ಸೋಮವಾರ, 26 ಅಕ್ಟೋಬರ್ 2026
Trending

ಜುಲೈ 2026

News

ಸಿನಿ ರಂಗಕ್ಕೂ CJP ಪ್ರತಿಭಟನೆ ಎಫೆಕ್ಟ್? – ಯಶ್ ಅಭಿಮಾನಿಗಳಿಗೆ ನಿರಾಸೆ!!

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆಯ ಎಫೆಕ್ಟ್ ಸಿನಿಮಾ ರಂಗಕ್ಕೂ ತಟ್ಟಿದೆ. ಈ ಹಿನ್ನಲೆಯಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೈಲರ್ ಬಿಡುಗಡೆಯು ಕೊನೆಯ ಕ್ಷಣದಲ್ಲಿ…

News

ಬಿಯರ್ ಲಾರಿ ಪಲ್ಟಿ- ಮಣ್ಣುಪಾಲದ 15 ಲಕ್ಷ ಮೌಲ್ಯದ ಮದ್ಯ

ಹಾಸನದ ದೊಡ್ಡಪುರ ಗ್ರಾಮದ ಬಳಿ ಬಿಯರ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದ್ದು, ಸುಮಾರು 15 ಲಕ್ಷ ರೂ. ಮೌಲ್ಯದ ಮದ್ಯ ಮಣ್ಣುಪಾಲಾಗಿದೆ. ಹಾಸನ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ  ವುಡ್ ಪಿಕರ್ ಕಂಪನಿಯಿಂದ ಕೊಪ್ಪಳಕ್ಕೆ 1100 ಬಿಯರ್ ಬಾಟಲ್ ಅನ್ನು ಕೊಂಡೊಯುತ್ತಿದ್ದ…

News

ʼಹೆದರಿ ಬಿಟ್ಟ …ಥ್ಯಾಂಕ್ಯೂ ಕಾಕ್ರೋಚ್‌ʼ -ಪಿಎಂ ಮೋದಿ ಮಿಡ್‌ನೈಟ್‌ ವಿಡಿಯೋಗೆ ನಟ ಪ್ರಕಾಶ್‌ ರಾಜ್‌ ಲೇವಡಿ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸಿಜೆಪಿ ಮಾಡುತ್ತಿರುವ ಪ್ರತಿಭಟನೆ ತೀವ್ರವಾದ ಬೆನ್ನಲ್ಲೇ ಪ್ರಧಾನಿ ಮೋದಿ ಮಧ್ಯರಾತ್ರಿ ಮೂರು ನಿಮಿಷಗಳ ವಿಡಿಯೋ ಮಾಡಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಇದರ ಬೆನ್ನಲ್ಲೇ ನಟ ಪ್ರಕಾಶ್‌ ರಾಜ್‌,…

News

ರಸ್ತೆಯಲ್ಲಿ ಬಿದ್ದ ನೋಟನ್ನು ಎತ್ತಿಕೊಳ್ಳೋ ಮುನ್ನಾ ಹುಷಾರ್!!

ಸೈಬರ್ ವಂಚಕರು ಹಣವನ್ನು ದೋಚಲು ಇಂದು ನಾನಾ ಮಾರ್ಗಗಳನ್ನು ಹುಡುಕಿಕೊಂಡಿದ್ದರೆ, ಕೆಲವು ಕಳ್ಳ ಕಾಕರು ಹೊಸ ಪ್ಲಾನ್ ಮಾಡಿ ಜನರ ಬಳಿ ಸುಲಿಗೆಗೆ ಇಳಿದಿದ್ದಾರೆ. ಅಂತಹ ಪ್ಲಾನ್ ಗಳಲ್ಲಿ ರಸ್ತೆಯ ಮೇಲೆ ನೋಟನ್ನು ಬೀಳಿಸುವುದು ಕೂಡ ಒಂದಾಗಿದೆ. ಅಂದರೆ…

News

ಖರ್ಚಿಗೆ 5,000 ಕೇಳಿದ ಹೆಂಡತಿಗೆ ಹೊಡೆದ ಗಂಡ – 5 ಅಲ್ಲ ತಿಂಗಳಿಗೆ 10,000 ನೀಡುವಂತೆ ಕೋರ್ಟ್ ಆದೇಶ !!

ಮನೆ ಖರ್ಚಿಗೆಂದು ಐದು ಸಾವಿರ ರುಪಾಯಿ ಕೇಳಿದಕ್ಕೆ ವಯಸ್ಸಾದ ತನ್ನ ಪತ್ನಿಗೆ ಹೊಡೆದ ಪತಿಗೆ ಹೈಕೋರ್ಟ್ ಶಾಕ್ ನೀಡಿದ್ದು ತಿಂಗಳಿಗೆ 5,000 ಅಲ್ಲ, ಬದಲಿಗೆ 10,000 ರೂಪಾಯಿಯನ್ನು ಕೊಡಬೇಕು ಎಂದು ಕಟ್ಟಪ್ಪಣೆ ಮಾಡಿದೆ.  ಬೆಂಗಳೂರಿನ ಬಸವೇಶ್ವರನಗರದ 73 ವರ್ಷದ…

News

ಕಾಮನ್‌ವೆಲ್ತ್- 2026 ಆರಂಭಕ್ಕೂ ಮುನ್ನ ಭಾರತಕ್ಕೆ ಒಲಿದ ಪದಕ!!

2026ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಸ್ಪರ್ಧೆಗಳು ಶುಕ್ರವಾರ ಆರಂಭಗೊಳ್ಳಲಿದೆ. ಆದರೆ ಇದಕ್ಕೂ ಮುನ್ನವೇ ಭಾರತ ಪದಕ ಖಾತೆ ತೆರೆದಿದೆ.  ಹೌದು, 2026- ಗ್ಲಾಸ್ಗೋ 2026ರ ಕಾಮನ್‌ ವೆಲ್ತ್ ಗೇಮ್ಸ್‌ ಮಹಾ ಕ್ರೀಡಾಕೂಟದ ಅಧಿಕೃತ ಉದ್ಘಾಟನೆಗೆ ಮುನ್ನವೇ ಭಾರತ ತನ್ನ…

News

ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ರೆ 10 ವರ್ಷ ಜೈಲು, 1 ಕೋಟಿ ದಂಡ – ಹೊಸ ಕಾಯ್ದೆಗೆ ಕೇಂದ್ರ ಸಿದ್ಧತೆ!!

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸಿಜೆಪಿ ಪಕ್ಷ ಹಾಗೂ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದರು. ಇದರ ಬೆನ್ನಲ್ಲೇ…

News

ಪ್ರಧಾನಿ ಮೋದಿಯವರ ಮಧ್ಯರಾತ್ರಿಯ ವಿಡಿಯೋ ಕುರಿತು ಸಿಜೆಪಿ ಪ್ರತಿಕ್ರಿಯೆ

ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಠಿಣ ನಿಬಂಧನೆಗಳನ್ನು ಒಳಗೊಂಡ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯ ಬೆನ್ನಲ್ಲೇ, ‘ಕಾಕ್ರೋಚ್ ಜನತಾ ಪಾರ್ಟಿ’ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಪರೀಕ್ಷಾ ಅಕ್ರಮಗಳ ವಿರುದ್ಧ ಸರ್ಕಾರ…

News

ಒಂದು ಜಿಲ್ಲೆ, ಒಂದು ಬೇಡಿಕೆ: ಇಂದು ಕಾಕ್ರೋಚ್‌ ಪಾರ್ಟಿಯಿಂದ ದೇಶಾದ್ಯಂತ ಪ್ರತಿಭಟನೆ, ಕೇಂದ್ರದೊಂದಿಗೆ ಎರಡನೇ ಸುತ್ತಿನ ಸಭೆ

ನೀಟ್  ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಇಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. “ಪ್ರತಿ ಜಿಲ್ಲೆ ಒಂದು ದಿನ  ಒಂದು…

News

ಜಂತರ್‌ ಮಂತರ್‌ ಪ್ರತಿಭಟನೆ; ವಿದ್ಯಾರ್ಥಿಗಳಿಗೆ ದೆಹಲಿ ಯುನಿವರ್ಸಿಟಿಯಿಂದ (ಡಿಯು) ಎಚ್ಚರಿಕೆಯ ಸಂದೇಶ

ದೆಹಲಿ ವಿಶ್ವವಿದ್ಯಾಲಯವು ಗುರುವಾರ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ದೂರವಿರುವಂತೆ ಸಲಹೆ ನೀಡಿದೆ.  ಕಾನೂನುಬಾಹಿರ ಸಭೆಗಳಲ್ಲಿ ಭಾಗವಹಿಸುವುದು ಕಾನೂನು ಕ್ರಮಕ್ಕೆ ಎಡೆಮಾಡಿಕೊಡಬಹುದು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಜೀವನದ ಭವಿಷ್ಯದ ಮೇಲೆ ಪ್ರತಿಕೂಲ…