ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

Entertainment

ಒಳ ಬಟ್ಟೆ ಕಾಣುವಂತಹ ಡ್ರೆಸ್ ಹಾಕಿಕೊಂಡು ರೆಸ್ಟೋರೆಂಟ್ ಗೆ ಬಂದ ಶ್ರುತಿಹಾಸನ್ | ಪಾಪರಾಜಿಗಳ ಮುಂದೆ ಮುಜುಗರಕ್ಕೊಳಗಾಗಿ ಕಾರು ಹತ್ತಿದ ನಟಿ

ನಟ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ದಕ್ಷಿಣ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ತಂದೆಯ ಹೆಸರನ್ನು ಬಳಸದೆ ತನ್ನದೆ ನಟನ ಕೌಶಲ್ಯದಿಂದ, ಗ್ಲ್ಯಾಮರ್ ನಿಂದ ಸಿನಿಮಾ ರಂಗದಲ್ಲಿ ಹೆಸರು ಮಾಡಿದ ನಟಿ. ತಾನು ಮಾಡಿದ ಸಿನಿಮಾ ಇರಬಹುದು,…

News

ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗ್ರಾಹಕರೇ ಗಮನಿಸಿ !! | ವಹಿವಾಟಿನ ನಿಯಮಗಳಲ್ಲಿ ಭಾರೀ ಬದಲಾವಣೆ, ಮೇ 26 ರಿಂದಲೇ ಹೊಸ ನಿಯಮ ಜಾರಿಗೆ

ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ ಇದೆ. ಸರ್ಕಾರ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ವಹಿವಾಟುಗಳ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಹೊಸ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಯಾವುದೇ ಒಂದು ಹಣಕಾಸು ವರ್ಷದಲ್ಲಿ ಬ್ಯಾಂಕ್ ಅಥವಾ…

News

100 ರೂ. ಲಿಪ್‍ಸ್ಟಿಕ್ ಗೆ ಆಕೆ ಕಳೆದುಕೊಂಡದ್ದು ಬರೋಬ್ಬರಿ 3 ಲಕ್ಷ ರೂ.| ಆನ್‍ಲೈನ್ ವ್ಯವಹಾರಕ್ಕೂ ಮುನ್ನ ಇರಲಿ ಎಚ್ಚರ !!

ಜನಸಾಮಾನ್ಯರಿಗೆ ಆನ್‍ಲೈನ್ ಶಾಪಿಂಗ್ ಮಾಡುವುದು ಇದೀಗ ಮಾಮೂಲಿಯಾಗಿ ಹೋಗಿದೆ. ಈ ಆನ್‍ಲೈನ್ ಶಾಪಿಂಗ್ ನಿಂದ ಎಷ್ಟು ಅನುಕೂಲ ಇದೆಯೋ ಅಷ್ಟೇ ಅನಾನುಕೂಲ ಕೂಡ ಇದೆ ಎಂದರೆ ತಪ್ಪಾಗಲಾರದು. ಅದಲ್ಲದೆ ಆನ್‍ಲೈನ್ ಶಾಪಿಂಗ್ ಹೆಸರಲ್ಲಿ ಜನ ಹೇಗೆಲ್ಲಾ ಮೋಸ ಮಾಡ್ತಾರೆ…

News

ರಾಜ್ಯದ ಮದರಸಗಳಲ್ಲಿ ಇನ್ನು ತರಗತಿ ಪ್ರಾರಂಭಕ್ಕೂ ಮುನ್ನ ಮೊಳಗಲಿದೆ ರಾಷ್ಟ್ರಗೀತೆ!! | ಅಲ್ಪಸಂಖ್ಯಾತ ಕಲ್ಯಾಣ ಸಚಿವರಿಂದ ಆದೇಶ ಜಾರಿ

ರಾಜ್ಯದ ಎಲ್ಲಾ ಮದರಸಗಳಲ್ಲೂ ಇನ್ನು ತರಗತಿ ಪ್ರಾರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗಬೇಕು ಎಂದು ಉತ್ತರಪ್ರದೇಶ ಸರ್ಕಾರ ಆದೇಶ ಹೊರಡಿಸಿದ್ದು, ಮೇ 12 ರಿಂದಲೇ ಆದೇಶ ಜಾರಿಗೆ ಬಂದಿದೆ. ಮಾರ್ಚ್ 24ರಂದು ನಡೆದ ಮದರಸ ಶಿಕ್ಷಣ ಮಂಡಳಿಯ ಸಭೆಯಲ್ಲಿ ಈ…

ಬೆಂಗಳೂರು

ದೇಶದಲ್ಲಿ ಸರಕಾರಿ ಶಾಲೆಗಳ ಗಣನೀಯ ಇಳಿಕೆ ! ರಾಜ್ಯದಲ್ಲಿ ಎಷ್ಟು ಸರಕಾರಿ ಶಾಲೆಗಳಿಗೆ ಬೀಳಲಿದೆ ಬೀಗ?

ದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಇತ್ತೀಚಿನ ದಿನಗಳಲ್ಲಿ ಅಂದರೆ ಕಳೆದ ಎರಡು ಮೂರು ವರ್ಷದಿಂದಶಾಶ್ವತವಾಗಿ ಮುಚ್ಚಲಾಗುತ್ತಿದೆ. UDISE ವರದಿ 2018- 19 ಪ್ರಕಾರ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆಯಂತೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಖಾಸಗಿ…

News

ಸಿಎಂ ಭೇಟಿ ಬಳಿಕ ಊಟದ ತಟ್ಟೆಗಾಗಿ ಕಿತ್ತಾಡಿಕೊಂಡ ಶಿಕ್ಷಕರು !!-ವೀಡಿಯೋ ವೈರಲ್

ಮನುಷ್ಯ ಜೀವನ ನಡೆಸಲು ಶಿಸ್ತು ತುಂಬಾ ಮುಖ್ಯ. ಆ ಶಿಸ್ತಿಗೆ ಇನ್ನೊಂದು ಹೆಸರೇ ಶಿಕ್ಷಕರು. ತಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ಮಕ್ಕಳ ಜೀವನದಲ್ಲೂ ಅದನ್ನು ಬೇರೂರಿಸುವುದು ಶಿಕ್ಷಕರ ಆದ್ಯ ಕರ್ತವ್ಯ. ಆದರೆ ಶಿಕ್ಷಕರೇ ಶಿಸ್ತು ಮೀರಿ ಊಟದ ತಟ್ಟೆಗಾಗಿ…

News

ಸಾರ್ವಜನಿಕ ಸ್ಥಳದಲ್ಲಿ ಋಷಿಕುಮಾರ ಸ್ವಾಮಿಜಿ ಮುಖಕ್ಕೆ ಕಪ್ಪುಮಸಿ ಬಳಿದು ದಾಳಿ

ಮಲ್ಲೇಶ್ವರಂನ ಗಂಗಮ್ಮನ ದೇವಾಲಯದಲ್ಲಿ ಋಷಿ ಕುಮಾರ ಸ್ವಾಮಿಯ  ಮೇಲೆ ದಾಳಿ ನಡೆದಿದೆ. ಋಷಿ ಕುಮಾರ ಸ್ವಾಮಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮನ ದೇವಾಲಯಕ್ಕೆ ಬಂದಿದ್ದ ವೇಳೆ ಕಿಡಿಗೇಡಿಗಳು ಕಪ್ಪು ಮಸಿ ಬಳೆದು ಕೃತ್ಯ ಎಸಗಿದ್ದಾರೆ. ನಾಡಪ್ರಭು ಕೆಂಪೇಗೌಡ, ಕುವೆಂಪುರವರ ವಿರುದ್ಧ…

News

ಮುಸ್ಲಿಂ ಯುವತಿಯೊಂದಿಗೆ ಪ್ರೀತಿ!! ಮದುವೆಗೆ ತಯಾರಾಗಿದ್ದ ದಿನವೇ ನಡೆಯಿತು ಹಿಂದೂ ಯುವಕನ ಬರ್ಬರ ಹತ್ಯೆ!!

ಹೈದರಾಬಾದ್ ನಲ್ಲಿ ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಹಿಂದೂ ಯುವಕನೊಬ್ಬನನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಲೆಗೈದ ಘಟನೆ ಮಾಸುವ ಮುನ್ನವೇ ಅಂತಹುದೇ ಘಟನೆಯೊಂದು ಮರುಕಳಿಸಿದೆ. ಹಿಂದೂ ಯುವಕನೋರ್ವ ಮುಸ್ಲಿಂ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದು, ಇನ್ನೇನು ಮದುವೆಯಾಗಲು ತಯಾರಾಗಿದ್ದ ಜೋಡಿಯ ಕನಸಿಗೆ ಯುವತಿಯ…

News

ಧರ್ಮಸ್ಥಳದ ಎಲ್ಲಾ ಲಾಡ್ಜ್ ಸೇರಿದಂತೆ 15 ಸಾವಿರ ಲಾಡ್ಜ್ ಜಾಲಾಡಿದರೂ ಬಿಲದೊಳಗೆ ಅಡಗಿ ಕುಳಿತ ಆಸಿಡ್ ನಾಗ !! | ಕೈಯಲ್ಲಿದ್ದ 1 ಲಕ್ಷ ಹಣ ಖರ್ಚಾಗುವವರೆಗೂ ಕಾಯುತ್ತಿದ್ದಾರಾ ಪೊಲೀಸರು !!?

ಈತ ಸದ್ಯಕ್ಕೆ ಇಡೀ ರಾಜ್ಯದ ಪೊಲೀಸರಿಗೆ ಒಂದು ಸಣ್ಣ  ಚಳ್ಳೆಹಣ್ಣು ಚೂರೂ ಸಿಗದಂತೆ ನಿಗೂಢವಾಗಿ ಅಡಗಿಕೊಂಡಿರುವ ಕಿಲಾಡಿ ಕ್ರಿಮಿನಲ್. ಮೊನ್ನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಒನ್ ವೇ ಲವ್ ನ ಪ್ರೇಯಸಿ ಯುವತಿಯ ಮೇಲೆ ಆಸಿಡ್ ಚಿಮ್ಮಿಸಿ ಪೈಶಾಚಿಕ ಕೃತ್ಯ…

News

ತಾಜ್ ಮಹಲ್ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಉಚ್ಛ ನ್ಯಾಯಾಲಯ !! | ನಾಳೆ ಕೋರ್ಟ್ ನ ಚೇಂಬರ್ ಒಳಗೆ ಏನಿದೆ ಎಂದು ಕೂಡ ಕೇಳುತ್ತೀರಿ ಎಂದು ಛೀಮಾರಿ ಹಾಕಿದ ಹೈಕೋರ್ಟ್

ಇತ್ತೀಚಿಗೆ ತಾಜ್ ಮಹಲ್ ನಲ್ಲಿ ಮುಚ್ಚಿರುವ 22 ಕೋಣೆಗಳನ್ನು ತೆರೆಯಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಅಲಹಾಬಾದ್ ಕೋರ್ಟ್ ಗೆ ಈ ಬಗ್ಗೆ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಕೋರ್ಟ್ ಇದೀಗ ವಜಾಗೊಳಿಸಿದೆ. ಹಿಂದೂ…