ಮೇ ೨೧ ರಂದು
ಹಡಗಲಿಯ ಗಿರಿಯಾಪುರದಲ್ಲಿ ಡಿಸಿ ಗ್ರಾಮವಾಸ್ತವ್ಯ
ಸಂಜೆವಾಣಿಹೊಸಪೇಟೆ ಮೇ೧೮:ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೀರೆ ಹಡಗಲಿ ಹೋಬಳಿಯ ಗಿರಿಯಾಪುರದಲ್ಲಿ ಮೇ೨೧ ರಂದು ಡಿಸಿ ಗ್ರಾಮವಾಸ್ತವ್ಯ ಹೂಡಲಿದ್ದಾರೆ. ಗ್ರಾಮವಾಸ್ತವ್ಯ ಹೂಡಲಿರುವ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರ ಎದುರು ಗ್ರಾಮಸ್ಥರು ದೂರು-ದುಮ್ಮಾನ ಹಾಗೂ ಸಮಸ್ಯೆಗಳ ಹೇಳಿಕೊಂಡು ಪರಿಹರಿಸಿಕೊಳ್ಳಲು ಸಜ್ಜಾಗಿದ್ದಾರೆ.…










