ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

International

ಹನುಮನ ಬಗ್ಗೆ ನಿಮಗೆ ಗೊತ್ತಿರದ 5 ಮುಖ್ಯ ರಹಸ್ಯಗಳಿವು..!

ಹನುಮಂತನನ್ನು ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಅಂಜನೀಪುತ್ರ, ಅಂಜನೇಯ, ವಾನರ ಪುತ್ರ ಹೀಗೆ ನಾನಾ ನಾಮಧೇಯದಿಂದ ಪೂಜಿಸಲಾಗುತ್ತದೆ. ಹಿಮಾಲಯದಲ್ಲಿರುವ ಗಂಧಮಾದನ ಪರ್ವತದಲ್ಲಿ ಹನಿಮಂತ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಚೈತ್ರ ಮಾಸದ ಹುಣ್ಣಿಮೆಯ ದಿನ ಜನಿಸಿದನೆಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಅದಷ್ಟೇ ಅಲ್ಲ,…

News

ಮತ್ತಷ್ಟು ಹೊಸ ಅಪ್ಡೇಟ್ ಫೀಚರ್ ನೊಂದಿಗೆ ಬಂದಿದೆ ವಾಟ್ಸಾಪ್‌|ಏಕಕಾಲಕ್ಕೆ 32 ಜನರ ಗ್ರೂಪ್‌ ವಾಯ್ಸ್ ಕಾಲ್‌ ಸೇರಿದಂತೆ ಹಲವಾರು ಅಪ್ಡೇಟ್!

ದಿನದಿಂದ ದಿನಕ್ಕೆ ವಾಟ್ಸಾಪ್‌ ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದ್ದು,ಮತ್ತಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಲೇ ಇದೆ.ಇದೀಗ ಮತ್ತೆ ಹೊಸ ಫೀಚರ್ ನ್ನು ಅಳವಡಿಸಿದೆ. ಪ್ರಸ್ತುತ ವಾಟ್ಸಾಪ್‌ನಲ್ಲಿ ಕೇವಲ 8 ಜನರಿಗೆ ಮಾತ್ರ ಏಕಕಾಲಕ್ಕೆ ಗ್ರೂಪ್‌ ವಾಯ್ಸ್ ಕಾಲ್‌ ಮಾಡಬಹುದಾಗಿತ್ತು.…

News

ಡಿಪೋ ಮ್ಯಾನೇಜರ್ ಕಿರುಕುಳ ಹಿನ್ನೆಲೆ!! ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ನೇಣಿಗೆ ಶರಣು!!

ತುಮಕೂರು: ಕೆ.ಎಸ್.ಆರ್.ಟಿ.ಸಿ ಬಸ್ಸು ಚಾಲಕನೋರ್ವ ಡಿಪೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ಜಿಲ್ಲೆಯ ಪಾವಗಡ ಬಸ್ ಡಿಪೋದಲ್ಲಿ ನಡೆದಿದೆ. ಮೃತ ಚಾಲಕನನ್ನು ಶಶಿಧರ್ ಎಂದು ಗುರುತಿಸಲಾಗಿದೆ. ಮೃತ ಶಶಿಧರ್ ಚಾಲಕ ಕಂ ಕಂಡಕ್ಟರ್ ಕೆಲಸ ನಿರ್ವಹಿಸುತ್ತಿದ್ದು,ಕಳೆದ…

Karnataka State Politics Updates

ಭಾರತದಲ್ಲಿರುವ ಮುಸ್ಲಿಮರ ಪೂರ್ವಜರು ಹಿಂದೂಗಳು: ಡಾ.ಸುಬ್ರಮಣಿಯನ್ ಸ್ವಾಮಿ

ಮೂಲ್ಕಿ: ಭಾರತದಲ್ಲಿ ನೆಲೆಸಿರುವ ಮುಸ್ಲಿಮರ ಪೂರ್ವಜರು ಹಿಂದುಗಳಾಗಿದ್ದು, ಅವರ ಡಿಎನ್ಎ ಪರೀಕ್ಷೆ ಮಾಡಿದಲ್ಲಿ ದಾಖಲೆ ಸಿಗಲು ಸಾಧ್ಯವಿದೆ ಎಂದು ರಾಜ್ಯಸಭಾ ಸದಸ್ಯ ಕೇಂದ್ರ ಮಾಜಿ ಸಚಿವ, ಹಿಂದೂ ವಿರಾಟ್ ಹಿಂದೂಸ್ಥಾನ್ ಸಂಗಮದ ಅಧ್ಯಕ್ಷ ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಮಯೂರಿ…

latest

ಮೂರು ದಿನ ರಜೆ ಪಡೆದು ಹನಿಮೂನ್ ಗೆ ತೆರಳಿದ್ದ ಯುವಕನ ಅನುಭವ!! ಎರಡೇ ದಿನದಲ್ಲಿ ಮದುವೆಯೇ ಬೇಡವಿತ್ತು ಎಂದಳಂತೆ ಮದಿಮ್ಮಲ್!!?

ಬಿಡುವಿಲ್ಲದ ಕೆಲಸದ ಮಧ್ಯೆ ಹೊಸದಾಗಿ ಮದುವೆಯಾಗಿದ್ದ ಯುವಕನೋರ್ವ ತನ್ನ ಪತ್ನಿಯೊಂದಿಗೆ ಹನಿಮೂನ್ ಗೆ ತೆರಳಿದ್ದ ಸಂದರ್ಭ ಕೆಲಸದ ಒತ್ತಡ ಅಡ್ಡಿ ಪಡಿಸಿದ್ದು, ಸದ್ಯ ಪತ್ನಿ ಕೋಪಗೊಂಡು ಮದುವೆಯೇ ಬೇಡವಿತ್ತು ಎನ್ನುತ್ತಿದ್ದಾಳೆ ಎಂದು ವ್ಯಕ್ತಿಯೋರ್ವ ಬೇಸರ ತೋಡಿಕೊಂಡ ಘಟನೆಯೊಂದು ಬೆಳಕಿಗೆ…

Health

ಹಲಸಿನ ಹಣ್ಣನ್ನು ಚಪ್ಪರಿಸಿ ತಿಂದ ಬಳಿಕ ಈ ಆಹಾರವನ್ನು ತಪ್ಪಿಯೂ ಸೇವಿಸಬೇಡಿ !!| ಇದರಿಂದ ಅನಾರೋಗ್ಯ ನಿಮ್ಮನ್ನು ಬೆಂಬಿಡದೆ ಕಾಡಬಹುದು

ಹಲಸಿನ ಹಣ್ಣಿನ ಸೀಸನ್ ಈಗಾಗಲೇ ಆರಂಭವಾಗಿದೆ. ಹಳ್ಳಿಗಳಲ್ಲಿ ಹಲಸು ಪ್ರಿಯರು ಈಗಾಗಲೇ ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಬಗ್ಗೆ ಯೋಜನೆ ಹಾಕಿರುತ್ತಾರೆ. ಹಲಸಿನಕಾಯಿ ಹಪ್ಪಳ, ಸೋಂಟೆ ಹಲಸಿನ ಹಣ್ಣಿನ ಪಾಯಸ ದೋಸೆ, ಇಡ್ಲಿ, ಕಡುಬು ಅಂತೆಲ್ಲ ಖಾದ್ಯಗಳು ಸದ್ಯದಲ್ಲೇ…

ದಕ್ಷಿಣ ಕನ್ನಡ

ಸುಳ್ಯ: ಜ್ಯೋತಿಷಿ ಇದ್ದ ಕಾರು ಅಪಘಾತ-ಮೂವರಿಗೆ ಗಂಭೀರ ಗಾಯ!! ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ಮುಸ್ಲಿಂ ವರ್ತಕ

ಸುಳ್ಯ:ಇಲ್ಲಿನ ಸಮೀಪದ ಕಲ್ಲುಗುಂಡಿ ಎಂಬಲ್ಲಿ ಏಪ್ರಿಲ್ 14ರ ರಾತ್ರಿ ಕಾರೊಂದು ಸೇತುವೆ ಡಿವೈಡರ್ ಗೆ ಗುದ್ದಿದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ. ಗಾಯಳುಗಳನ್ನು ಜ್ಯೋತಿಷಿ ಗುರುರಾಜ್, ಪ್ರೇಮ್ ಹಾಗೂ ಕಾರು ಚಾಲಕ ಎಂದು ಗುರುತಿಸಲಾಗಿದೆ. ಘಟನೆ…

News

ಫ್ಲಿಪ್ ಕಾರ್ಟ್ ಗ್ರಾಹಕರಿಗೊಂದು ಬಿಗ್ ಆಫರ್ !! | ಈ ಫೋನ್ ಖರೀದಿಗಾಗಿ 18 ಸಾವಿರ ರೂಪಾಯಿವರೆಗೆ ಭಾರೀ ರಿಯಾಯಿತಿ

ಫ್ಲಿಪ್ ಕಾರ್ಟ್ ಗ್ರಾಹಕರಿಗೊಂದು ಮೆಗಾ ಆಫರ್ ಇದೆ. ಭಾರಿ ರಿಯಾಯಿತಿ ದರದಲ್ಲಿ ನೀವು ಹೊಸ ಸ್ಮಾರ್ಟ್ ಫೋನನ್ನು ಖರೀದಿಸಬಹುದಾಗಿದೆ. ಹೌದು. ಚೈನೀಸ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Realme ಇತ್ತೀಚೆಗೆ ತನ್ನ ಹೊಸ ಸ್ಮಾರ್ಟ್‌ಫೋನ್, Realme GT 2 Pro ಅನ್ನು…

Karnataka State Politics Updates

ಪ್ರಗತಿಪರ ಶಾಸಕ,‌ ಪ್ರಜಾ ಸಂಘರ್ಷ ಸಮಿತಿ ಪಕ್ಷ ಸ್ಥಾಪಕ ವಿಧಿವಶ !

ಸಿಪಿಐಎಂ ಪಕ್ಷದಿಂದ ಎರಡು ಬಾರಿ ಆಯ್ಕೆಯಾಗಿದ್ದ ಬಿ.ವಿ. ಶ್ರೀರಾಮ ರೆಡ್ಡಿ ಪ್ರಗತಿಪರ ಶಾಸಕರೆಂದೇ ಹೆಸರುವಾಸಿಯಾಗಿದ್ದರು. ಇಂದು ಶ್ರೀರಾಮ ರೆಡ್ಡಿ ವಿಧಿವಶರಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿರುವ ಮನೆಯಲ್ಲೇ ಕುಸಿದುಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಸಿಪಿಐಎಂ…

latest

ರೈಲು ಪ್ರಯಾಣಿಕರ ಗಮನಕ್ಕೆ; ರೇಲ್ವೆ ಇಲಾಖೆಯಿಂದ ಈ ಹೊಸನಿಯಮಗಳು ಜಾರಿ

ನೀವು ರೈಲಿನಲ್ಲಿ ಪ್ರಯಾಣಿಸುವಾಗ, ಅನೇಕ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಅನೇಕ ದೂರುಗಳನ್ನು ಆಧರಿಸಿ ರೈಲ್ವೆ ನಿಯಮ ಬದಲಾಗಿವೆ. ಇದು ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಅನ್ವಯಿಸುತ್ತೆ.  ಭಾರತೀಯ ರೈಲ್ವೇಯು ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಪ್ರಯಾಣದ…