ವೈದ್ಯರ ಎಡವಟ್ಟು : ಸಿಜೇರಿಯನ್ ಆದ ಬಾಣಂತಿಯರಿಗೆ ಹೊಲಿಗೆ ಹಾಕಿ ಡಿಸ್ಚಾರ್ಜ್ ಮಾಡಿದ ಎರಡನೇ ದಿನಕ್ಕೆ ಮತ್ತೆ ನರಳುತ್ತಾ ವಾಪಾಸು ಬಂದ ಅಮ್ಮಂದಿರು| ಕಾರಣವೇನು ಗೊತ್ತೇ ?
ಮಗು ಹೆತ್ತ ಅಮ್ಮಂದಿರು ಮನೆಯಲ್ಲಿ ಬಾಣಂತನ ಮಾಡ್ಕೊಂಡು ಇರಬೇಕಿತ್ತು. ಆದರೆ ಇಲ್ಲೊಂದು ಆಸ್ಪತ್ರೆಯಲ್ಲಿ ಬಾಣಂತಿಯರು ಸೊಂಟದ ಮೇಲೆ ಕೈ ಹಿಡಿದುಕೊಂಡು ಆಸ್ಪತ್ರೆಯ ಬಾಗಿಲಲ್ಲಿ ನರಳಾಡುತ್ತಿರುವ ಅವಸ್ಥೆ ಕಂಡು ಬಂದಿದೆ. ಇದೆಲ್ಲಾ ಆಗಿರುವುದು ವೈದ್ಯರ ಎಡವಟ್ಟಿನಿಂದಾಗಿ. ಹೌದು ಈ ಪ್ರಮಾದ…










