ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

News

ಆಫ್ ಲೈನ್ ನಲ್ಲಿ ಯುಪಿಐ ಪೇಮೆಂಟ್ ಮಾಡುವುದು ಹೇಗೆ ಗೊತ್ತಾ ?? | ಇಂಟರ್ನೆಟ್ ಇಲ್ಲದೆಯೇ ಚಿಟಿಕೆ ಹೊಡೆಯುವುದರಲ್ಲಿ ಹಣ ವರ್ಗಾವಣೆ ಮಾಡುವ ಬಗ್ಗೆ ಇಲ್ಲಿದೆ ಮಾಹಿತಿ

ಇದು ಡಿಜಿಟಲ್ ಯುಗ. ಈಗ ಏನಿದ್ದರೂ ಡಿಜಿಟಲಿಕರಣದ ಮೇಲೆಯೇ ಜನರು ಹೆಚ್ಚು ಗಮನ ನೀಡುತ್ತಾರೆ. ಹಣಕಾಸಿನ ವಿಷಯದಲ್ಲಂತೂ UPI ಪಾವತಿಗಳ ಮೇಲೆಯೇ ಜನ ಹೆಚ್ಚು ಅವಲಂಬಿತರಾಗಿರುತ್ತಾರೆ. ಆದರೆ ಹಲವು ಬಾರಿ UPI ಮೂಲಕ ಪಾವತಿ ಮಾಡುವ ವೇಳೆ ಕೆಲವು…

latest

“ಲಿವ್ ಇನ್ ರಿಲೇಷನ್ ” ಕಾಮಪ್ರಚೋದಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ: ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಮದುವೆ ಆಗದೆ ಗಂಡ ಹೆಂಡತಿಯ ಹಾಗೇ ಸಹಬಾಳ್ವೆ ‌ನಡೆಸುವುದು ಇತ್ತೀಚಿನ ಕಾಲಘಟ್ಟದಲ್ಲಿ ಸಾಮಾನ್ಯವಾಗಿದೆ. ಈ ಸಂಬಂಧವನ್ನು ‘ಲಿವ್ ಇನ್ ರಿಲೇಷನ್ ಶಿಪ್’ ಎಂದು ಹೇಳುತ್ತಾರೆ. ಇಲ್ಲಿ ಇಬ್ಬರಿಗೂ ಯಾವುದೇ ಕಂಡೀಷನ್ ಇರುವುದಿಲ್ಲ. ಇದೊಂದು ಪಾಶ್ಚಾತ್ಯ ಕ್ರಮವಾಗಿದ್ದು, ಭಾರತಕ್ಕೆ ಕಾಲಿಟ್ಟು…

Entertainment

ಆಲಿಯಾ- ರಣಬೀರ್ ಜೋಡಿಗೆ ಮದುವೆಯಲ್ಲಿ ದೊರೆತ ವಿಚಿತ್ರ ಅಪರೂಪದ ಉಡುಗೊರೆ ಇದು!

ಮದುವೆಯಲ್ಲಿ ಜೋಡಿ ಗಳಿಗೆ ಹಲವಾರು ಗಿಫ್ಟ್ ಗಳು ಬರುತ್ತವೆ. ವಿಚಿತ್ರ ಗಿಫ್ಟ್ ಗಳು ಟ್ರೋಲ್ ಕೂಡ ಆಗಿರುತ್ತವೆ. ಕೆಲವರು ಆಮಂತ್ರಣ ಪತ್ರಿಕೆಯ ಮೇಲೆ ಆಶೀರ್ವಾದವೇ ಉಡುಗೊರೆ ಎಂದು ಬರೆಸಿರುತ್ತಾರೆ. ಇನ್ನು ಕೆಲವರಿಗೆ ಉಡುಗೊರೆಯ ಬಗ್ಗೆ ಕುತೂಹಲವಿರುತ್ತದೆ. ಸಿನಿಮಾ ನಟ…

Breaking Entertainment News Kannada

ಹ್ಯಾಟ್ರಿಕ್ ಹೀರೋ ಶಿವಣ್ಣನ ಆರೋಗ್ಯದಲ್ಲಿ ಏರುಪೇರು!

ಮೈಸೂರು:ನಟನೆಯಲ್ಲೇ ಎಲ್ಲರ ಮನ ಗೆದ್ದಿರುವ ಹ್ಯಾಟ್ರೀಕ್ ಹೀರೋ ಎಂದೇ ಖ್ಯಾತಿ ಗಳಿಸಿರುವಂತ ದೊಡ್ಮನೆಯ ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು ಆಗಿರುವ ಮಾಹಿತಿ ತಿಳಿದು ಬಂದಿದೆ. ಶೂಟಿಂಗ್ ನಲ್ಲಿ ನಿರತರಾಗಿದ್ದ ವೇಳೆ ಜ್ವರ,ಮೈ ಕೈ ನೋವು ಕಾಣಿಸಿಕೊಂಡಿದೆ. ಬಳಿಕ…

ದಕ್ಷಿಣ ಕನ್ನಡ

ಮಂಗಳೂರು : ಮಹಿಳಾ‌ ಪ್ರಾಧ್ಯಾಪಕಿಯೋರ್ವರ ಬಗ್ಗೆ ಮಾನಹಾನಿ ಹಾಗೂ ಅಶ್ಲೀಲ ಪೋಸ್ಟರ್ ಹಂಚಿಕೆ ; ಪ್ರತಿಷ್ಠಿತ ಕಾಲೇಜಿನ ಸಂಚಾಲಕ, ಪ್ರಾಧ್ಯಾಪಕನ ದಸ್ತಗಿರಿ!!!

ಮಂಗಳೂರು: ಕಾಲೇಜಿನ ಪ್ರಾಧ್ಯಾಪಕಿಯೋರ್ವರ ಬಗ್ಗೆ ಮಾನಹಾನಿಕರವಾಗಿ ಪತ್ರ ಹಾಗೂ ಪೋಸ್ಟರ್ ಗಳನ್ನು ಬರೆದು ಹಂಚುತ್ತಿದ್ದ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಅವುಗಳನ್ನು ಅಂಟಿಸಿ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನ ಸಂಚಾಲಕ ಹಾಗೂ ಇಬ್ಬರು ಪ್ರಾಧ್ಯಾಪಕರನ್ನು…

Interesting

ಉದ್ಘಾಟನೆಗೆ ಸಜ್ಜಾದ ವಿಶ್ವದ ಅತಿ ಉದ್ದದ ಗಾಜಿನ ಸೇತುವೆ

ಈ ಗ್ಲಾಸ್ ಬ್ರಿಜ್ ಮೇಲೆ ನಡೆದು ಹೋಗುತ್ತಿದ್ದರೆ ಎದೆ ಬಡಿತ ನಮಗರಿವಿಲ್ಲದೆಯೇ ಧಮರುಗ ಬಾರಿಸಲಾರಂಬಿಸುತ್ತದೆ. ಕೆಲವರಂತೂ ಸ್ವಲ್ಪ ದೂರ ಹೋದ ಮೇಲೆ ಮುಂದಕ್ಕೆ ಹೋಗಲು ಭಯ ಪಡುತ್ತಾರೆ. ಹಿಂದಕ್ಕೆ ತಿರುಗಿ ಬರುವಂತಿಲ್ಲ. ಅಂತಹಾ ರುದ್ರ ರಮಣೀಯ ತಾಣವೊಂದು ಸಾಹಸಿಗಳನ್ನು…

latest

ನಿಮ್ಹಾನ್ಸ್ ನಲ್ಲಿರುವ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ| ವಾಕ್-ಇನ್-ಇಂಟರ್ವ್ಯೂ ಮೂಲಕ ನೇರ ನೇಮಕಾತಿ

ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಅವಕಾಶವಿದ್ದು,ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ ಏಪ್ರಿಲ್ 2022 ರ ಅಧಿಕೃತ ಅಧಿಸೂಚನೆಯ ಮೂಲಕ ಸಂಯೋಜಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು,ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.…

Entertainment

ಬದುಕಿರುವಾಗಲೇ ತನ್ನ ಅಂತ್ಯಕ್ರಿಯೆ ಹೀಗೆಯೇ ನಡೆಯಬೇಕು ಎಂದು ಕಂಡೀಶನ್ ಹಾಕಿದ ಮಹಿಳೆ | ಆಕೆಯ ನವ ಷರತ್ತುಗಳು ಯಾವುವು ಗೊತ್ತಾ??

ಹುಟ್ಟು-ಸಾವು ಎಂಬುದು ಭಗವಂತನ ಸೃಷ್ಟಿ. ಈ ಬದುಕಲ್ಲಿ ಹೇಗಿರುತ್ತೇವೆ ಎಂಬುದು ನಮ್ಮಆಲೋಚನೆಯ ಮೇಲೆ ನಿಂತಿರುತ್ತದೆ. ಹೀಗೆ ಕೆಲವೊಂದಿಷ್ಟು ಜನ ಬದುಕಿರುವಷ್ಟು ದಿನ ಒಳ್ಳೆಯ ಕಾರ್ಯಗಳನ್ನು ಮಾಡಬೇಕು,ಉತ್ತಮ ಸಾಧನೆಗಳನ್ನು ಮಾಡಬೇಕು ಎಂಬೆಲ್ಲ ಕನಸು ಕಟ್ಟಿಕೊಂಡು ಜೀವನ ನಡೆಸುತ್ತಾರೆ. ಅದರಲ್ಲೂ ಮುಖ್ಯವಾಗಿ…

News

ಹಿರಿಯ ಪತ್ರಕರ್ತ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ.ಮಹೇಶ್ವರನ್ ನಿಧನ

ಹಿರಿಯ ಪತ್ರಕರ್ತ, ಕ್ರೀಡಾಪಟು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ.ಮಹೇಶ್ವರನ್ (64) ಮಂಗಳವಾರ ರಾತ್ರಿ ಮೈಸೂರಿನ ಕೆ.ಸಿ.ಲೇಔಟ್‌ನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ನರಳುತ್ತಿದ್ದ ಅವರು ಕೆಲ ಕಾಲದಿಂದ ತೀವ್ರ ಅಸ್ವಸ್ಥರಾಗಿದ್ದರು. ಕನ್ನಡದ ಅತ್ಯಂತ ಹಳೆಯ ಪತ್ರಿಕೆ ‘ಸಾಧಿ’ಯ ಸಂಪಾದಕರಾಗಿದ್ದರು.…

latest

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ ಶಾಲಾ ಪಠ್ಯಕ್ರಮದಲ್ಲಿ ಕುರಾನ್ ಸೇರ್ಪಡೆ: ಸಚಿವ ಬಿ ಸಿ ನಾಗೇಶ್

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲಾಪಠ್ಯಪುಸ್ತಕದಲ್ಲಿ ನೈತಿಕ ಶಿಕ್ಷಣವನ್ನು ಸೇರಿಸಲಾಗುವುದು ಎಂದು‌ ಬಿ ಸಿ ನಾಗೇಶ್ ಹೇಳಿದ್ದಾರೆ. “ಪಂಚತಂತ್ರ, ರಾಮಾಯಣ, ಮಹಾಭಾರತ, ಭಗವದ್ಗೀತೆ, ಕುರಾನ್ ಮತ್ತು ಇತರ ನೈತಿಕ ಶಿಕ್ಷಣಗಳನ್ನು ಈ ಬಾರಿಯ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲಾ…