ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

Breaking Entertainment News Kannada

ಕ್ರಿಯಾಶೀಲ ನಿರ್ದೇಶಕರ ಈ ಫೋಟೋದಲ್ಲಿರುವ ರಿಯಾಕ್ಷನ್ ಗೆ ಸರಿಯಾದ ಕಾರಣ ಹೇಳಿದವರಿಗೆ ₹1ಲಕ್ಷ ಬಹುಮಾನ!!

ಬೆಂಗಳೂರು:ಸಿನಿಮಾ ಕ್ಷೇತ್ರದಲ್ಲಿರುವ ಎಲ್ಲಾ ಸೆಲೆಬ್ರೇಟಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಇರುತ್ತಾರೆ. ಅಭಿಮಾನಿಗಳಿಗೆ ಖುಷಿ ನೀಡುತ್ತಾ, ಅವರನ್ನು ಫಾಲೋ ಮಾಡೋ ರೀತಿಲಿ ಏನಾದರೂ ಪೋಸ್ಟ್ ಮಡುತ್ತಲೇ ಇರುತ್ತಾರೆ.ಹೀಗೆಯೇ ಸದಾ ಟ್ವಿಟರ್‌ನಲ್ಲಿ ಕ್ರಿಯಾಶೀಲರಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು…

Latest Health Updates Kannada

ಮೇ1-7 ಈ ವಾರದ ರಾಶಿ ಭವಿಷ್ಯ ಇಲ್ಲಿದೆ

ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ನಮ್ಮ ಭವಿಷ್ಯ, ರಾಶಿ ಫಲ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜೀವನದಲ್ಲಿ ಮೇ 1ರಿಂದ ಮೇ 7ರಗೆ ರಾಶಿಫಲ ಹೇಗಿದೆ ಇಲ್ಲಿ ತಿಳಿಯಿರಿ. ಮೇಷಹೊಸ ಉದ್ಯಮ ಪ್ರಾರಂಭಿಸಲು ಸಾಕಷ್ಟು…

ಮಡಿಕೇರಿ

ಅಣ್ಣನನ್ನೇ ಕೊಂದ ತಂಗಿ| ಸ್ನೇಹಿತರ ಜೊತೆ ಸೇರಿ ಅಣ್ಣನ ಕೊಲೆ ಮಾಡಲು ಸ್ಕೆಚ್ ಹಾಕಿದ ತಂಗಿ!!!

ಕೊಡಗು: ತಂಗಿಯೇ ಅಣ್ಣನನ್ನು ಕೊಲೆ ಮಾಡಿರುವ ಘಟನೆಯೊಂದು ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂದರನಗರ ಗ್ರಾಮದಲ್ಲಿ ನಡೆದಿದೆ. ತಂಗಿ ಭವ್ಯ ಅಣ್ಣನ ಕೊಲೆ ಮಾಡಿದ್ದು, ಸಹಜ ಸಾವೆಂದು ಬಿಂಬಿಸಿದ್ದಾಳೆ. ಆದ್ರೆ ಕೊಲೆಗೀಡಾದ ಸುರೇಶನ ಸ್ನೇಹಿತರು ನೀಡಿದ ದೂರಿನಿಂದ ಅಸಹಜ…

News

ಹಿರಿಯ ಗಾಯಕ ಡಾ. ರಾಜಶೇಖರ ಮನಸೂರ ನಿಧನ

ಹಿರಿಯ ಗಾಯಕ ಹಾಗೂ ಪ್ರಾಧ್ಯಾಪಕ ಡಾ. ರಾಜಶೇಖರ ಮನಸೂರ (79) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.  ಪಂ. ಮಲ್ಲಿಕಾರ್ಜುನ ಮನಸೂರ ಅವರ ಪುತ್ರ ಇವರು. ಮಲ್ಲಿಕಾರ್ಜುನ ಮನಸೂರ ಅವರ 8 ಜನ ಮಕ್ಕಳಲ್ಲಿ ಏಕೈಕ ಪುತ್ರ. ರಾಜಶೇಖರ 20ನೇ…

Education

ಪ್ರತಿ ಮಗುವಿನ ಮೊಗದಲ್ಲಿ ನಗು ಮೂಡಿಸಿತು ಶಿಕ್ಷಕ ಇರಿಸಿದ ಬಾಕ್ಸ್!

ಮಕ್ಕಳೆಂದರೆ ಚೇಷ್ಟೆ ಅನ್ನುವುದಕ್ಕಿಂತಲೂ ಮುಗ್ಧ ಎಂದ್ರೆ ತಪ್ಪಾಗಲ್ಲ. ಯಾಕಂದ್ರೆ ಆ ಪುಟಾಣಿಗಳಿಗೆ ಜಗತ್ತಲ್ಲಿ ಏನು ನಡೆಯುತ್ತೆ ಎಂಬ ಅರಿವಿಲ್ಲದೆ ಪ್ರತಿಯೊಂದು ಕ್ಷಣವನ್ನು ಮನಸಾರೆ ಅನುಭವಿಸಿ ಬಾಲ್ಯ ಜೀವನವನ್ನು ಸುಂದರವಾಗಿಸುತ್ತಾರೆ. ಪ್ರತಿಯೊಂದು ಮಗುವಿಗೂ ತನ್ನನ್ನು ಯಾರಾದರೂ ಹೊಗಳಿದರೆ ಅದರಿಂದ ಆಗುವ…

News

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದಲ್ಲಿ ಮುಸ್ಲಿಮರ ದಿಕ್ಕು ತಪ್ಪಿಸುತ್ತಿದೆ !! | ಪಿಎಫ್ಐ ವಿರುದ್ಧ ಗಂಭೀರ ಆರೋಪ ಮಾಡಿದ ಹಜ್ ಸಮಿತಿ ಅಧ್ಯಕ್ಷ ಶೇಖ ಜೀನಾ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ದೇಶದಲ್ಲಿ ಮುಸಲ್ಮಾನರ ದಿಕ್ಕು ತಪ್ಪಿಸುತ್ತಿದೆ ಎಂದು ಗೋವಾ ಹಜ್ ಸಮಿತಿಯ ಅಧ್ಯಕ್ಷ ಶೇಖ ಜೀನಾ ಗಂಭೀರ ಆರೋಪ ಮಾಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಶೇಖ ಜೀನಾ, ಪಿ.ಆಫ್.ಐ. ಯ ಅಸ್ತಿತ್ವದ ಬಗ್ಗೆ ಪ್ರಶ್ನೆ ಕೇಳುತ್ತ,…

News

ಕೊರೋನಾ ಪ್ರಕರಣ ಹೆಚ್ಚಳ !! | ಸಿಬಿಎಸ್ಇ ಯಿಂದ ಹೊಸ ಮಾರ್ಗಸೂಚಿ ಪ್ರಕಟ

ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳ ಹಿನ್ನೆಲೆಯಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) 10, 12 ಪರೀಕ್ಷೆಗಾಗಿ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಏಪ್ರಿಲ್ 26, 2022 ರಿಂದ ಸಿಬಿಎಸ್‌ಇ 10, 12ನೇ ತರಗತಿಯ ಪರೀಕ್ಷೆಗಳು ಆರಂಭಗೊಂಡಿದ್ದು, ಸಿಬಿಎಸ್‌ಇ ಬೋರ್ಡ್‌…

ಉಡುಪಿ

ಉಡುಪಿ : ಪಿಯುಸಿ ಫಲಿತಾಂಶಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ!

ಬೈಂದೂರು : ಪ್ರಥಮ ಪಿಯುಸಿ ಫಲಿತಾಂಶದಿಂದ ಹೆದರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಬೈಂದೂರಿನ ತಗ್ಗರ್ಸೆ ಎಂಬಲ್ಲಿ ಶನಿವಾರ ನಡೆದಿದೆ. ಶೋಭಾ ಶೇರುಗಾರರ ಬಾಡಿಗೆ ಮನೆ ನಿವಾಸಿ ಬೇಬಿ ಶೆಡ್ತಿ ಎಂಬವರ ಮಗ ಸುದೀಪ್(17) ಎಂಬುವವನೇ ಮೃತ ವಿದ್ಯಾರ್ಥಿ. ಸುದೀಪ್…

News

ರಂಜಾನ್ ಹಬ್ಬದ ಆಚರಣೆಗೆ ಹಲವು ರೀತಿಯ ನಿರ್ಬಂಧ ವಿಧಿಸಿದ ಸರ್ಕಾರ !!

ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಅನ್ನು ಶಾಂತಿಯುತವಾಗಿ ಆಚರಿಸಲು ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ. ಇತ್ತೀಚೆಗೆ ಹನುಮ ಜಯಂತಿ ಉತ್ಸವದ ಸಂದರ್ಭದಲ್ಲಿ ನಡೆದಿರುವ ಯಾವುದೇ ಹಿಂಸಾಚಾರ…

Interesting

ಸ್ವಂತ ಮನೆಯ ಫ್ರಿಡ್ಜ್ ನ್ನು ಬೀದಿಯಲ್ಲಿ ಇರಿಸಿ ಸಾರ್ವಜನಿಕರ ಬೇಸಿಗೆಯ ದಾಹ ತೀರಿಸಲು ತಣ್ಣನೆಯ ನೀರು ನೀಡುವ ಮಹಾನ್ ವ್ಯಕ್ತಿ!

ಬೇಸಿಗೆಯ ಧಗೆ ಮುಗಿಲು ಮುಟ್ಟಿದ್ದು, ಇದರಿಂದ ಹೇಗಪ್ಪಾ ರಕ್ಷಣೆ ಪಡೆಯೋದು ಎಂಬುದರ ಮಟ್ಟಿಗೆ ತಲುಪಿದೆ.ಇಂತಹ ಸಂದರ್ಭದಲ್ಲಿ ಈ ಉರಿ ಬಿಸಿಲಿನಲ್ಲಿ ಸ್ವಲ್ಪ ತಣ್ಣನೆಯ ಅನುಭವ ಪಡೆಯಲು ಕೋಲ್ಡ್ ವಾಟರ್ ಕಡೆಗೆ ಹೆಚ್ಚಿನ ಜನ ಮುಖ ಮಾಡಿದ್ದಾರೆ. ಹೊರಗಡೆ ಸುತ್ತಾಡಲು…