ಹಿಂದೂವಾಗಿ ಹುಟ್ಟಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಗೆ ಸಂತನ ಪಟ್ಟ!! ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆ-ಸಂತನಾಗಲು ಕಾರಣವಾಯಿತು ಅದೊಂದು ಘಟನೆ
ಭಾರತದಲ್ಲಿ ಹಿಂದೂವಾಗಿ ಜನಿಸಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯೊಬ್ಬರನ್ನು ಯುರೋಪ್ ರಾಷ್ಟ್ರದಲ್ಲಿ ಸಂತರೆಂದು ಕರೆಯಲಾಗಿದ್ದು, ಹೀಗೆ ವ್ಯಾಟಿಕನ್ ನಲ್ಲಿ ಸಂತರೆಂದು ಕರೆಯಲ್ಪಟ್ಟ ಮೊದಲ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ ಚೆನ್ನೈ ಮೂಲದ ದೇವಸಹಾಯಂ(ನೀಲಕಂದನ್ ಪಿಳ್ಳೆ). ಸಂತ ಎಂದು ಕರೆಯಲು…










