ಕನಸಿನಲ್ಲಿ ಬರುವ ಈ ಹಣ್ಣು-ಪದಾರ್ಥಗಳು ತಿಳಿಸುತ್ತೆ ನಿಮ್ಮ ಭವಿಷ್ಯ!!
ಕನಸು ಎಂದರೆ ಒಬ್ಬ ವ್ಯಕ್ತಿ ನಿದ್ರೆಯಲ್ಲಿ ಅನುಭವಿಸುವ ‘ಕಥೆ’. ಇದು ಕಾಲ್ಪನಿಕವಾಗಿರುತ್ತದೆಯಾದರೂ ನಿಜ ಜೀವನಕ್ಕೆ ಸಂಬಂಧಿಸಿರುತ್ತದೆ. ಕೆಲವು ಕನಸುಗಳು ಖುಷಿ ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತವೆ.ಒಂದು ಕನಸ್ಸಿನ ಅವಧಿ ಸುಮಾರು 5 ರಿಂದ 50 ನಿಮಿಷವಿರುತ್ತೆಯಂತೆ.ಒಬ್ಬ ವ್ಯಕ್ತಿಯು…










