ಭಾನುವಾರ, 25 ಅಕ್ಟೋಬರ್ 2026
Trending

ಮೇ 2026

Death

ಮಂತ್ರಾಲಯ ಬಳಿಯ ತುಂಗಭದ್ರಾ ನದಿಯಲ್ಲಿ ಐವರು ನೀರುಪಾಲು-ಮೂವರ ಶವ ಪತ್ತೆ

ರಾಯಚೂರು: ಆಂಧ್ರಪ್ರದೇಶದ ಮಂತ್ರಾಲಯ ಬಳಿ ತುಂಗಭದ್ರಾ ನದಿಯಲ್ಲಿ ನಿನ್ನೆ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ನಡೆದಿದ್ದು, ಮೂವರ ಮೃತದೇಹ ಪತ್ತೆಯಾಗಿದೆ. ಇನ್ನಿಬ್ಬರ ಶೋಧ ಕಾರ್ಯ ಮುಂದುವರೆದಿದೆ. ಹೈದರಾಬಾದ್‌ ಮೂಲದ ತಂದೆ ಮಗನ ಮೃತ ದೇಹಗಳು ಪತ್ತೆಯಾಗಿದೆ. ತಂದೆ…

News

ಕರ್ನಾಟಕದ ಸರಕಾರಿ ಶಿಕ್ಷಕರಿಗೆ ಹೊಸ ಹಾಜರಾತಿ ನಿಯಮ

ಇನ್ನು ಮುಂದೆ ಸರಕಾರಿ ಶಾಲೆ ಶಿಕ್ಷಕರು, ಸಿಬ್ಬಂದಿ ಯವರಿಗೆ ರಾಜ್ಯ ಶಿಕ್ಷಣ ಇಲಾಖೆ ಹೊಸ ಆಪ್‌ವೊಂದನ್ನು ರೂಪಿಸಿದೆ. ಈ ಮೂಲಕ ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಲೊಕೇಶನ್‌, ಫೇಸ್‌ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಿದೆ. ನಿರ್ದಿಷ್ಟ ಸಮಯ…

News

ಉಪರಾಷ್ಟ್ರಪತಿಗಳಿಂದ ಧರ್ಮಸ್ಥಳ ಶ್ರೀ ಮಂಜುನಾಥ ದೇವರ ದರ್ಶನ, ಧರ್ಮಾಧಿಕಾರಿಗಳ ಭೇಟಿ

ಧರ್ಮಸ್ಥಳ: ಭಾರತದ ಉಪರಾಷ್ಟ್ರಪತಿ ಪಿ ರಾಧಾಕೃಷ್ಣನ್ ರವರು ಮೇ 31 ರಂದು ಬೆಳಗ್ಗೆ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯ ಪ್ರವೇಶಿಸಿದ ಅವರು ಉಪರಾಷ್ಟ್ರಪತಿಗಳು ಶ್ರೀ ಮಂಜುನಾಥ ಸ್ವಾಮಿಗೆ…

News

ಆಸ್ತಿ ಮಾರಿ ಹೆಂಡತಿಯನ್ನು ಶಿಕ್ಷಕಿ ಮಾಡಿದ ಗಂಡ – ಕೆಲಸ ಸಿಗುತ್ತಿದ್ದಂತೆ ಗಂಡ, ಮಗನನ್ನು ಬಿಟ್ಟುಪ್ರಿಯಕರನ ಜೊತೆ ಪರಾರಿ

ತಾನು ಮದುವೆಯಾದ ಹೆಂಡತಿಗೆ ಶಿಕ್ಷಕಿಯಾಗಬೇಕೆಂಬ ಕನಸು. ಹೀಗಾಗಿ ಆತ ತನ್ನ ಜಮೀನು ಎಲ್ಲವನ್ನು ಮಾರಿ, ಕಷ್ಟಪಟ್ಟು ಹಣ ಹೊಂದಿಸಿ ತನ್ನ ಹೆಂಡತಿಯನ್ನು ಓದಿಸಿ ಶಿಕ್ಷಕಿಯನ್ನಾಗಿಸಿದ. ಆದರೆ ಈ ಪುಣ್ಯಾತಗಿತ್ತಿ ಕೆಲಸ ಸಿಗುತ್ತಿದ್ದಂತೆ ಗಂಡ ಹಾಗೂ ಮಗನನ್ನು ಬಿಟ್ಟು ಪ್ರಿಯಕರೊಂದಿಗೆ…

Interesting

ಟಿಕೆಟ್ ಇದ್ದರೂ ಸೀಟಿಲ್ಲದೆ ನಿಂತುಕೊಂಡು ಪ್ರಯಾಣಿಸಿದ ಪ್ರಯಾಣಿಕ – 20,000 ಪರಿಹಾರ ನೀಡಿದ ರೈಲ್ವೆ ಇಲಾಖೆ!!

ರೈಲಿನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣಿಸಿದಾಗ ರೈಲಿನಲ್ಲಿ ನಮಗಾಗಿ ಸೀಟ್ ಅನ್ನು ಕಾಯ್ದಿರಿಸಲಾಗಿರುತ್ತದೆ. ಟಿಕೆಟ್ ಇದ್ದರೂ ಕೂಡ ಕೆಲವೊಮ್ಮೆ ನಮ್ಮ ಸೀಟಿನಲ್ಲಿ ಬೇರೆ ಯಾರೋ ಬಂದು ಕೂತಿರುತ್ತಾರೆ. ಅವರಿಗೆ ತಿಳಿಸಿ ಹೇಳಿದಾಗ ಅವರು ಸೀಟು ಬಿಟ್ಟು ಕೊಡುವುದು ಉಂಟು.…

News

ನಾಳೆಯಿಂದ LPG ಹೊಸ ರೂಲ್ಸ್ – ಇನ್ಮುಂದೆ ಒಂದು ಮನೆಯಲ್ಲಿ 2 ಗ್ಯಾಸ್ ಇಟ್ಟುಕೊಳ್ಳುವಂತಿಲ್ಲ!!

ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ವಾತಾವರಣದಿಂದಾಗಿ ಜಗತ್ತಿನಾದ್ಯಂತ ಎಲ್ ಪಿ ಜಿ ಸಮಸ್ಯೆ ದೊಡ್ಡ ಮಟ್ಟದಲ್ಲಿ ಉಂಟಾಗಿದೆ. ಭಾರತದಲ್ಲಿ ಇನ್ನೂ ಇದರ ಸಮಸ್ಯೆಗೆ ಅಂತ್ಯ ದೊರಕಿಲ್ಲ. ಈ ನಡುವೆ ಕೇಂದ್ರ ಸರ್ಕಾರದಿಂದ ಎಲ್‌ಪಿಜಿ ಸಿಲಿಂಡರ್ ಕುರಿತು ಹೊಸ…

Education

SSLC ಪರೀಕ್ಷೆ -2 ಫಲಿತಾಂಶ : ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಪ್ತಿ ಗೌಡ ರಾಜ್ಯಕ್ಕೆ ಪ್ರಥಮ!!

2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, ಇದರಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಾಪ್ತಿ ಗೌಡ ಅವರು 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅತ್ಯುತ್ತಮ ಸಾಧನೆ ಮೂಲಕ ಶಾಲೆಗೆ ಹಾಗೂ…

Interesting

ಮಗಳನ್ನು ಕೊಂದ ಆರೋಪದಡಿ ಜೈಲು ಸೇರಿದ ತಂದೆ ಮತ್ತು ಮಗ – 22 ದಿನಗಳ ಬಳಿಕ ಜೀವಂತವಾಗಿ ಪ್ರತ್ಯಕ್ಷವಾದ ಯುವತಿ

ಮಗಳನ್ನು ಕೊಂದ ಆರೋಪದಡಿ ತಂದೆ ಮತ್ತು ಮಗ ಇಬ್ಬರು ಜೈಲು ಪಾಲು ಆಗಿದ್ದರು. ಆದರೆ ಇದಾದ 22 ದಿನದ ಬಳಿಕ ಸತ್ತ ಮಗಳು ಜೀವಂತವಾಗಿ ಪ್ರತ್ಯಕ್ಷವಾಗಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶ (Madhya Pradesh)ದ ಬುಡಕಟ್ಟು ಸಮುದಾಯ(tribal)ದಲ್ಲಿ…

News

ಹರಕೆಗೆಂದು ಮುಡಿಕೊಟ್ಟ ನರೇಗಾ ಕಾರ್ಮಿಕನನ್ನು ಗುರುತಿಸದ ಫೇಸ್ ಸ್ಕ್ಯಾನ್ – ಅಟೆಂಡೆನ್ಸ್ ಹಾಕಲು ಜೊತೆಗಾರರಿಂದ ಸಕ್ಕತ್ ಪ್ಲಾನ್

ನರೇಗಾ ಕೂಲಿ ಕಾರ್ಮಿಕರ ಅಟೆಂಡೆನ್ಸ್ ಹಾಕುವ ಸಂದರ್ಭದಲ್ಲಿ ತಮಾಷೆಯ ಪ್ರಸಂಗವೊಂದು ತೆಲಂಗಾಣದಲ್ಲಿ ನಡೆದಿದೆ. ದೇವಸ್ಥಾನಕ್ಕೆ ಹೋಗಿ ಹರಕೆಗಾಗಿ ತಲೆ ಬೋಳಿಸಿಕೊಂಡು ಬಂದ ಕೂಲಿ ಕಾರ್ಮಿಕನೊಬ್ಬನನ್ನು ಸರ್ಕಾರದ ಡಿಜಿಟಲ್ ಹಾಜರಾತಿ ಆಯಪ್ ಗುರುತಿಸಲು ನಿರಾಕರಿಸಿದೆ. ಈ ವೇಳೆ ಆ ಕೂಲಿ…

News

ಬೆಳ್ತಂಗಡಿ | ಭೂ ಕಬಳಿಕೆ: ಸುಳ್ಳು ಮಾಹಿತಿ ನೀಡಿ ಹಕ್ಕುಪತ್ರ; ರದ್ದುಪಡಿಸಿದ ತಹಶೀಲ್ದಾರ್

ಬೆಳ್ತಂಗಡಿ: ತಾಲೂಕಿನ ಹೊಸಂಗಡಿ ಗ್ರಾಮದ ಸರ್ವೆ ನಂಬರ್ 272ರಲ್ಲಿ ನಡೆದಿದೆ ಎನ್ನಲಾದ ಸರ್ಕಾರಿ ಭೂಮಿ ಅತಿಕ್ರಮಣ ಪ್ರಕರಣವೊಂದು ಇದೀಗ ಆಡಳಿತಾತ್ಮಕವಾಗಿ ಹೊಸ ತಿರುವು ಪಡೆದಿದೆ. ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ಅನ್ನಪೂರ್ಣ ಕೊಂಕಣಿ ಎಂಬವರ ವಿರುದ್ಧ ದೂರು…