ಭಾನುವಾರ, 8 ನವೆಂಬರ್ 2026

ಹೊಸಕನ್ನಡ ನ್ಯೂಸ್

Karnataka State Politics Updates

ಡಿಕೆಶಿ ಹುಟ್ಟುಹಬ್ಬ ಆಚರಣೆ ವೇಳೆ ಪಕ್ಕದಲ್ಲಿದ್ದರೂ ಕೇಕ್ ತಿನ್ನಿಸದ ಪ್ರಿಯಾಂಕ ಮೇಡಂ !! | ಕನಕಪುರ ಬಂಡೆಯನ್ನು “ಹರಕೆಯ ಕುರಿ” ಎಂದು ಲೇವಡಿ ಮಾಡಿದ ಬಿಜೆಪಿ

ಡಿಕೆಶಿ ಹುಟ್ಟುಹಬ್ಬದ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೇಕ್ ತಿನ್ನಿಸದಿರುವುದು ಇದೀಗ ಬಿಜೆಪಿಗೆ ಟೀಕಾಸ್ತ್ರಗಳಿಗೆ ಬದಲಾಗಿದೆ. ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಡಿಶಿ ಶಿವಕುಮಾರ್ ಅವರನ್ನು ಹರಕೆಯ ಕುರಿ ಎಂದು ಕರೆದಿದ್ದು, ನೀವೆಷ್ಟೇ…

Interesting

ನೂತನ ಪರಿಷತ್ ಹಂಗಾಮಿ ಸಭಾಪತಿಯಾಗಿ ‘ರಘುನಾಥ್ ರಾವ್ ಮಲಕಾಪೂರೆ’ ಅಧಿಕಾರ ಸ್ವೀಕಾರ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿಯವರು ನಿನ್ನೆ ರಾಜೀನಾಮೆ ನೀಡಿದ ಹಿನ್ನೆಲೆ, ಅವರ ಸ್ಥಾನಕ್ಕೆ ಇದೀಗ ಪರಿಷತ್ ಸದಸ್ಯ ರಘುನಾಥ್ ರಾವ್ ಮಲಕಾಪೂರೆ ಅವರನ್ನು ಹಂಗಾಮಿ ಸಭಾಪತಿಯಾಗಿ ಆಯ್ಕೆ ಮಾಡಲಾಗಿದೆ. ವಿಧಾನ ಪರಿಷತ್​ನ ಸಭಾಪತಿ ಬಸವರಾಜ…

News

ಮದುವೆಯಾಗಲು ವರ ಬೇಕು!! ಹೀಗೆಂದು ಭಿತ್ತಿ ಪತ್ರ ಹಿಡಿದು ರಸ್ತೆಯಲ್ಲಿ ವರನಿಗಾಗಿ ಅಳೆಯುತ್ತಿದ್ದಾಳೆ ಯುವತಿ!!

ಉತ್ತರ ಅಮೇರಿಕಾದಲ್ಲಿ ಕಳೆದ ಮೂರು ವರ್ಷಗಳಿಂದ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವವರ ಸಂಖ್ಯೆಯಲ್ಲಿ ವಿರಳತೆ ಕಂಡುಬಂದಿದ್ದು, ಇದಕ್ಕೆ ಪುಷ್ಠಿ ನೀಡುವಂತಿದೆ ಯುವತಿಯೊಬ್ಬಳು ವರನಿಗಾಗಿ ಬೀದಿಯಲ್ಲಿ ಅಲೆಯುತ್ತಿರುವ ದೃಶ್ಯ. ಹೌದು, ಉತ್ತರ ಅಮೇರಿಕಾದ ಸುಡನ್ ನಲ್ಲಿ ಯುವತಿಯೊಬ್ಬಳು ಭಾವಿ ಪತಿಗಾಗಿ ಬೀದಿ…

News

ಅತಿಯಾಗಿ ಮೊಬೈಲ್ ನೋಡಬೇಡ ಎಂದು ಗದರಿದ್ದ ಪೋಷಕರು!! ಅಂದೇ ರಾತ್ರಿ ಶವವಾಗಿ ಪತ್ತೆಯಾದಳು ಯುವತಿ!??

ದೊಡ್ಡಬಳ್ಳಾಪುರ:ಅತಿಯಾಗಿ ಮೊಬೈಲ್ ನೋಡುತ್ತೀಯಾ ಎಂದು ಪೋಷಕರು ಗದರಿದ್ದೇ ಯುವತಿಯೊಬ್ಬಳ ಸಾವಿಗೆ ಕಾರಣವಾದ ಘಟನೆಯೊಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಜಯಶ್ರೀ(19) ಎಂದು ಗುರುತಿಸಲಾಗಿದೆ. ಮೃತ ಯುವತಿ ದೊಡ್ಡಬಳ್ಳಾಪುರ ನಿವಾಸಿಗಳಾದ ನರಸಪ್ಪ-ಜಯಲಕ್ಷಮ್ಮ ದಂಪತಿಯ ಎರಡನೇ ಮಗಳಾಗಿದ್ದು,…

ದಕ್ಷಿಣ ಕನ್ನಡ

ಕಟಪಾಡಿ: ರಿಯಲ್ ಎಸ್ಟೇಟ್ ಉದ್ಯಮಿ ನಾಪತ್ತೆ!! ಕಾಪು ಠಾಣೆಯಲ್ಲಿ ಪ್ರಕರಣ ದಾಖಲು-ಪತ್ತೆಗೆ ಮನವಿ

ಉಡುಪಿ: ಜಿಲ್ಲೆಯ ಕಟಪಾಡಿ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಮನೆಯಿಂದ ನಾಪತ್ತೆಯಾದ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಕಟಪಾಡಿ ನಿವಾಸಿ, ಉದ್ಯಮಿ ಪ್ರಕಾಶ್(46) ಎಂದು ಗುರುತಿಸಲಾಗಿದೆ. ಮೇ…

ದಕ್ಷಿಣ ಕನ್ನಡ

ಶಾಲಾ ಮಕ್ಕಳ ಕ್ಷೀರ ಭಾಗ್ಯದ ಪ್ಯಾಕೆಟ್ ರಸ್ತೆ ಬದಿಯ ತ್ಯಾಜ್ಯದಲ್ಲಿ ಪತ್ತೆ!! ಮಕ್ಕಳಿಗೆ ನೀಡದೆ ರಸ್ತೆ ಬದಿ ಎಸೆದವರು ಯಾರು ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಸಿಗಬೇಕಿದೆ ಉತ್ತರ

ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಬೇಂಗಮಲೆ ಎಂಬಲ್ಲಿ ರಸ್ತೆಬದಿಯ ತ್ಯಾಜ್ಯ ರಾಶಿಯೊಂದಿಗೆ ಶಾಲಾ ಮಕ್ಕಳಿಗೆ ನೀಡುವ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪ್ಯಾಕೆಟ್ ಗಳನ್ನೂ ಎಸೆದಿರುವುದು ಕಂಡುಬಂದಿದೆ. ಬೇಂಗಮಲೆಯಲ್ಲಿ ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಪಂಚಾಯತ್…

News

ಪ್ರಧಾನಮಂತ್ರಿ ಕುಸುಮ್ ಯೋಜನೆ ಹೆಸರಿನಲ್ಲಿ ಭಾರೀ ವಂಚನೆ !! | ಕೇಂದ್ರ ಸರ್ಕಾರರಿಂದ ರೈತರಿಗೆ ಅಲರ್ಟ್ ಜಾರಿ

ದೇಶದ ರೈತ ಸಮೂಹಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಪ್ರಧಾನ ಮಂತ್ರಿ ಕುಸುಮ್ ಯೋಜನೆಯು ಕೂಡ ರೈತರಿಗೆ ಪ್ರಯೋಜನ ನೀಡುವಂತಹ ಒಂದು ಯೋಜನೆಯಾಗಿದೆ. ಈ ಯೋಜನೆಯ ನೆರವಿನಿಂದ ಈಗಾಗಲೇ…

ದಕ್ಷಿಣ ಕನ್ನಡ

ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮೈರೋಳ್ತಡ್ಕ ಬಂದಾರು “ಶಾಲಾ ಪ್ರಾರಂಭೋತ್ಸವ” –

ಮೈರೋಳ್ತಡ್ಕ : ಮೇ. 16ರಂದು ಬಂದಾರು ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ 2022- 23ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಶೆಟ್ಟಿ ಪಣೆಕ್ಕರ ಇವರು…

latest

ಮೂರು ಮುದ್ದಾದ ಹುಲಿ ಮರಿಗಳಿಗೆ ತಾಯಿಯಾದ ಲ್ಯಾಬ್ರಡಾರ್ ನಾಯಿ !! | ಸ್ವತಃ ಶ್ವಾನವೇ ಅನಾಥ ಮರಿಗಳಿಗೆ ‘ಅಮ್ಮ’ನಾಗಿ, ಅವುಗಳನ್ನು ಪೋಷಿಸುತ್ತಿರುವ ದೃಶ್ಯ ವೈರಲ್

ಸೋಶಿಯಲ್ ಮೀಡಿಯಾಗಳಲ್ಲಿ ದಿನದಿಂದ ದಿನಕ್ಕೆ ಅಪರೂಪದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲವೊಂದು ವಿಡಿಯೋಗಳು ಯಾವ ಮಟ್ಟಿಗೆ ಇರುತ್ತದೆ ಎಂದರೆ ನೋಡುಗರೇ ಒಮ್ಮೆಗೆ ಫಿದಾ ಆಗೋ ಮಟ್ಟಕ್ಕೆ. ಹೌದು. ಇದೀಗ ಅಂತಹುದೇ ಒಂದು ವಿಭಿನ್ನತೆಯ ವಿಡಿಯೋ ವೈರಲ್ ಆಗಿದ್ದು,…

Education

ಪಠ್ಯಪುಸ್ತಕದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗೇವಾರ್ ಭಾಷಣ ಸೇರ್ಪಡೆ !! | ಸ್ಫೂರ್ತಿದಾಯಕ ಸಿದ್ಧಾಂತವನ್ನು ಯಾವುದೇ ಕಾರಣಕ್ಕೂ ತೆಗೆದುಹಾಕುವ ಪ್ರಶ್ನೆಯೇ ಇಲ್ಲ- ಶಿಕ್ಷಣ ಸಚಿವ ಬಿ.ಸಿ ನಾಗೇಶ್

ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷ ನಿನ್ನೆ ಅದ್ಧೂರಿಯಾಗಿ ಆರಂಭವಾಗಿದೆ. ಲವಲವಿಕೆಯಿಂದ ಮಕ್ಕಳು ತರಗತಿಗೆ ಹಾಜರಾಗಿದ್ದಾರೆ. ಹೀಗಿರುವಾಗ ಹತ್ತನೇ ತರಗತಿಯ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರ ಭಾಷಣವನ್ನು ಸೇರಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದ್ದು,…