ಸೋಮವಾರ, 26 ಅಕ್ಟೋಬರ್ 2026
Trending

ಮೇ 2026

Death

ರೀಲ್ಸ್‌ ಕ್ರೇಜ್‌ಗೆ ನೀರಿನ ಟ್ಯಾಂಕ್‌ ಹತ್ತಿದ ಮಕ್ಕಳು, ಓರ್ವ ಸಾವು

ಲಕ್ನೋ: ರೀಲ್ಸ್‌ ಮಾಡುವ ಸಲುವಾಗಿ ಬಾಲಕರು ಪಾಳುಬಿದ್ದ ಓವರ್‌ಹೆಡ್‌ ನೀರಿನ ಟ್ಯಾಂಕ್‌ ಮೇಲೆ ಹತ್ತಿದ್ದು, ಆದರೆ ಇಳಿಯುವಾಗ ದುರದೃಷ್ಟವಶಾತ್‌ ಮೆಟ್ಟಿಲುಗಳು ಕುಸಿದು ಬಿದ್ದ ಪರಿಣಾಮ ಐವರು ಮಕ್ಕಳಲ್ಲಿ ಮೂವರು ಕೆಳಕ್ಕೆ ಬಿದ್ದು, ಬಾಲಕನೋರ್ವ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಸಿದ್ಧಾರ್ಥ್‌ನಗರದಲ್ಲಿ…

Crime

ಲೈಂಗಿಕ ಕ್ರಿಯೆಗೆ ನಿರಾಕರಣೆ, ಮಹಿಳೆಯ ಮರ್ಮಾಂಗಕ್ಕೆ ಒದ್ದು ಕೊಲೆ

ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ಲೈಂಗಿಕ ಕ್ರಿಯೆಗೆ ನಿರಾಕರಣೆ ಮಾಡಿದಳು ಎನ್ನುವ ಕಾರಣಕ್ಕೆ ಮಹಿಳೆಯ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ಘಟನೆ ನಡೆದಿದೆ. ಚಂದ್ರ (41) ಕೊಲೆ ಆರೋಪಿಯಾಗಿದ್ದಾನೆ. 35 ವರ್ಷದ ಮಹಿಳೆ ಲೈಂಗಿಕ…

Crime

ಮಗಳ ಮೊಬೈಲ್‌ ಗೀಳು ಬಿಡಿಸಲು ನಾಲ್ಕು ಬೌನ್ಸರ್‌ಗಳ ನೇಮಕ ಮಾಡಿದ ತಂದೆ

ಅಹಮದಾಬಾದ್‌ನಲ್ಲಿ, 16 ವರ್ಷದ ಹುಡುಗಿಯ ಪೋಷಕರು ತಿಂಗಳಿಗೆ ಸುಮಾರು 65,000 ರೂ.ಗಳನ್ನು ಖರ್ಚು ಮಾಡಿ 24×7 ಕಾವಲು ಕಾಯಲು ಎರಡು ಪಾಳಿಯಲ್ಲಿ ನಾಲ್ಕು ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದಾರೆ. ವೈದ್ಯರ ಪ್ರಕಾರ, ಹದಿಹರೆಯದ ಆ ಹುಡುಗಿ ತನ್ನ ಫೋನ್ ಮತ್ತು ಸಾಮಾಜಿಕ…

News

ಫ್ಯಾಕ್ಟ್‌ ಚೆಕ್‌: ಜಬಲ್ಪುರ ದುರಂತದ ವೈರಲ್ ಆಗಿರುವ ತಾಯಿ-ಮಗನ ಫೋಟೋ ‘AI ಸೃಷ್ಟಿಯಾ?’

ಜಬಲ್ಪುರ: ಎ.30 ರಂದು (ಗುರುವಾರ) ನರ್ಮದಾ ನದಿಗೆ ನಿರ್ಮಿಸಲಾಗಿರುವ ಬಾರ್ಗಿ ಅಣೆಕಟ್ಟೆಯಲ್ಲಿ ಪ್ರವಾಸಿಗರಿದ್ದ ಬೋಟ್‌ ಮಗುಚಿ 9 ಜನ ಮೃತಪಟ್ಟಿದ್ದು, ನಾಲ್ವರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ದುರ್ಘಟನೆಗೆ ಸಂಬಂಧಪಟ್ಟಂತೆ ವಿಡಿಯೋಗಳು, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ತಾಯಿ…

Accident

ಸಿಂಧನೂರು: ಡಿಸಿಎಂ, ಕಿಚ್ಚ ಸುದೀಪ್‌ ಇದ್ದ ವೇದಿಕೆಯಲ್ಲಿ ಅಗ್ನಿ ಅವಘಡ

ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್‌, ನಟ ಸುದೀಪ್‌ ಹಾಗೂ ಸಚಿವ ಶಾಸಕರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. ಅಗ್ನಿ ಶಾಮಕದಳದ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸಿಂಧನೂರಿನ…

News

ನೂರಾರು ಜನರ ಜೀವ ಉಳಿಸಿದ್ದ ವೈದ್ಯನಿಗೇ ಸಿಗಲಿಲ್ಲ ಚಿಕಿತ್ಸೆ, ಡಾಕ್ಟರ್‌ ಸಾವು

ಕಾರವಾರ ಮೇ 03: ನೂರಾರು ರೋಗಿಗಳ ಜೀವ ಉಳಿಸಿದ್ದ ವೈದ್ಯರೊಬ್ಬರು ಸೂಕ್ತ ಚಿಕಿತ್ಸೆ ಸಿಗದೆ ಎದೆನೋವಿನಿಂದ ಸಾವಿಗೀಡಾಗಿರುವ ಘಟನೆ ಗೋವಾ ಗಡಿಯಲ್ಲಿರುವ ಡಿಗ್ಗಿ ಎಂಬಲ್ಲಿ ನಡೆದಿದೆ. ಡಾ.ಲೆನ್ವರ್‌ ಲೋಬೋ ಮೃತ ವೈದ್ಯ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ…

Death

ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ 6 ತಿಂಗಳ ಗರ್ಭಿಣಿ ಸಾವು

ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾವು ಕಚ್ಚಿ 6 ತಿಂಗಳ ಗರ್ಭಿಣಿ ಮೃತಪಟ್ಟ ದುರ್ಘಟನೆ ಆನಂದಪುರದ ಸುಳಗೋಡು ಗ್ರಾಮದಲ್ಲಿ ಮೇ 2 ರಂದು ನಡೆದಿದೆ. ಸುಳಗೋಡು ಗ್ರಾಮದ ವೀರಭದ್ರ ಎಂಬುವವರ ಪತ್ನಿ, ಸ್ವಾತಿ (26) ಮೃತಪಟ್ಟಾಕೆ. ಆನಂದಪುರ ಸಮೀಪದ…

Death

13 ವರ್ಷದ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಉತ್ತರಕನ್ನಡ, ಮೇ 3: ಜಿಲ್ಲೆಯ ಜೋಯಿಡಾ ತಾಲೂಕಿನ ಚಾಪಾಲಿ ಗವಳಿವಾಡದಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. 13 ವರ್ಷದ ಗಂಗುಕವಳಿ ಎನ್ನುವ ಬಾಲಕಿ, 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾಳೆ. ಮೃತ ವಿದ್ಯಾರ್ಥಿನಿಗೆ ಯಾವುದೇ ರೀತಿಯ ಕಾಯಿಲೆಗಳು ಇರಲಿಲ್ಲ…

News

ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿರುವ ವಿಮಾನದ ಎಕ್ಸಿಟ್‌ ಡೋರ್‌ ತೆಗೆದು ಹಾರಿದ ಪ್ರಯಾಣಿಕ

ಇಂದು ಮುಂಜಾನೆ ಶಾರ್ಜಾ-ಚೆನ್ನೈ ಏರ್ ಅರೇಬಿಯಾ ವಿಮಾನದಲ್ಲಿ ವಿಮಾನ ಇಳಿದ ನಂತರ ಒಬ್ಬ ಪ್ರಯಾಣಿಕ ತುರ್ತು ನಿರ್ಗಮನ ಬಾಗಿಲು ತೆರೆದು ಹೊರಗೆ ಜಿಗಿದಿರುವ ಘಟನೆ ನಡೆದಿದ್ದು, ಈ ಘಟನೆಯಿಂದ ಪ್ರಯಾಣಿಕರು ಆಘಾತಕ್ಕೊಳಗಾದರು. ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ವಿಮಾನವು…

News

ಎಕ್ಸೆಲ್ ಟೆಕ್ನೋ ಸ್ಕೂಲ್ ಗುರುವಾಯನಕೆರೆಗೆ ಮುಖ್ಯೋಪಾಧ್ಯಾಯಿನಿಯಾಗಿ ಶ್ರೀಮತಿ ಸುಮಿತ್ರಾ ಬಿ

ಹಲವು ಶೈಕ್ಷಣಿಕ ಸಾಧನೆಗಳ ಮೂಲಕ ರಾಜ್ಯ- ರಾಷ್ಟ್ರದ ಗಮನ ಸೆಳೆದ ಗುರುವಾಯನಕೆರೆಯ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಎಕ್ಸೆಲ್ ಟೆಕ್ನೋ ಸ್ಕೂಲ್ ನ ಮುಖ್ಯೋಪಾಧ್ಯಾಯಿನಿಯಾಗಿ ಶಿಕ್ಷಣ ತಜ್ಞೆ ಶ್ರೀಮತಿ ಸುಮಿತ್ರಾ ಬಿ ಅವರು ಅಧಿಕಾರ ಸ್ವೀಕರಿದ್ದಾರೆ.…