ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

News

ಆರನೇ ತರಗತಿಯ ವಿದ್ಯಾರ್ಥಿನಿಯನ್ನು ಅನ್ಯಧರ್ಮಕ್ಕೆ ಮತಾಂತರಿಸಲು ಯತ್ನ!! | ಗಂಭೀರ ಆರೋಪದ ಹಿಂದಿದೆ ತರಗತಿ ಶಿಕ್ಷಕಿಯ ಕೈವಾಡ

ಇತ್ತೀಚೆಗೆ ದೇಶದಲ್ಲಿ ಮತಾಂತರದ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ‌ಹಾಗೆಯೇ ತಮಿಳುನಾಡಿನ ತಿರುಪ್ಪೂರಿನ ಸರ್ಕಾರಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕರು ನನ್ನ ಧಾರ್ಮಿಕ ಗುರುತನ್ನು ಹೀಯಾಳಿಸಿ, ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾಳೆ.…

Breaking Entertainment News Kannada

ಚಿತ್ರರಂಗದ “ಸಿಂಗಂ” ಗಳ ನಡುವೆ ಟ್ವಿಟ್ಟರ್ ಯುದ್ಧ !! | ಕಿಚ್ಚ ಸುದೀಪ್- ಅಜಯ್ ದೇವಗನ್ ನಡುವೆ ಸ್ಟಾರ್ ವಾರ್ ಆರಂಭವಾಗಲು ಕಾರಣ !??

ಒಬ್ಬರು ‘ಸ್ಯಾಂಡಲ್‌ವುಡ್‌ನ ಸಿಂಗಂ’, ಇನ್ನೊಬ್ಬರು ‘ಬಾಲಿವುಡ್‌ನ ಸಿಂಗಂ’. ಈ ಇಬ್ಬರು ‘ಸಿಂಗಂ’ಗಳ ಮಧ್ಯೆ ಇದೀಗ ಟ್ವಿಟರ್‌ನಲ್ಲಿ ದೊಡ್ಡ ಯುದ್ಧವೇ ನಡೆದಿದೆ. ಅದು ಕೂಡ ಹಿಂದಿ ಭಾಷೆಯ ವಿಚಾರಕ್ಕೆ. ಹೌದು. ಹಿಂದಿ ಭಾಷೆಯ ಹೇರಿಕೆಯ ವಿರುದ್ಧ ನಡೆಯುತ್ತಿರುವ ಹೋರಾಟ ನಿನ್ನೆ…

Interesting

ಸುಡು ಬಿಸಿಲಿನಿಂದ ಸೋತುಹೋದ ಜನತೆಗೆ ಹವಾಮಾನ ಇಲಾಖೆಯಿಂದ ಮತ್ತೊಂದು ಶಾಕ್!

ಬೆಂಗಳೂರು : ಸುಡು ಬಿಸಿಲಿನಿಂದ ಸೋತುಹೋದ ಜನತೆಗೆ ಹವಾಮಾನ ಇಲಾಖೆ ಮತ್ತೊಂದು ಶಾಕ್ ನೀಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ತಾಪಾಮಾನ ಭಾರೀ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರದಿಂದ ದಕ್ಷಿಣದತ್ತ ಬಿಸಿ…

ದಕ್ಷಿಣ ಕನ್ನಡ

ಬೆಳ್ತಂಗಡಿ : ತೆಂಗಿನ ಮರದಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು!

ಬೆಳ್ತಂಗಡಿ : ತೆಂಗಿನ ಮರದಿಂದ ವ್ಯಕ್ತಿಯೋರ್ವರು ಕಾಲು ಜಾರಿ‌ ಕೆಳಗೆ ಬಿದ್ದು, ಸಾವನ್ನಪ್ಪಿರುವ ಘಟನೆಯೊಂದು ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಬಾನೊಟ್ಟು ಎಂಬಲ್ಲಿ ನಡೆದಿದೆ. ತೆಂಗಿನ ಕಾಯಿ ಕೀಳಲು ತೆಂಗಿನ ಮರಕ್ಕೆಂದು ಹತ್ತಿದಾಗ ಈ ದುರ್ಘಟನೆ ನಡೆದಿದೆ. ಜಿನ್ನಪ್ಪ…

latest

ದೇವರ ಹಾಡು ಹೇಳಲಿಲ್ಲ ಎಂದು ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಐವರ ಬಂಧನ!

ದೇವರ ಹಾಡನ್ನು ಹೇಳಲು ಹೇಳಲಿಲ್ಲ ಎಂದು ಯುವಕನ ಮೇಲೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕುಮಾರಳ್ಳಿ ಗ್ರಾಮದಲ್ಲಿ ನಡೆದಿದೆ. ಯುವಕ ಪರಿಶಿಷ್ಟಜಾತಿಗೆ ಸೇರಿದವನಾಗಿದ್ದು, ಈತನ ಮೇಲೆ ಈ ಹಲ್ಲೆ ನಡೆದಿದೆ. ಹಂಚಿನಳ್ಳಿ-ಕುಮಾರಳ್ಳಿ ಗ್ರಾಮದ ಎಚ್.ಸಿ.ನೀಲರಾಜು ಗಾಯಗೊಂಡಿದ್ದು, ಮಂಗಳೂರಿನ…

Fashion

ಬ್ರಾ ಗಾತ್ರ ಅಳೆಯುವ ಸುಲಭ ವಿಧಾನಗಳು – ಒಳ ಉಡುಪಿನ ಬಗ್ಗೆ ಕೆಲವೊಂದು ಟಿಪ್ಸ್ !

ತುಂಬಾ ಮಂದಿ ಹೆಣ್ಣುಮಕ್ಕಳು ತಮ್ಮ‌ ಒಳ ಉಡುಪಿನ ಸೈಜ್ ಬಗ್ಗೆ ಗೊಂದಲ ಹೊಂದಿರುವುದು ಸಾಮಾನ್ಯ. ಅದಕ್ಕಾಗಿಯೇ ಇಲ್ಲೊಂದು ಕೆಲವು ಉತ್ತಮ ಸುಲಭ ವಿಧಾನವನ್ನು ನೀಡಲಾಗಿದೆ. ಅನುಸರಿಸಿ ನೋಡಿ. ಭಾರತದಲ್ಲಿ ಸುಮಾರು ಶೇ.80ರಷ್ಟು ಮಹಿಳೆಯರು ತಮ್ಮ ಬ್ರಾ ಅಳತೆಯನ್ನು ತಿಳಿದಿಲ್ಲ.…

latest

ನರ್ಸ್ ಕೈಯಿಂದ ಜಾರಿಬಿದ್ದು ನವಜಾತ ಶಿಶು ಸಾವು! ಮಗು ಬಿದ್ದದ್ದನ್ನು ಕಂಡು ತಾಯಿ ಚೀರಾಡಿದಾಗ, ಬಾಯಿ ಮುಚ್ಚುವಂತೆ ಸಿಬ್ಬಂದಿಯಿಂದ ಬೆದರಿಕೆ!

ಹೆರಿಗೆಯ ನಂತರ ನರ್ಸ್ ಮಗುವನ್ನು ಟವೆಲ್ ನಲ್ಲಿ ಸುತ್ತಿಕೊಳ್ಳದೆ ಎತ್ತಿದಾಗ, ನರ್ಸ್ ಕೈಯಿಂದ ಜಾರಿ ಬಿದ್ದು ನವಜಾತ ಶಿಶುವೊಂದು ಸಾವನ್ನಪ್ಪಿದೆ. ಈ ಘಟನೆ ಲಕ್ನೋದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಈ ಘಟನೆ ಏಪ್ರಿಲ್ 19 ರಂದು ನಡೆದಿದ್ದು, ನರ್ಸ್…

Health

ಕೊರೋನ ವೈರಸ್ ಆತಂಕದ ನಡುವೆ ಮಕ್ಕಳಲ್ಲಿ ಕಾಣಿಸುತ್ತಿದೆ ನಿಗೂಢ ಕಾಯಿಲೆ!

ಕೊರೋನ ವೈರಸ್ ಸೋಂಕಿನಿಂದ ಭಯಭೀತರಾಗಿರುವ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ. ಇದೀಗ ಜೂನ್ ನಲ್ಲಿ ಸೋಂಕಿನ ಸಂಖ್ಯೆ ಅಧಿಕವಾಗಲಿದ್ದು, ಮಕ್ಕಳಿಗೆ ಅಪಾಯ ಹೆಚ್ಚಿದೆ ಎಂದು ತಜ್ಞರು ತಿಳಿಸುತ್ತಿದ್ದಂತೆ ಇತ್ತ ಕಡೆಯಿಂದ ಇನ್ನೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹೌದು.ಮಕ್ಕಳಲ್ಲಿ ನಿಗೂಢ…

ದಕ್ಷಿಣ ಕನ್ನಡ

ಬಂಟ್ವಾಳ : ಸೈಡ್ ಕೊಡುವ ವಿಚಾರದಲ್ಲಿ ಗಲಾಟೆ | ಬೆಂಗಳೂರು ಮೂಲದ ವ್ಯಕ್ತಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಸಹೋದರರು|

ಬಂಟ್ವಾಳ : ಬೆಂಗಳೂರು ಮೂಲದ ವ್ಯಕ್ತಿಯೋರ್ವನಿಗೆ ಮನೆ ಮಂದಿಯ ಎದುರಿನಲ್ಲೇ ಸಹೋದರರಿಬ್ಬರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬ್ರಹ್ಮರಕೂಟ್ಲು ಟೋಲ್ ಬಳಿ ನಡೆದಿದೆ. ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಕಣ್ಣೂರು ನಿವಾಸಿಗಳಾದ ಇಸ್ಮಾಯಿಲ್ ಯಾನೆ…

News

ನಿರ್ಗತಿಕನೊಬ್ಬನಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿದ ಪೊಲೀಸ್ ಆಫೀಸರ್ !! | ಆರಕ್ಷಕನ ಈ ಮಾನವೀಯ ಕಾರ್ಯಕ್ಕೆ ಜನರಿಂದ ಶಹಬ್ಬಾಸ್ ಗಿರಿ

ಪೊಲೀಸರೆಂದರೆ ಕಟುಕರು, ಕಲ್ಲು ಮನಸ್ಸಿನವರು ಎಂಬುದೇ ಹಲವರ ಭಾವನೆ. ಆದರೆ ಆರಕ್ಷಕರಲ್ಲೂ ಮಾನವೀಯ ಗುಣ ಜೀವಂತವಾಗಿ ಇದೆ ಎಂಬುದನ್ನು ಸಾರಿ ಹೇಳುತ್ತದೆ ಈ ಘಟನೆ. ಈ ಹಿಂದೆ ನಿರ್ಗತಿಕರೊಬ್ಬರಿಗೆ ಪೊಲೀಸ್ ಪೇದೆಯೊಬ್ಬರು ಊಟ ತಿನ್ನಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ…