Bigg Boss kannada 11: ಕನ್ನಡ ಬಿಗ್ ಬಾಸ್ ಸೀಸನ್ -11: ಪುತ್ತೂರಿನ ಖ್ಯಾತ ಯೂಟ್ಯೂಬರ್ ಧನ್ ರಾಜ್ ದೊಡ್ಮನೆಗೆ?

Share the Article

Bigg Boss kannada11: ಕನ್ನಡ ಬಿಗ್ ಬಾಸ್ ಮನೆಗೆ ಪುತ್ತೂರಿನ ಯುವಕ! ಹೌದು, ಪುತ್ತೂರಿನ ಖ್ಯಾತ ಯೂಟ್ಯೂಬ‌ರ್ ಧನರಾಜ್‌ ಆಚಾರ್ (Dhanaraj achar) ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss kannada11) ಸ್ಪರ್ಧಿಯಾಗಿದ್ದಾರೆ ಎಂಬ ಮಹತ್ವದ ಮಾಹಿತಿ ಹೊರ ಬಿದ್ದಿದೆ. ಇವರು ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಸಿಲಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.

ಹೌದು, ಕಳೆದ ಕೆಲವು ವರ್ಷಗಳಿಂದ ರೀಲ್ಸ್, ಟಿಕ್ ಟಾಕ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಮೂಲಕ ನೂರಾರು ವಿಡಿಯೋಗಳನ್ನು ಹರಿಬಿಟ್ಟು ಜನರನ್ನು ಜನರ ಮನ ಗೆದ್ದಿದ್ದಾರೆ ಜೊತೆಗೆ ಲಕ್ಷ ಲಕ್ಷ ಸಬ್ಸ್ಕ್ರೈಬರ್ ಕೂಡಾ ಇದ್ದಾರೆ.

ಇದೀಗ ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಇನ್ನಷ್ಟೇ ಕಾದುನೋಡಬೇಕಿದೆ.

Leave A Reply