ಕೋಳಿ ಜೀವಂತ ಇರುವ ಮೊದಲೇ ಕೋಳಿಯನ್ನು 2 ಇಬ್ಬಾಗ ಮಾಡಿದ ಕಟುಕ | ವೀಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿಯ ಬಂಧನ
ಪರಸ್ಸಾಲ: ಕೋಳಿ ಜೀವಂತವಾಗಿರುವಾಗಲೇ ಅದರ ರೆಕ್ಕೆ-ಪುಕ್ಕ ಕಿತ್ತು ಅದನ್ನು ಎರಡು ಭಾಗವಾಗಿ ಕತ್ತರಿಸಿ ಕ್ರೌರ್ಯ ತೋರಿದ ಆರೋಪದ ಮೇಲೆ ಕಟುಕನೊಬ್ಬನನ್ನು ಕೇರಳದ ಕೆಲ್ಲೆಂಗೋಡ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಪುಥನ್ವಿತಿಲ್ ಮನು (36) ಎಂದು ಗುರುತಿಸಲಾಗಿದೆ. ಕಳೆದ ವಾರಾಂತ್ಯದಲ್ಲಿ ಗ್ರಾಹಕರೊಬ್ಬರು…










