ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

International

ಮುಸ್ಲಿಮರ ನರಕ ಕೂಪವಾಗಿ ಮಾರ್ಪಾಟಾಗುತ್ತಿದೆ ಅಫ್ಘಾನಿಸ್ತಾನ | ಮಹಿಳೆಯರ ವಾಹನ ಪರವಾನಿಗೆ ಬ್ಯಾನ್ ಮಾಡಿದ ತಾಲಿಬಾನ್ ಸರ್ಕಾರ !!

ಇಲ್ಲಿ ಮಹಿಳೆಯರ ಬದುಕು ದಿನದಿಂದ ದಿನಕ್ಕೆ ನರಕ ಕೂಪವಾಗಿ ಮಾರ್ಪಾಟಾಗುತ್ತಿದೆ. ತಾಲಿಬಾನಿಗಳ ದಿನಕ್ಕೊಂದು ಕಾನೂನಿಗೆ ಇಲ್ಲಿನ ಮಹಿಳೆಯರು ಬಲಿಪಶುವಾಗುತ್ತಿದ್ದಾರೆ. ಇದೀಗ ತಾಲಿಬಾನ್ ಆಡಳಿತವು ಕಾಬೂಲ್ ಮತ್ತು ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ವಾಹನ ಪರವಾನಗಿ ನೀಡುವುದನ್ನು ನಿಲ್ಲಿಸಿದೆ. ಆಹಾರ ಮತ್ತು…

ದಕ್ಷಿಣ ಕನ್ನಡ

ರೈತರಿಂದ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಂಗಳೂರು : ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ 2022-23ನೇ ಸಾಲಿನ ಕೃಷಿ ಪ್ರಶಸ್ತಿಗೆ ರೈತರಿಂದ ಹಾಗೂ ರೈತ ಮಹಿಳೆಯರಿಗೆ ಪತ್ಯೇಕವಾಗಿ ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ರೈತರಿಗೆ 100…

ಉಡುಪಿ

ಅಲೆಯುವ ಮನಗಳಿಗೆ ಉಡುಪಿಯಲ್ಲಿದೆ ತೇಲುವ ಸೇತುವೆ; ಇಲ್ಲಿದೆ ನೋಡಿ ಹೆಚ್ಚಿನ ವಿವರ

ತೂಗು ಸೇತುವೆ, ಗಾಜಿನ ಸೇತುವೆ ನೋಡಿರುತ್ತಿರಾ ಆದರೆ ಉಡುಪಿಯಲ್ಲಿ ಇಂದು ತೇಲುವ ಸೇತುವೆ ಉದ್ಘಾಟನೆಯಾಗಿದೆ. ತೇಲುತ್ತಾ ಸೇತುವೆಯ ಮೇಲೆ ಇರುವಾಗ, ಸಂದರ್ಶಕನು ಸಮುದ್ರದ ಅಲೆಗಳ ಚಲನೆಯನ್ನು ಅನುಭವಿಸಬಹುದು ಮತ್ತು ಅದರ ಮೇಲೆ ನಡಿಗೆಯನ್ನು ಅನುಭವಿಸಬಹುದು. ಉಡುಪಿಯ ಮಲ್ಪೆ ಬೀಚ್…

latest

ಮದುವೆಯಾಗಲು ಒಪ್ಪುತ್ತಿಲ್ಲ ಎಂದು ಸಿಟ್ಟುಗೊಂಡ ಹುಡುಗಿ, ಸಂಭೋಗದ ವೇಳೆ ಕಾಂಡೋಮ್‌ಗೆ ರಂಧ್ರ ಮಾಡಿದಳು!!!

ಆಕೆಗೆ ಆತನ ಮೇಲೆ ಅದಮ್ಯ ಪ್ರೀತಿ. ಆದರೆ ಏನು ಮಾಡುವುದು? ಆತನಿಗೆ ಮದುವೆಯಾಗಲು ಇಷ್ಟವಿಲ್ಲ. ಹೀಗಾಗಿ ಈ ಮಹಿಳೆ ಒಂದು ಉಪಾಯ ಮಾಡುತ್ತಾಳೆ. ಸಂಭೋಗ ಮಾಡುವಾಗ ಕಾಂಡೋಮ್ ಗೆ ರಂಧ್ರ ಮಾಡುತ್ತಾಳೆ. ಆದರೆ ಈ ವಿಷಯ ಬಾಯ್ ಫ್ರೆಂಡ್…

International

ವಿಮಾನದ ತುರ್ತು ಬಾಗಿಲು ತೆರೆದು ರೆಕ್ಕೆಯ ಮೇಲೆ ಹಾಯಾಗಿ ವಾಕಿಂಗ್ !! | ವ್ಯಕ್ತಿ ಪೋಲಿಸ್ ವಶ

ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆದು ವಿಮಾನದ ರೆಕ್ಕೆ ಮೇಲೆ ನಡೆದ 57 ವರ್ಷದ ಯುನೈಟೆಡ್ ಏರ್‌ಲೈನ್ಸ್ ಪ್ರಯಾಣಿಕನನ್ನು ಬಂಧಿಸಿದ ಘಟನೆ ಚಿಕಾಗೋದ ಓ’ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ತುರ್ತು ನಿರ್ಗಮನ…

latest

ತಾಯಿ ಸ್ನಾನಕ್ಕೆಂದು ಹೋದಾಗ, ಹೊರಗಿನಿಂದ ಲಾಕ್ ಮಾಡಿ ಕೀ ಎಸೆದ ಬಾಲಕಿ : ಮುಂದೇನಾಯ್ತು ಗೊತ್ತಾ ?

ಮಕ್ಕಳು ಮಾಡುವ ಕಿತಾಪತಿ ಅಷ್ಟಿಷ್ಟಲ್ಲ ಅಂತಾನೇ ಹೇಳಬಹುದು. ಕೆಲವೊಮ್ಮೆ ಈ ಸಣ್ಣಮಕ್ಕಳು ಮಾಡುವ ಆವಾಂತರ ಪೋಷಕರಿಗೆ ಸಮಸ್ಯೆ ತಂದೊಡ್ಡುವುದರಲ್ಲಿ ಸಂಶಯವಿಲ್ಲ. ಇಂಥದ್ದೇ ಒಂದು ಘಟನೆ ನಡೆದಿದ್ದು,ಬಾಲಕಿಯೊರ್ವಳು ತನ್ನ ತಾಯಿಯನ್ನು ಬಾತ್‌ರೂಮ್‌ನಲ್ಲಿ ಲಾಕ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಭೋಪಾಲ್‌ನ…

News

ಅಮೆಜಾನ್ ನಿಂದ ಗ್ರಾಹಕರಿಗೆ ಮೆಗಾ ಆಫರ್ !! | ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 13

ಆನ್ಲೈನ್ ಶಾಪಿಂಗ್ ಆಪ್ ಗಳಲ್ಲಿ ದಿನದಿಂದ ದಿನಕ್ಕೆ ಒಂದೊಂದು ಆಫರ್ ಗಳು ಬರುತ್ತಲೇ ಇದೆ. ಅದರಲ್ಲಿ ಅಮೆಜಾನ್ ಕೂಡ ಒಂದು. ಇದೀಗ ಅಮೆಜಾನ್, ದುಬಾರಿ ಎನಿಸಿರುವ ಐಫೋನ್ 13 ಅನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಹೌದು.79,900…

News

ಈದ್ ಬಿರಿಯಾನಿಯ ಜೊತೆ ಚಿನ್ನವನ್ನೂ ನುಂಗಿದ ವ್ಯಕ್ತಿ !! | 1.45 ಲಕ್ಷ ಮೌಲ್ಯದ ಆಭರಣ ಸ್ಕ್ಯಾನಿಂಗ್ ವೇಳೆ ಪತ್ತೆ

ಇತ್ತೀಚೆಗೆ ನಡೆದ ಈದ್ ಹಬ್ಬದ ಪ್ರಯುಕ್ತ ಸ್ನೇಹಿತರನ್ನು ಮನೆಗೆ ಔತಣಕ್ಕೆಂದು ಆಹ್ವಾನಿಸಿದ್ದ ವೇಳೆ ವ್ಯಕ್ತಿಯೋರ್ವ ಬಿರಿಯಾನಿ ಚಪ್ಪರಿಸುವುದರ ಜೊತೆಗೆ 1.45 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ನುಂಗಿದ ಘಟನೆ ನಡೆದಿದೆ. ಆಭರಣದ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೋರ್ವ ಮೇ…

News

ಇನ್ನು ಮುಂದೆ ಖಾಸಗಿ ಶಾಲೆಗಳು ತಮ್ಮ ಸಂಸ್ಥೆಯಿಂದಲೇ ಪುಸ್ತಕ ಹಾಗೂ ಸಮವಸ್ತ್ರ ಖರೀದಿಸುವಂತೆ ಪೋಷಕರಿಗೆ ಒತ್ತಾಯಿಸುವಂತಿಲ್ಲ!!

ಖಾಸಗಿ ಶಾಲೆಗಳು ತಮ್ಮ ಸಂಸ್ಥೆಯಿಂದಲೇ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಖರೀದಿಸಲು ಪೋಷಕರಿಗೆ ಒತ್ತಡ ಹೇರುವಂತಿಲ್ಲ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಪ್ರತಿ ಶಾಲೆಯು ಪುಸ್ತಕಗಳು ಮತ್ತು ಬಟ್ಟೆಗಳನ್ನು ಖರೀದಿಸಬಹುದಾದ ಕನಿಷ್ಠ 5 ಹತ್ತಿರದ ಅಂಗಡಿಗಳ…

ದಕ್ಷಿಣ ಕನ್ನಡ

ವಿಟ್ಲ : ಎಸ್ ಎಸ್ ಎಲ್ ಸಿ ಬಾಲಕಿ ಆತ್ಮಹತ್ಯೆ ಪ್ರಕರಣ| ಅನ್ಯಕೋಮಿನ ಆರೋಪಿ ಅರೆಸ್ಟ್ !

ವಿಟ್ಲ: ಎಸ್ ಎಸ್ ಎಲ್ ಸಿ ಬಾಲಕಿ ಆತ್ಮೀಕಾ (14) ಆತ್ಮಹತ್ಯೆಗೆ ಕಾರಣನಾದ ಲವ್ ಜಿಹಾದ್ ಪ್ರಕರಣದ ಆರೋಪಿ ಸಾಹುಲ್ ಹಮೀದ್ ನ ಬಂಧನವಾಗಿದೆ.ವಿಟ್ಲ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್…