂದ ತಂದೆ-ತಾಯಿ ಸೇರಿದಂತೆ ಇಬ್ಬರು ಮಕ್ಕಳ ದುರಂತ ಅಂತ್ಯ|ಅದೇ ಮನೆಯಲ್ಲಿದ್ದ ಇನ್ನೊಂದು ದಂಪತಿ ಜೀವಾಪಾಯದಿಂದ ಪಾರು!

ವಿಜಯನಗರ:ವಿದ್ಯುತ್ ಶಾರ್ಟ್ ಸರ್ಕ್ಯೂಟ್​ ಮತ್ತು ಎಸಿ ಸ್ಫೋಟದಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಭಯಾನಕ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ. ಮೃತರು ವೆಂಕಟ್ ಪ್ರಶಾಂತ್​ (42) ಪತ್ನಿ ಡಿ. ಚಂದ್ರಕಲಾ (38 ) ಹಾಗೂ ಮಕ್ಕಳಾದ…

Breaking Entertainment News Kannada

ಮಾಜಿ ಸಿಎಂ ಯಡಿಯೂರಪ್ಪ ಬಳಿಕ ಅದೇ ಸಿನಿಮಾದಲ್ಲಿ ಬಣ್ಣ ಹಚ್ಚಿದ ಮತ್ತೋರ್ವ ರಾಜಕಾರಣಿ !! | ಒಂದೇ ಟೇಕ್ ನಲ್ಲಿ ತನ್ನ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡ ಆರೋಗ್ಯ ಸಚಿವ ಡಾ.ಕೆ ಸುಧಾಕರ್

ಹೇಗೆ ಸಿನಿಮಾ ನಟರು ರಾಜಕೀಯದಲ್ಲಿ ಸಕ್ರಿಯವಾಗಿರುತ್ತಾರೋ ಹಾಗೆಯೇ ರಾಜಕಾರಣಿಗಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇನು ಹೊಸತೇನಲ್ಲ. ಕರ್ನಾಟಕದ ‘ರಾಜಾಹುಲಿ’ ಬಿ.ಎಸ್ ಯಡಿಯೂರಪ್ಪನವರು ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಇದೀಗ ಆರೋಗ್ಯ ಸಚಿವರು ಕೂಡ ಬಹು ನಿರೀಕ್ಷಿತ ಸಿನಿಮಾ ಒಂದರಲ್ಲಿ ಬಣ್ಣಹಚ್ಚಿದ್ದಾರೆ. ಹೌದು.…

latest

ಇದೆಂಥಾ ದಾಂಪತ್ಯ ? ಮದುವೆಯಾಗಿ 41 ವರ್ಷಗಳಲ್ಲಿ ಕೋರ್ಟ್ ಗೆ ಪರಸ್ಪರ 60 ಕೇಸು ಹಾಕಿಕೊಂಡು ಕಾಲು ಕೆರೆದು ಜಗಳಕ್ಕೆ ನಿಂತುಕೊಂಡ ದಂಪತಿ | ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ. ರಮಣ ಚಕಿತ

ಪತಿ-ಪತ್ನಿ ನಡುವಣ ಜಗಳ ಉಂಡು ಮಲಗುವ ತನಕ ಮಾತ್ರ ಅಲ್ಲ. ಅದು ಉಂಡಾಗ, ಮಲಗಿದಾಗ, ಎಚ್ಚರಿಸಿದಾಗ, ಎದ್ದಾಗ, ನಡೆದಾಗ, ಕೂತಾಗ ಮಾತಾಡಿದಾಗ…. ಅದು ನಿರಂತರ ಅಂತ ಈ ಇಬ್ಬರು ಆದರ್ಶ ದಂಪತಿಗಳು ಪ್ರೂವ್ ಮಾಡಿದ್ದಾರೆ. ದಾಂಪತ್ಯ ಜಗಳದಲ್ಲಿ ಖತಮ್…

Interesting

ಈ ದೇಶದಲ್ಲಿ ದಂಪತಿಗಳು ಒಟ್ಟಿಗೆ ಮಲಗುವಂತಿಲ್ಲ ಚುಂಬಿಸಿಕೊಳ್ಳುವಂತಿಲ್ಲ, ಪರಸ್ಪರ ಅಪ್ಪಿಕೊಳ್ಳುವಂತೆಯೂ ಇಲ್ಲ!; ಯಾಕೆ ಈ ವಿಚಿತ್ರ ನಿಯಮ ?

ದಂಪತಿಗಳು ಒಟ್ಟಿಗೆ ಮಲಗುವಂತಿಲ್ಲ, ಪ್ರತ್ಯೇಕವಾಗಿ ಮಲಗಬೇಕು. ಚುಂಬಿಸಿಕೊಳ್ಳುವಂತಿಲ್ಲ, ಪರಸ್ಪರ ಅಪ್ಪಿಕೊಳ್ಳಲೂ ಅವಕಾಶವಿಲ್ಲ ಎಂಬ ನಿಯಮ ಬಂದರೆ …? ಮನಸ್ಥಿತಿ, ಮನೆಸ್ಥಿತಿ , ಪರಿಸ್ಥಿತಿ ಹೇಗಾಗುತ್ತದೆ ? ಊಹಿಸಲು ಅಸಾಧ್ಯ ಅಲ್ಲವೆ ? ಈ ಪರಿಸ್ಥಿತಿ ಈ ದೇಶದ ಪ್ರದೇಶಕ್ಕೆ…

latest

ಲವ್ ಜಿಹಾದ್ ಪ್ರಕರಣ : ‘ ನನಗೆ ಹೆತ್ತ ತಂದೆ ತಾಯಿ ಬೇಡ, ನನ್ನ ಪತಿಯೇ ನನಗೆ ಮುಖ್ಯ’ ಎಂದ ಹಿಂದೂ ಯುವತಿ!

ಮುಸ್ಲಿಂ ಯುವಕನನ್ನು ಪ್ರೀತಿಸಿ ಆತನ ಜೊತೆ ರಿಜಿಸ್ಟ್ರಾರ್ ಮದುವೆ ಮಾಡಿಕೊಂಡ ಯುವತಿಯ ಪ್ರಕರಣವೊಂದು ಹುಬ್ಬಳ್ಳಿಯಲ್ಲಿ ನಡೆದಿತ್ತು. ಈ ಕುರಿತು ಯುವತಿಯ ತಂದೆ ತಾಯಿಯರು ಲವ್ ಜಿಹಾದ್ ಎಂಬ ಆರೋಪ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈಗ ಯುವತಿ…