ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2026

News

ಸುಡುಬಿಸಿಲನ್ನೂ ಲೆಕ್ಕಿಸದೆ ಕಾಸರಗೋಡು ಮಡಿಲಲ್ಲಿ ಮೊಳಗಿತು ಕೇಸರಿ ರಣಕಹಳೆ

ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕಾಸರಗೋಡು ವಿಧಾನಸಭಾ ಕ್ಷೇತ್ರ ಏನ್ ಡಿಎ ಅಭ್ಯರ್ಥಿ ಅಶ್ವಿನಿ ಎಂ. ಎಲ್ ಅವರ ಬೃಹತ್ ರೋಡ್ ಶೋ ಹಾಗೂ ನಾಮಪತ್ರ ಸಲ್ಲಿಕೆಯಲ್ಲಿ ಚುನಾವಣಾ ಪ್ರಭಾರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ…

Business

Gold: ಹೂಡಿಕೆದಾರರೇ ಹುಷಾರ್, ಚಿನ್ನದ ದರ ಕುಸಿತಕ್ಕೆ ಯುದ್ಧ ಕಾರಣವಲ್ಲ – ಇಲ್ಲಿದೆ ನೋಡಿ ಅಸಲಿಯತ್ತು

Gold: ಇರಾನ್ ಹಾಗೂ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರುವ ಕಾರಣ ಚಿನ್ನದ ದರದಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಲೆಕ್ಕಾಚಾರ ತಲೆಕೆಳಗಾಗಿ ಇದೀಗ ಚಿನ್ನದ ದರ ನಿರಂತರವಾಗಿ ಕುಸಿಯುತ್ತಿದೆ. ಇದಕ್ಕೂ ಕೂಡ ಯುದ್ಧದ…

Crime

ಕೋತಿಯ ಕುತ್ತಿಗೆಗೆ ಬಾಣದಿಂದ ದಾಳಿ ಮಾಡಿದ ದುಷ್ಟರು

ಕೋತಿಯ ಕುತ್ತಿಗೆಗೆ ಯಾರೋ ದುಷ್ಟರು ಬಾಣಗಳಿಂದ ದಾಳಿ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಮಂಗನ ಕುತ್ತಿಗೆ ಮತ್ತು ದವಡೆಯಲ್ಲಿ ಬಾಣ ಪತ್ತೆಯಾಗಿದೆ. ಪ್ರಾಣಿ ಕಲ್ಯಾಣ ಗುಂಪುಗಳು ಮತ್ತು ವನ್ಯಜೀವಿ ಅಧಿಕಾರಿಗಳಲ್ಲಿ ಆತಂಕವನ್ನು ಉಂಟು ಮಾಡಿದೆ. ಗಾಯಗೊಂಡ ಕೋತಿಯನ್ನು…

News

ರೇಮಂಡ್ ಡಿ’ಕುನ್ಹಾ ಅವರಿಗೆ ಹುಟ್ಟೂರ ಸನ್ಮಾನ ಪುಸ್ತಕ ಬಿಡುಗಡೆ,. ಕವಿಗೋಷ್ಠಿ

ಮೂಡುಬಿದಿರೆ: ಪತ್ರಕರ್ತ, ಸಾಹಿತಿ ರೇಮಂಡ್ ಡಿ’ಕುನ್ಹಾ ತಾಕೋಡೆ ಅವರ ೨೨ನೇ ಪುಸ್ತಕ ಬೊಳ್ಳಿಲು ಬಿಡುಗಡೆ ಹಾಗೂ ಹುಟ್ಟೂರಿನ ಸನ್ಮಾನ, ಕವಿಗೋಷ್ಠಿ ಕಾರ್ಯಕ್ರಮ ಮೂಡುಬಿದಿರೆಯ ಸಮಾಜಮಂದಿರದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಭಾನುವಾರ ನಡೆಯಿತು. ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ, ಆಳ್ವಾಸ್ ಶಿಕ್ಷಣ…

Interesting

AP: ಎಷ್ಟು ಬೇಯಿಸಿದರೂ ಬೇಯದ ಕುರಿ ಮಾಂಸ – ಪಾತ್ರೆ ಹಿಡಿದು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟ ವ್ಯಕ್ತಿ

AP: ಇತ್ತೀಚಿನ ದಿನಗಳಲ್ಲಿ ಚಿತ್ರ ವಿಚಿತ್ರವಾದಂತಹ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ. ಕೆಲವೊಮ್ಮೆ ಅದಕ್ಕೆ ತಲೆ, ಬುಡ ಏನೋ ಇರುವುದಿಲ್ಲ. ಆದರೂ ಕೂಡ ಯಾವುದಾದರೂ ಒಂದು ಕಾನೂನನ್ನು ಪತ್ತೆ ಮಾಡಿಕೊಂಡು ಕೆಲವರು ದೂರು ದಾಖಲಿಸುತ್ತಾರೆ. ಇದೀಗ ಅಂತದ್ದೇ ಒಂದು ವಿಚಿತ್ರ…

Accident

ಕಡಬ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ನಾಲ್ವರು ಗಂಭೀರ

ಕಡಬ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಮರ್ದಾಳ ಬಳಿ ನಡೆದಿದೆ. ಘಟನೆ ಪರಿಣಾಮ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ನಾಲ್ವರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ಹೆಚ್ಚಿನ…

Interesting

Telangana : ಒಂದೇ ವರ್ಷದಲ್ಲಿ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡು ಮೂರನ್ನೂ ನಿರಾಕರಿಸಿದ ಯುವತಿ – ಕಾರಣ ಏನಿರಬಹುದು?

Telangana : ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬುದು ಪ್ರತಿಯೊಬ್ಬರ ಆಸೆ.   ಹೀಗಾಗಿ ಇಂದು ಅನೇಕ ಯುವಕ ಯುವತಿಯರು ಈ ನಿಟ್ಟಿನಲ್ಲಿ ಪ್ರಯತ್ನಪಟ್ಟು, ಉದ್ಯೋಗ ಗಿಟ್ಟಿಸಿಕೊಳ್ಳಲು ಹಾತೊರೆಯುತ್ತಾರೆ. ಆದರೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯುವುದು ಅಷ್ಟು ಸುಲಭದ…

latest

LPG: ಗ್ಯಾಸ್ ಕೊರತೆ ನೀಗಿಸಲು ಸರ್ಕಾರ ಹೊಸ ಪ್ಲಾನ್ – 14.2ಕೆಜಿ ಬದಲು 10 ಕೆಜಿ ಗ್ಯಾಸ್ ಸಿಲಿಂಡರ್ ವಿತರಣೆ?

LPG ಕೊರತೆ ನೀಗಿಸಲು ಸರ್ಕಾರವು ಮಾರುಕಟ್ಟೆಯಲ್ಲಿರುವ 14.2 ಕೆಜಿ ತೂಕದ ಗೃಹ ಬಳಕೆ ಸಿಲಿಂಡರ್‌ಗಳ ಬದಲಿಗೆ, ಇನ್ಮುಂದೆ 10 ಕೆಜಿ ಅನಿಲ ಮಾತ್ರ ತುಂಬಿದ ಸಿಲಿಂಡರ್‌ಗಳನ್ನು ವಿತರಿಸಲು ಚಿಂತನೆ ನಡೆಸುತ್ತಿದೆ.  ಯಸ್, ದೇಶದಲ್ಲಿ ಅಡುಗೆ ಅನಿಲದ ಕೊರತೆಯಿಲ್ಲ ಎಂದು…

Accident

ಚಾರ್ಮಾಡಿಯಲ್ಲಿ ಆಟೋರಿಕ್ಷಾ ಮತ್ತು ಬಸ್‌ ನಡುವೆ ಅಪಘಾತ

ಮಾ.23 (ಇಂದು) ಚಾರ್ಮಾಡಿ ರಸ್ತೆಯಲ್ಲಿ ಆಟೋ ರಿಕ್ಷಾ ಮತ್ತು ಬಸ್ಸು ನಡುವೆ ಅಪಘಾತ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

News

ಮೂಡುಬಿದಿರೆ ಇನ್ಸ್‌ಪೆಕ್ಟರ್‌ ಸಂದೇಶ್‌ ಕೇಸ್‌: ಸಿಐಡಿ ತನಿಖೆಗೆ ಹಸ್ತಾಂತರ-ಸಚಿವ ಪರಮೇಶ್ವರ

ಬೆಂಗಳೂರು: ಮೂಡುಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಂದೇಶ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತ ಮಹಿಳೆಯರು ಇಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರ ಜೊತೆ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಅವರನ್ನು ಭೇಟಿ ಮಾಡಿ ತಮ್ಮ ನೋವನ್ನು ಹೇಳಿಕೊಂಡಿದ್ದು,…