ಅತ್ಯಾಚಾರ ಪ್ರಕರಣದ ಆರೋಪಿ 2.5 ವರ್ಷದ ಬಳಿಕ ಬಂಧನ | ಪೊಲೀಸರನ್ನು ಯಾಮಾರಿಸುತ್ತಿದ್ದ ಪುತ್ತೂರಿನ ಯುವಕ OLXನಲ್ಲಿ…
ಸುಮಾರು ಎರಡೂವರೆ ವರ್ಷಗಳ ಹಿಂದೆ ಕೇರಳದ ಕಾಕ್ಕನಾಡ್ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ದಕ್ಷಿಣ ಕನ್ನಡದ ಪುತ್ತೂರು ಮೂಲದ ಪ್ರವೀಣ್ ಎಂಬಾತನನ್ನು ಕೇರಳ ಪೊಲೀಸರು OLX ಮೂಲಕ ಬಂಧಿಸಿದ್ದಾರೆ.
ಅದು ಹೇಗೆಂದು ಹುಬ್ಬೇರಿಸುತ್ತೀರಾ..ಇಲ್ಲಿದೆ ಡಿಟೇಲ್ಸ್ ಆರೋಪಿ ಪ್ರವೀಣ್ ಯುವತಿಯ!-->!-->!-->…