ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

ದಕ್ಷಿಣ ಕನ್ನಡ

ಯು ಟಿ ಖಾದರ್ ಆಪ್ತ ಸಂಬಂಧಿಕರ HONEST ಬಸ್ ಮೇಲೆ RTO ರೈಡ್, ವಶಕ್ಕೆ | ನಿಮ್ಮ ಸುತ್ತ ಹಬ್ಬಿಕೊಂಡ ಕ್ಯಾಕಸ್ ಕತ್ತರಿಸಿಕೊಳ್ಳಿ ಮಿಸ್ಟರ್ ಖಾದರ್ !

ಪ್ರತಿದಿನ ವಿಟ್ಲ ಬಸ್ ನಿಲ್ದಾಣದಿಂದ ಪ್ರಯಾಣಿಕರ ಹೊತ್ತು ಪೆರ್ಲ,ಪಾಣಾಜೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಒಂದನ್ನು ಆರ್.ಟಿ.ಓ ಅಧಿಕಾರಿಗಳು ವಶಕ್ಕೆ ಪಡೆದು, ತಪಾಸಣೆ ನಡೆಸಿದಾಗ ಪರವಾನಗಿ ಇಲ್ಲದಿರುವುದು ಕಂಡುಬದಿರುವುದರಿಂದ ಬಸ್ ನ್ನು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆಯು ಕೆಲ ದಿನಗಳ…

Interesting

ನಾಳೆ ಯಾವುದೇ ಮಾಂಸದ ಅಂಗಡಿ ತೆರೆಯುವಂತಿಲ್ಲ-ಬಿಬಿಎಂಪಿಯಿಂದ ಮಹತ್ವದ ಆದೇಶ!

ಬೆಂಗಳೂರು :ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಯಾವುದೇ ಪ್ರದೇಶದಲ್ಲಿ ನಾಳೆ ರಾಮನವಮಿ ಹಬ್ಬದ ಪ್ರಯುಕ್ತ ಯಾವುದೇ ಮಾಂಸದಂಗಡಿ ತೆರೆಯುವಂತಿಲ್ಲ ಎಂದು ಬಿಬಿಎಂಪಿ ಶುಕ್ರವಾರ ನೀಡಿದ ಆದೇಶದಲ್ಲಿ ತಿಳಿಸಿದೆ. ವಿವಿಧ ಹಬ್ಬ ಹರಿದಿನಗಳಂದು ಅನೇಕ ಮಾಂಸದಂಗಡಿಗಳು ಸ್ವಯಂ ಆಗಿ ಬಂದ್ ಮಾಡುತ್ತಿದ್ದರು, ಅಲ್ಲದೆ…

News

ವಾಹನ ಸವಾರರಿಗೊಂದು ಸಿಹಿ ಸುದ್ದಿ !! | ಹೊಸ ಕಾರು ಖರೀದಿಯ ಕೆಲವೇ ಗಂಟೆಗಳಲ್ಲಿ ನಿಮ್ಮ ಕೈಸೇರಲಿದೆ ನೋಂದಣಿ ಸಂಖ್ಯೆ

ಹೊಸ ಕಾರು ಕೊಂಡವರಿಗೆ ನೋಂದಣಿಯ ಕಿರಿಕಿರಿ ಇನ್ನು ಮುಂದೆ ಇರುವುದಿಲ್ಲ. ದಿನನಿತ್ಯ ಆರ್ ಟಿಓ ಕಚೇರಿಗೆ ನೋಂದಣಿಗಾಗಿ ಅಲೆದಾಡುವ ಕೆಲಸಕ್ಕೆ ತಿಲಾಂಜಲಿ ಇಡುವ ಸಮಯ ಬರುತ್ತಿರುವ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಕರ್ನಾಟಕದಲ್ಲಿ ಕೆಲವೇ ದಿನಗಳಲ್ಲಿ ಡಿಪಿಆರ್ ಎಂದರೆ…

Karnataka State Politics Updates

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಶೀಘ್ರದಲ್ಲೇ ಸುಗ್ರೀವಾಜ್ಞೆ- ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮತಾಂತರ ನಿಷೇಧ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರಾಜ್ಯದಲ್ಲಿ ಕಾಯ್ದೆಯನ್ನು ಶೀಘ್ರದಲ್ಲಿಯೇ ಜಾರಿಗೆ ತರಲಾಗುತ್ತದೆ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಹತ್ಯೆ…

latest

‘ಲವ್ ಜಿಹಾದಿ’ನ ಇನ್ನೊಂದು ಘಟನೆ ಬಹಿರಂಗ | ಹಿಂದೂ ಹುಡುಗಿಯ ಅಪಹರಣ ಮಾಡಿ ಆಕೆಯ ಮತಾಂತರ, ಕೂಡಲೇ ಮದುವೆ

ಲವ್ ಜಿಹಾದ್ ಪ್ರಕರಣ ಈಗ ಎಲ್ಲಾ ಕಡೆ ನಡೆಯುತ್ತಲೇ ಇದೆ. ಎಷ್ಟೇ ಮುನ್ನೆಚ್ಚರಿಕೆ ಕೊಟ್ಟರೂ ಈ ಕೆಲಸ ಮಾಡುವ ಮತಾಂಧರರಿಗೆ ಕಮ್ಮಿ ಏನೂ ಇಲ್ಲ. ಉತ್ತರಪ್ರದೇಶದಲ್ಲಿ ಲವ್ ಜಿಹಾದಿನ ಕಾನೂನು ಇರುವಾಗಲೂ ಉದ್ಧಟ ಮತಾಂಧರು ಹಿಂದೂ ಹುಡುಗಿಯರನ್ನು ಸಿಲುಕಿಸುತ್ತಿದ್ದಾರೆ.…

Interesting

ಫೋನ್‌ಗಳಿಂದ ಬಳಕೆದಾರರ ಡೇಟಾವನ್ನು ಕದಿಯಲಾಗುತ್ತಿದ್ದ ಅಪ್ಲಿಕೇಶನ್‌ ಗಳು ಡಿಲೀಟ್|ಮುಸಲ್ಮಾನರ ಪ್ರಸಿದ್ಧ ಪ್ರಾರ್ಥನೆಯ ಆಪ್‌ ಗೂ ನಿಷೇಧ ಹೇರಿದ ಪ್ಲೇಸ್ಟೋರ್

ಅಪ್ಲಿಕೇಶನ್‌ ಗಳ ಮೂಲಕ ಬಳಕೆದಾರರ ಫೋನ್‌ಗಳಿಂದ ಡೇಟಾವನ್ನು ಕದಿಯಲಾಗುತ್ತಿದ್ದ ಕಾರಣಕ್ಕೆ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಮೇಲೆ ಮುಸಲ್ಮಾನರ ಪ್ರಸಿದ್ಧ ಪ್ರಾರ್ಥನೆಯ ಆಪ್‌ ಅನ್ನು ನಿಷೇಧಿಸಲಾಗಿದೆ. ಪ್ಲೇ ಸ್ಟೋರ್ ನಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳು ಕೆಲವೊಂದು ನೀತಿ, ನಿಯಮಗಳನ್ನು ಪಾಲಿಸುವುದು ಕಡ್ಡಾಯ.…

News

ಕ್ಲಾಸ್ ರೂಮ್ ನಲ್ಲೇ ಮದ್ಯ ಸೇವಿಸಿ ತೂರಾಡಿದ ವಿದ್ಯಾರ್ಥಿನಿಯರು !! | ಜ್ಯೂಸ್ ಗೆ ಮಿಕ್ಸ್ ಮಾಡಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದ ವೀಡಿಯೋ ವೈರಲ್

ಇತ್ತೀಚೆಗೆ ವಿದ್ಯಾರ್ಥಿನಿಯರು ಮದ್ಯ ಸೇವನೆಯಲ್ಲಿ ತೊಡಗಿರುವ ವೀಡಿಯೋಗಳು ಹರಿದಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಂತೆಯೇ ಇದೀಗ ಕೆಲ ಯುವತಿಯರು ಕಾಲೇಜಿನ ಕ್ಲಾಸ್ ರೂಮ್ ಒಳಗೆಯೇ ಮದ್ಯ ಸೇವನೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆಯ…

Health

ಮಾಸ್ಕ್ ಧಾರಣೆ ಬಗ್ಗೆ ತಜ್ಞರ ಅಭಿಪ್ರಾಯವೇನು ? ಇಲ್ಲಿದೆ ಓದಿ

ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕೆಂಬ ನಿಯಮವು ಜಾರಿಯಲ್ಲಿದ್ದು ಮೊದ ಮೊದಲು ಎಲ್ಲರಿಗೂ ಇದು ಉಸಿರುಗಟ್ಟಿಸುತ್ತಿತ್ತು. ರೂಢಿ ಇಲ್ಲದ ಜನ ಜೀವ ತಿನ್ನುವ ರೋಗಕ್ಕೆ ಹೆದರಿ ಮಾಸ್ಕ್ ಧರಿಸುತ್ತಿದ್ದರು ನಂತರ ಕೊರೊನಾ ಇಳಿಮುಖ ಆಗುತ್ತಿದ್ದಂತೆ…

ದಕ್ಷಿಣ ಕನ್ನಡ

ಧರ್ಮಸ್ಥಳ : ಪಟ್ರಮೆ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು!

ವ್ಯಕ್ತಿಯೊಬ್ಬರು ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ ದಾರುಣ ಘಟನೆಯೊಂದು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆ ಗ್ರಾಮದ ಪೆರ್ಮುಡ ಎಂಬಲ್ಲಿ ಎ.8ರಂದು ನಡೆದಿದೆ. ಮೃತ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪೆರ್ಮುಡ ನಿವಾಸಿ ಚೀಂಕ್ರ ಮುಗೇರರ ಪುತ್ರ…

ದಕ್ಷಿಣ ಕನ್ನಡ

ಬಂಟ್ವಾಳ : ಕಾರು ಚಾಲಕನ ಅತಿ ವೇಗದ ಚಾಲನೆಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ| ಇಬ್ಬರಿಗೆ ಗಾಯ- ಆಸ್ಪತ್ರೆಗೆ ದಾಖಲು

ಬಂಟ್ವಾಳ : ಓವರ್ ಟೇಕ್ ಮಾಡುತ್ತಿದ್ದ ಭರದಲ್ಲಿ ಕಾರೊಂದು ಮೆಲ್ಕಾರ್ ಟ್ರಾಫಿಕ್ ಠಾಣೆಯ ಮುಂಭಾಗದಲ್ಲಿ ಎದುರಿನಂದ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರತ್ಯೇಕ ದ್ವಿಚಕ್ರ ಸವಾರಿ ಮಾಡುತ್ತಿದ್ದ ಸಹೋದರರು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ…