ಇನ್ನು ಕೇವಲ 27 ವರ್ಷಗಳಲ್ಲಿ ಇಡೀ ವಿಶ್ವದಲ್ಲಿ ಆಹಾರವೇ ಮುಗಿದು ಹೋಗಲಿದೆಯಂತೆ !! | ಜನರು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿಯ ಕುರಿತು ದಿ ವರ್ಲ್ಡ್ ಕೌಂಟ್ ವರದಿ ಹೇಳಿದ್ದೇನು ಗೊತ್ತಾ ??
ಎಲ್ಲಾರು ಮಾಡುವುದು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ಎಂಬ ಮಾತಿದೆ. ಜೀವನದಲ್ಲಿ ತುತ್ತು ಅನ್ನಕ್ಕಾಗಿ ಮನುಷ್ಯ ಏನೆಲ್ಲಾ ಕಸರತ್ತು ಮಾಡುತ್ತಾನೆ. ಹಗಲಿರುಳೆನ್ನದೆ ದುಡಿದು ತನ್ನವರ ಹೊಟ್ಟೆ ತುಂಬಿಸುತ್ತಾನೆ. ಕಾರಣ ಹಸಿವು. ಹೊಟ್ಟೆಗೆ ಇಂಧನ ಬೀಳದಿದ್ದರೆ ಜೀವನದ ಗಾಡಿ ಮುಂದೆ ಸಾಗುವುದಿಲ್ಲ,…










