ಸೋಮವಾರ, 26 ಅಕ್ಟೋಬರ್ 2026
Trending

ಆಗಷ್ಟ್ 2026

Accident

ಪುತ್ತೂರು: ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಕಾರು

ಪುತ್ತೂರು: ನಿಲ್ಲಿಸಿದ್ದ ವಾಹನಗಳಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ದರ್ಬೆ ಸರ್ಕಲ್‌ ಬಳಿ ನಡೆದಿದೆ. ಪರಿಣಾಮ ವಾಹನಗಳಿಗೆ ಹಾನಿ ಉಂಟಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚಾಲಕ ಕುಡಿದು ತನ್ನ ಕಾರನ್ನು ಚಲಾಯಿಸುತ್ತಿದ್ದ ಎಂದು…

News

ದೈಗೋಳಿ ಶ್ರೀ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ :-ಜ್ಞಾನೋದಯ ಸಮಾಜ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದೈಗೋಳಿಯ ನೇತೃತ್ವದಲ್ಲಿ ಜರಗಲಿರುವ 45ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೈಗೋಳಿ ಶ್ರೀ ಗಣೇಶ ಮಂದಿರದಲ್ಲಿ ತಾರೀಕು 09/08/2026 ರಂದು ನಡೆಯಿತು.…

News

ಗುರುವಾಯನಕೆರೆ: ಕರಾಟೆ ಪಂದ್ಯಾಟ | ಎಕ್ಸೆಲ್‌ ಟೆಕ್ನೋ ಸ್ಕೂಲ್‌ ವಿದ್ಯಾರ್ಥಿನಿ ರಾಜ್ಯಮಟ್ಟಕ್ಕೆ ಆಯ್ಕೆ

ಗುರುವಾಯನಕೆರೆ: ವಿದ್ಯಾಭಾರತಿ ಸಹಭಾಗಿತ್ವದಲ್ಲಿ ಪುಣಚ ಶ್ರೀದೇವಿ ವಿದ್ಯಾ ಕೇಂದ್ರ ಇಲ್ಲಿ ದಿನಾಂಕ 09-08-2026 ರಂದು ನಡೆದ ಜಿಲ್ಲಾಮಟ್ಟದ 17 ಮತ್ತು 14ರ ವಯೋಮಾನದ ಬಾಲಕ ಬಾಲಕಿಯರ ಕರಾಟೆ ಪಂದ್ಯಾಟದಲ್ಲಿ ಎಕ್ಸೆಲ್‌ ಟೆಕ್ನೋ ಸ್ಕೂಲ್‌ ಗುರುವಾಯನಕೆರೆ ಇಲ್ಲಿನ ವಿದ್ಯಾರ್ಥಿಗಳು ಅಮೋಘ…

Accident

ನಾರಾವಿ ಬಂದೋಟ್ಟು ಬಳಿ ಭೀಕರ ಅಪಘಾತ

ನಾರಾವಿ: ನಾರಾವಿಯಿಂದ ಮೂಡಬಿದ್ರೆ ಕಡೆ ಸಾಗುತಿದ್ದ ಖಾಸಗಿ ಬಸ್ ಮತ್ತು ನಾರಾವಿಯಿಂದ ಬಂದೋಟ್ಟು ಕಡೆ ತೆರಳುತಿದ್ದ ಆಟೋ ರಿಕ್ಷಾವೊಂದು ಮುಖಾಮುಖಿ ಡಿಕ್ಕಿಯಾಗಿ ರಿಕ್ಷಾ ಚಾಲಕ ಸುಧಾಕರ್ ಎಂಬವರು ಗಂಭೀರ ಗಾಯ ಗೊಂಡ ಘಟನೆ ಇಂದು ಸಂಜೆ ನಡೆದಿದೆ. ರಿಕ್ಷಾದಲ್ಲಿ…

News

ಅಳದಂಗಡಿ :ಕಸ್ತೂರಿ ರಂಗನ್ ವರದಿ ವಿರೋಧಿಸಿ ಗ್ರಾಮಸ್ಥರ ಸಭೆ

ಅಳದಂಗಡಿ : *ಕಸ್ತೂರಿ ರಂಗನ್ ವರದಿಯ* ಅನ್ವಯ ಕೇಂದ್ರ ಸರ್ಕಾರವು ದಿನಾಂಕ 27.07.2026 ರಂದು ಕರಡು ಅಧಿಸೂಚನೆಯನ್ನು ಹೊರಡಿಸಿರುತ್ತಾರೆ . ಈ ಅಧಿಸೂಚನೆಯಲ್ಲಿ ಹಲವು ಗ್ರಾಮ ಒಳಗೊಂಡಿರುವುದರಿಂದ ಇದನ್ನು ವಿರೋಧಿಸಲು ಅಳದಂಗಡಿ ಹಿತರಕ್ಷಣಾ ವೇದಿಕೆಯ ಸಭೆ ಆ 8…

News

ಹಾಸ್ಟೆಲ್ ನಲ್ಲಿ ಹಾವು ಕಚ್ಚಿ ಮೂವರು ವಿದ್ಯಾರ್ಥಿನಿಯರು ಸಾವು, ಮೂವರ ಸ್ಥಿತಿ ಗಂಭೀರ

ವಸತಿ ಶಾಲೆಯೊಂದರಲ್ಲಿ ವಿಷಕಾರಿ ಹಾವು ಕಚ್ಚಿದ ಪರಿಣಾಮ ಮೂವರು ಬುಡಕಟ್ಟು ಸಮುದಾಯದ ಬಾಲಕಿಯರು ಮೃತಪಟ್ಟಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.  ಧನೋರಾ ತಾಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಜಪ್ತಲಾಯಿ ಗ್ರಾಮದಲ್ಲಿರುವ ಅನುದಾನಿತ ಬುಡಕಟ್ಟು ವಸತಿ ಶಾಲೆಯ…

Interesting

₹220ಕೋಟಿ ಖರ್ಚು ಮಾಡಿ ನಾಯಿಯಂತೆ ಬದಲಾದ ವ್ಯಕ್ತಿ?

ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಜಪಾನಿನ ವ್ಯಕ್ತಿ ಒಬ್ಬರು ಬರೋಬ್ಬರಿ 220 ಕೋಟಿ ಖರ್ಚು ಮಾಡಿ ನಾಯಿಯಂತೆ ಬದಲಾಗಿದ್ದಾರೆ ಎಂಬ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಅನೇಕರು ಇದನ್ನು ನಿಜವೆಂದು ನಂಬಿದರೆ ಮತ್ತೆ ಕೆಲವರು ಇದು ಸುಳ್ಳು, ಪ್ರಚಾರಕ್ಕಾಗಿ…

News

ಬೆಂಗಳೂರು : ಆಟೋ ಒಳಗೆ ಜೋಡಿಗಳ ಸರಸ – ಖಾಸಗಿ ಅಂಗ ಹೊರ ತೆಗೆದು ಅಸಭ್ಯ ವರ್ತನೆ!!

ಹದಿಹರೆಯದ ಪ್ರೇಮಿಗಳು ಇಂದು ಸಾರ್ವಜನಿಕ ಸ್ಥಳಗಳಲ್ಲಿದ್ದರೂ ಕೂಡ ತಾವು ಎಲ್ಲಿ ಇದ್ದೇವೆ ಎಂಬ ಪರಿಜ್ಞಾನವಿಲ್ಲದೆ, ತಮ್ಮಿಂದ ಇತರರಿಗೆ ಯಾವ ರೀತಿಯ ಮುಜುಗರ ಉಂಟಾಗುತ್ತದೆ ಎಂಬುದನ್ನೆಲ್ಲ ಗಮನಿಸದೇ ಎಲ್ಲೆಂದರಲ್ಲಿ ಮೈಮರೆಯುವ ಅನೇಕ ಸನ್ನಿವೇಶಗಳನ್ನು ನಾವಿಂದು ನೋಡುತ್ತಿದ್ದೇವೆ. ಅಂತಯೇ ಇದೀಗ ಬೆಂಗಳೂರಿನಲ್ಲಿ…

News

ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ನಡುಕ – ದರ್ಶನ್ ಆಪ್ತ ಗೆಳೆಯ ಪ್ರದೋಶ್‌ ಕರಾಳ ಸತ್ಯ ಬಯಲು!!

ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದ್ದು, ಇದೀಗ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರದೂಶ್ ಜೈಲು ವಾಸಕ್ಕೆ ಬೇಸತ್ತು ಹೊರಬರಲು ಕಸರತ್ತು ನಡೆಸುತ್ತಿದ್ದು, ನ್ಯಾಯಾಲಯಕ್ಕೆ ಮಾಫಿ ಸಾಕ್ಷಿ ಆಗಲು ಅರ್ಜಿ…

Education

ದೇಶದಲ್ಲಿ ಹೊಸದಾಗಿ 5,000 ಮೆಡಿಕಲ್ ಪಿಜಿ, 5,023 ಎಂಬಿಬಿಎಸ್ ಸೀಟುಗಳ ಸೇರ್ಪಡೆಗೆ ಕೇಂದ್ರ ಸರ್ಕಾರ ನಿರ್ಧಾರ

ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2028-29ರ ಶೈಕ್ಷಣಿಕ ವರ್ಷದ ವೇಳೆಗೆ 5,000 ಹೆಚ್ಚುವರಿ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಹಾಗೂ 5,023 ಹೊಸ ಎಂಬಿಬಿಎಸ್ ಸೀಟುಗಳನ್ನು ಹಂತ ಹಂತವಾಗಿ ಸೇರ್ಪಡೆಗೊಳಿಸಲು…