ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2026

Death

Telangana: ಅವಳಿ ಸಹೋದರ, ಸಹೋದರಿಯರ ಮದುವೆ- ಅವಳಿಗಳಲ್ಲಿ ಒಬ್ಬ ವರ ಆತ್ಮಹತ್ಯೆ!!

Telangana: ಕೆಲವು ದಿನಗಳ ಹಿಂದೆ ನಡೆದ ‘ಟ್ವಿನ್ಸ್ ಡೇ'(Twins Day) ವೇಳೆ ಅವಳಿ ಸಹೋದರಿಯರನ್ನು ಅವಳಿ ಸಹೋದರರಿಬ್ಬರು ಮದುವೆಯಾಗಿದ್ದರು. ಆದರೆ ಇದೀಗ ವಿವಾಹವಾಗಿದ್ದ ಅವಳಿ ಸಹೋದರರ ಪೈಕಿ ವಿನಯ್ ಕುಮಾರ್ (31) ಎಂಬುವವರು ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.…

Interesting

Viral Video : ‘ಅಪ್ಪನ ಸಕ್ಕರೆ ಚಟ ಬಿಡಿಸಿ’ ಎಂದು ವಿಡಿಯೋ ಮಾಡಿ ಮೋದಿ ಬಳಿ ಯುವಕನ ಮನವಿ – ಪ್ರಧಾನಿಯಿಂದ ಬಂತು ಅಚ್ಚರಿಯ ಪ್ರತಿಕ್ರಿಯೆ

Viral Video : ದೆಹಲಿ ಮೂಲದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಹಾಗೂ ಇನ್‌ಫ್ಲುಯೆನ್ಸರ್ ಯುವರಾಜ್ ದುವಾ (Yuvraj Dua) ಅವರ ಇತ್ತೀಚಿನ ವಿಡಿಯೋದಲ್ಲಿ ತಮ್ಮ ತಂದೆಯ ಸಿಹಿ ತಿನ್ನುವ ಚಟವನ್ನು ಬಿಡಿಸಲು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ…

Business

Gold Price : ಚಿನ್ನದ ದರದಲ್ಲಿ ಭಾರಿ ಕುಸಿತ!!

Gold Price : ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ನಡೆಸುತ್ತಿದ್ದು ವಿಶ್ವದಾದ್ಯಂತ ಯುದ್ಧದ ಭೀತಿ ಎದುರಾಗಿದೆ. ಮಧ್ಯ ಪ್ರಾಚ್ಯದಲ್ಲಿ ಯುದ್ಧಭೇತಿ ಎದುರಾಗಿರುವ ಹಿನ್ನೆಲೆಯಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಾಣುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ…

News

Mangaluru : ಇರಾನ್ ಯುದ್ಧ ಎಫೆಕ್ಟ್ – ಮಂಗಳೂರಲ್ಲಿ ಪಾತಾಳಕ್ಕೆ ಕುಸಿದ ಮೀನಿನ ದರ!!

Mangaluru : ಕೊಲ್ಲಿ ರಾಷ್ಟ್ರಗಳಲ್ಲಿ ಊಟ ಆಗಿರುವ ಯುದ್ಧದ ವಾತಾವರಣ ಪ್ರಪಂಚದಾದ್ಯಂತ ಪ್ರತಿಯೊಂದು ಅಗತ್ಯ ವಸ್ತುಗಳ ಮೇಲೆಯೂ ಪರಿಣಾಮ ಬೀರುತ್ತದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆದ ಒಂದು ಯುದ್ಧದ ಛಾಯೆ ಜಗತ್ತಿನಲ್ಲಿರುವ ಅನೇಕ ರಾಷ್ಟ್ರಗಳ ಮೇಲೆ ದೊಡ್ಡಮಟ್ಟದ ಪ್ರಭಾವ…

Karnataka State Politics Updates

Davangere : ಶಾಮನೂರು ಕುಟುಂಬಕ್ಕೆ ‘ಕೈ’ ಟಿಕೆಟ್ – 20ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಬಿಜೆಪಿ ಸೇರ್ಪಡೆ

Davangere : ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಮೊಮ್ಮಗನಿಗೆ ಕಾಂಗ್ರೆಸ್ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಸಿಗದ ಕಾರಣ 20 ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮುಖಂಡರು (Muslim Leaders), ಯುವನಾಯಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅಲ್ಪಸಂಖ್ಯಾತ…

Crime

18 ಮಕ್ಕಳ ತಂದೆಯನ್ನೇ ಕೊಲೆ ಮಾಡಿದ ಗರ್ಲ್‌ಫ್ರೆಂಡ್‌

ಗೆಳತಿಯಿಂದಲೇ ಕೈಯಿಂದಲೇ ಗ್ರಾಮದ ಮಾಜಿ ಮುಖ್ಯಸ್ಥರೊಬ್ಬರು ಭೀಕರವಾಗಿ ಹತ್ಯೆಯಾಗಿರುವ ಘಟನೆ ಉತ್ತರ ಪ್ರದೇಶದ ಪ್ರತಾಫ್‌ಗಢದಲ್ಲಿ ನಡೆದಿದೆ. ಮೃತ ವ್ಯಕ್ತಿಗೆ 18 ಮಂದಿ ಮಕ್ಕಳಿದ್ದರು. ಚೀಲದಲ್ಲಿ ತುಂಬಿಸಿ ಕಾಲುವೆಗೆ ಎಸೆಯಲಾಗಿತ್ತು. ಮೃತ ವ್ಯಕ್ತಿಯು ಮಾರ್ಚ್‌ 18 ರಿಂದ ನಾಪತ್ತೆಯಾಗಿದ್ದರು. ಮೃತ…

Accident

ಮುಂಡಾಜೆ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

ಮುಂಡಾಜೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ N-73 ರಸ್ತೆಯ ಮುಂಡಾಜೆ ಸೋಮಂತ್ತಡ್ಕದಲ್ಲಿ Kwid KA19MG6357 ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಜಖಂಗೊಂಡಿರುವ ಕುರಿತು ವರದಿಯಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

Crime

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರು ಸಾವು

ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಡಿವೈಡರ್‌ಗೆ ಬಸ್‌ ಡಿಕ್ಕಿಯಾಗಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನಡೆದಿದೆ. ಕೇರಳ ಮೂಲದ ಟ್ರಾವೆಲ್ಸ್‌ ಕಂಪನಿಗೆ ಸೇರಿದ ಬಸ್‌ ಕೇರಳದಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಚನ್ನಪಟ್ಟಣ ತಾಲೂಕಿನ ಪುಟ್ಟಪ್ಪನದೊಡ್ಡಿ…

latest

PARLE-G: ಇರಾನ್ ಯುದ್ಧ ಎಫೆಕ್ಟ್ -ಇನ್ಮುಂದೆ ಸಿಗಲ್ಲ ಪಾರ್ಲೆಜಿ ಬಿಸ್ಕೆಟ್, ಎಲ್ಲಾ ಘಟಕಗಳು ಬಂದ್‌

PARLE – G: ಅಮೆರಿಕ ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ 20 ದಿನಗಳನ್ನು ದಾಟಿ ಮುನ್ನಡೆಯುತ್ತಿದೆ. ಈ ಉದ್ವಿಗ್ನತೆ ತಗ್ಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರ ಪರಿಣಾಮ, ಮಕ್ಕಳ ಬಿಸ್ಕೆಟ್ ಮೇಲೂ ಪರಿಣಾಮ ಬೀರಿದೆ.  ಯಸ್, ರಾಜ್ಯದಲ್ಲಿ LPG…

News

Ration : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ – ಏಪ್ರಿಲ್‌ನಲ್ಲಿಯೇ 3 ತಿಂಗಳ ರೇಷನ್ ವಿತರಣೆ, ಕೇಂದ್ರ ಸರ್ಕಾರದ ಘೋಷಣೆ!

Ration: ದೇಶಾದ್ಯಂತ ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರವು ಏಪ್ರಿಲ್ 2026ರಿಂದ ಮೂರು ತಿಂಗಳ ಉಚಿತ ಪಡಿತರವನ್ನು ಕೊಡುವುದಾಗಿ ಘೋಷಣೆ ಮಾಡಿದೆ. ಹೌದು, ಮುಂಬರುವ ಏಪ್ರಿಲ್ ತಿಂಗಳಿನಲ್ಲಿಯೇ ಮುಂದಿನ ಮೂರು ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯಗಳನ್ನು ಒಟ್ಟಿಗೇ ವಿತರಿಸಲು ಕೇಂದ್ರ…