ಪದವಿ ಮುಗಿಸಿ ಎರಡು ವರ್ಷ ಕೆಲಸಕ್ಕಾಗಿ ಅಲೆದರೂ ಸಿಗಲಿಲ್ಲ ಉದ್ಯೋಗ | ಹಾಗಂತ ಸುಮ್ಮನೆ ಕೂರದೆ ಚಾಯ್ವಾಲಿಯಾಗಿ ದೇಶದ ಗಮನ ಸೆಳೆದ ಅರ್ಥಶಾಸ್ತ್ರ ಪದವೀಧರೆ !!
ಭಾರತದಲ್ಲಿ ಈಗಲೂ ಅದೆಷ್ಟೋ ಮಂದಿ ನಿರುದ್ಯೋಗಿಗಳಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ತಮ್ಮ ಓದಿಗೆ ಸರಿಯಾದ ಕೆಲಸ ಸಿಗದೆ ಪ್ರತಿದಿನ ನೋವಿನಲ್ಲೇ ಜೀವನ ಸಾಗಿಸುವವರ ನಡುವೆ ಇಲ್ಲೊಬ್ಬಳು ಸುಮ್ಮನೆ ಮನೆಯಲ್ಲಿ ಕೂರದೆ ಚಹಾದ ಅಂಗಡಿ ತೆರೆದು ಸಮಾಜಕ್ಕೆ ಮಾದರಿಯಾಗಿದ್ದಾಳೆ. ಎರಡು ವರ್ಷ…










