ದರ್ಬೆಯ ಗಲಾಟೆ ಪ್ರಕರಣ: ಹಲವರಿಗೆ ನೋಟಿಸ್..!!!
ಪುತ್ತೂರು: ದರ್ಬೆಯ ಗಲಾಟೆ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯುವ ದೃಷ್ಟಿಯಿಂದ ಪೊಲೀಸ್ ತನಿಖೆ ಮುಂದುವರಿದಿದ್ದು, ಘಟನೆಗೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಹಲವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಗಲಾಟೆಯ ಸಂದರ್ಭ ಸ್ಥಳದಲ್ಲಿ ಹಲವರು ಜಮಾಯಿಸಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದ್ದು, ಜತೆಗೆ…










