ಸೋಮವಾರ, 26 ಅಕ್ಟೋಬರ್ 2026
Trending

ಫೆಬ್ರವರಿ 2026

News

ಬಜೆಟ್ ನಿಂದ ಭಾರತದ ವರ್ಚಸ್ಸು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದೆ: ಕಿರಣ್ ಚಂದ್ರ ಪುಷ್ಪಗಿರಿ

ಬೆಳ್ತಂಗಡಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಎಲ್ಲರ ಜತೆ, ಎಲ್ಲರ ವಿಕಾಸ, ಜನರ ಆಶೋತ್ತರಗಳ ಈಡೇರಿಕೆ, ಪ್ರತಿಯೊಬ್ಬರಿಗೂ ಸಂಪನ್ಮೂಲ ಬಳಕೆಯ ಸಮಾನ ಅವಕಾಶ ಎಂಬ ವಿಷಯಗಳನ್ನು ಪ್ರತಿಪಾದಿಸಿದ್ದಾರೆ. ಬಜೆಟ್‌ ರೈತರು ಮತ್ತು…

News

ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಶಂಕ‌ರ್ ರಾವ್ ಜೆಸಿ ಭಾರತದ ರಾಷ್ಟ್ರೀಯ ಸಂಯೋಜಕರಾಗಿ ಆಯ್ಕೆ

ಬೆಳ್ತಂಗಡಿ: ಜೆಸಿಐ ಇಂಡಿಯಾದ ಬಿಸಿನೆಸ್ ಪೋರ್ಟ್‌ಫೋಲಿಯೊ ಅಡಿಯಲ್ಲಿ ಕಾರ್ಯನಿರ್ವಹಿಸುವ Membership Privilege Card – National Task Forceಗೆ ಜೆಸಿ ಶಂಕರ್ ರಾವ್ ಅವರು ರಾಷ್ಟ್ರೀಯ ಸಂಯೋಜಕರಾಗಿ (National Coordinator) ಆಯ್ಕೆಯಾಗಿದ್ದಾರೆ. ಇವರು ಜೆಸಿಐ ಬೆಳ್ತಂಗಡಿಯ ಸಕ್ರಿಯ ಸದಸ್ಯರಾಗಿದ್ದು,…

News

ನಿಡ್ಲೆ ಸರಕಾರಿ ಪ್ರೌಢಶಾಲೆಗೆ 1990ರ ಎಸ್ ಎಸ್ ಎಲ್ ಸಿ ಬ್ಯಾಚಿನ ಹಳೆ ವಿದ್ಯಾರ್ಥಿಗಳಿಂದ ದೇಣಿಗೆ ಹಸ್ತಾಂತರ

ನಿಡ್ಲೆ ಸರಕಾರಿ ಪ್ರೌಢಶಾಲೆಗೆ 1990ರ ಎಸ್ ಎಸ್ ಎಲ್ ಸಿ ಬ್ಯಾಚಿನ ಹಳೆ ವಿದ್ಯಾರ್ಥಿಗಳಿಂದ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ರೂ. 1,05,000 ದೇಣಿಗೆಯನ್ನು ನೀಡಿದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಗುರುಪ್ರಕಾಶ್, ಶ್ಯಾಮರಾಜ್, ಪದ್ಮನಾಭ, ನಾಣ್ಯಪ್ಪ, ಅರುಣಾ,…

Entertainment

ʼಗಣರಾಗʼ ಪ್ರದರ್ಶನ, ಸಿನಿಮಾ ಮೂಲಕ ಸಮಾಜ, ಲಿಂಗಭೇದ ಮತ್ತು ಕಲೆಯ ಕುರಿತು ಬೆಳಕು ಚೆಲ್ಲಿದ ನಿರ್ದೇಶಕ ದೀಪ್ ಭುಯಾನ್

ಅಸ್ಸಾಮಿ ಚಲನಚಿತ್ರ ನಿರ್ದೇಶಕ ದೀಪ್ ಭುಯಾನ್ ಅವರು 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮ್ಮ ʼಗಣರಾಗʼ (Ganaraaga) ಚಿತ್ರವನ್ನು ಪ್ರಸ್ತುತಪಡಿಸುತ್ತಿರುವುದು ಒಂದು ವಿಶೇಷ ಮತ್ತು ತೃಪ್ತಿದಾಯಕ ಅನುಭವ ಎಂದು ತಿಳಿಸಿದ್ದಾರೆ. ʼನಿರ್ದೇಶಕನಾಗಿ ತಮ್ಮ ಚಿತ್ರದೊಂದಿಗೆ ಪಾಲ್ಗೊಳ್ಳುತ್ತಿರುವುದು ಹೆಚ್ಚು ಆಪ್ತ…

News

ದೆಹಲಿ ಪೊಲೀಸರು ಬಂಗಾಳಿಗಳಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ-ಮಮತಾ ಬ್ಯಾನರ್ಜಿ

ದೆಹಲಿ ಪೊಲೀಸರು ಬಂಗಾಳದಿಂದ ರಾಷ್ಟ್ರ ರಾಜಧಾನಿಗೆ ಜೀವನ ನಡೆಸಲು ಬಂದಿದ್ದ ಜನರನ್ನು ಬೆದರಿಸುತ್ತಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸೋಮವಾರ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು…

Entertainment

 ʼವಿಸ್ಪರ್ಸ್ ಆಫ್ ದಿ ಮೌಂಟೇನ್ʼ: ಸಿನಿಮಾ ಮೂಲಕ ಪರಿಸರ ಜಾಗೃತಿಯ ಕರೆ ನೀಡಿದ ನಿರ್ದೇಶಕ ಜಿಗರ್

ಬೆಂಗಳೂರು, 2 ಫೆಬ್ರವರಿ 2026: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ವಿಸ್ಪರ್ಸ್ ಆಫ್ ದಿ ಮೌಂಟೇನ್’ (Whispers of the Mountain) ಚಿತ್ರ ಪ್ರದರ್ಶನಗೊಂಡಿದ್ದು, ತಮ್ಮ ಚಿತ್ರವನ್ನು ರೂಪಿಸಿದ ಪರಿಸರ ಕಾಳಜಿ, ನೈಜ ಭೂದೃಶ್ಯಗಳು ಹಾಗೂ ನೈಜ ಜೀವನದೊಂದಿಗೆ…

Crime

ಸುಪ್ರೀಂ ಕೋರ್ಟ್‌ನಿಂದ ಪುಣೆ ಪೋರ್ಷೆ ಕಾರು ಅಪಘಾತ ಆರೋಪಿಗಳಿಗೆ ಜಾಮೀನು

2024 ರಲ್ಲಿ ಪುಣೆ ಪೋರ್ಷೆ ಅಪಘಾತದಲ್ಲಿ ಇಬ್ಬರು ಯುವ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಸಾವನ್ನಪ್ಪಿದ ನಂತರ ರಕ್ತದ ಮಾದರಿಗಳನ್ನು ತಿರುಚಲು ಸಹಾಯ ಮಾಡಿದ ಆರೋಪದ ಮೇಲೆ ಸುಪ್ರೀಂ ಕೋರ್ಟ್ ಸೋಮವಾರ ಮೂವರು ವ್ಯಕ್ತಿಗಳಿಗೆ ಜಾಮೀನು ನೀಡಿದೆ. ಆಶಿಶ್ ಮಿತ್ತಲ್, ಆದಿತ್ಯ…

Crime

75 ರ ಹರೆಯದ ವೃದ್ಧನಿಂದ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಕ್ಯಾನ್ಸರ್‌ ಪೀಡಿತ 75 ವರ್ಷದ ವೃದ್ಧನಿಂದ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜ.29 ರಂದು ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವೃದ್ಧ ಚಾಕೊಲೇಟ್‌…

News

ಉಜಿರೆ ಗ್ರಾ.ಪಂ: ವಾರ್ಡ್ 5; ಅಜಿತನಗರ ವಾರ್ಡ್ ಸಭೆ

ಉಜಿರೆ: ಉಜಿರೆ ಗ್ರಾ.ಪಂ.ವ್ಯಾಪ್ತಿಯ ವಾರ್ಡ್ 5 ಅಜಿತನಗರ ವಾರ್ಡ್ ಸಭೆಯು ಜ 30ರಂದು ಅಪರಾಹ್ನ ಅಜಿತನಗರ ಅಂಗನವಾಡಿಯಲ್ಲಿ ಗ್ರಾ.ಪಂ.ಸದಸ್ಯ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾ ಪಂ. ಕುಡಿಯುವ ನೀರಿನ ಬಿಲ್ ಹೆಚ್ಚಳದ ಕುರಿತು ಗ್ರಾಮಸ್ಥರು ಪಂಚಾಯತ್ ಗೆ…

News

ಉಜಿರೆಗೆ ಬಂದು ಸಾಮ್ರಾಜ್ಯ ಕಟ್ಟಿದ ಅನುಭವ,ತೃಪ್ತಿ ನೀಡಿದೆ:ಡಾ! ಭಾಸ್ಕರ ಹೆಗಡೆ

ಉಜಿರೆ: ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗವನ್ನು ಮೊದಲ ಬಾರಿ ಆರಂಭಿಸುವಾಗ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಪ್ರೊ.ಪ್ರಭಾಕರ್ ಹಾಗು ಡಾ!ಯಶೋವರ್ಮ ಅವರ ಒಡನಾಟ,ಮಾರ್ಗದರ್ಶನದಲ್ಲಿ ಸಿಕ್ಕ ಸ್ವಾತಂತ್ರ್ಯ ಹಾಗೂ ಅವಕಾಶವನ್ನು ಬಳಸಿಕೊಂಡು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಯಿತು. ಒಳ್ಳೆಯ…