ಸೋಮವಾರ, 26 ಅಕ್ಟೋಬರ್ 2026
Trending

ಫೆಬ್ರವರಿ 2026

Entertainment

ಎಚ್‌ಐವಿ ಸುತ್ತ ಸಾಗುವ ಭಾವನಾತ್ಮಕ ಸಿನಿಮಾ ‘ದಿ ಟ್ಯಾಬ್ಲೆಟ್’: ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿದೇಶಕ ಅರವಿಂದ್‌ ಶಿವ

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮಿಳು ಚಲನಚಿತ್ರ ನಿರ್ದೇಶಕ ಅರವಿಂದ್ ಶಿವ ತಮ್ಮ ನಿರ್ದೇಶನದ ‘ದಿ ಟ್ಯಾಬ್ಲೆಟ್’ (The Tablet) ಚಿತ್ರದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಸಿನಿಮಾದ ನಿರ್ಮಾಣದ ಹಂತಗಳು, ಪ್ರೇಕ್ಷಕರಿಂದ ವ್ಯಕ್ತವಾದ ಪ್ರತಿಕ್ರಿಯೆ ಮತ್ತು ಈ ಕಥೆಯನ್ನು…

Crime

ಮಂಜೇಶ್ವರ: ಮಗಳ ಹತ್ಯೆ ತಡೆಯಲು ಬಂದ ತಂಗಿ ಗಂಡನೂ ಆಸ್ಪತ್ರೆಯಲ್ಲಿ ಸಾವು

ಮಂಜೇಶ್ವರ: ಪತ್ನಿ ವಿಚ್ಛೇದನ ಕುರಿತು ಮಾತನಾಡಿದ ಕಾರಣದಿಂದ ಮಗಳ ಕುತ್ತಿಗೆಯನ್ನು ಕಡಿದು ಹತ್ಯೆ ಮಾಡಿದ ಪ್ರಕರಣದಲ್ಲಿ ದಾಳಿ ತಡೆಯಲು ಬಂದು ಕತ್ತಿಯೇಟಿಗೆ ಒಳಗಾಗಿದ್ದ ಪತ್ನಿಯ ಸೋದರಿ ಗಂಡ ಶೇಕುಂಞ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸೋಮವಾರ ಸಂಜೆ…

Crime

ಬಿ.ಸಿರೋಡ್‌: ಮನೆಯಲ್ಲಿ ಉಂಟಾದ ಬೆಂಕಿ, ಸುಟ್ಟು ಭಸ್ಮವಾದ ಸೊತ್ತುಗಳು, ವ್ಯಕ್ತಿಗೆ ಗಾಯ

ಬಂಟ್ವಾಳ: ಬಿ.ಸಿ.ರೋಡಿನ ಗೂಡಿನಬಳಿಯ ಬಳಕದಲ್ಲಿ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಕ್ಷಾಂತರ ರೂ. ಸೊತ್ತುಗಳು ಸುಟ್ಟು ಭಸ್ಮವಾಗಿ ಮನೆಯಲ್ಲಿದ್ದ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಚಾರ್ಲಿ ಡಿಸೋಜ ಅವರಿಗೆ ಸೇರಿದ ಮನೆಯಲ್ಲಿ ವಿಜಯ ಕುಲಾಲ್‌ ಕುಟುಂಬ ಬಾಡಿಗೆಯಲ್ಲಿ…

Crime

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ರೋಹಿತ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿದೆಯೇ? ಎಫ್‌ಐಆರ್‌ನಲ್ಲಿ ಆಘಾತಕಾರಿ ವಿವರಗಳು ಬಹಿರಂಗ

ಭಾನುವಾರ ಜುಹುವಿನಲ್ಲಿ ಚಲನಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ನಿವಾಸದ ಹೊರಗೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ ನಂತರ ಮುಂಬೈ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು…

Crime

15 ವರ್ಷದ ಬಾಲಕನಿಗೆ ಮದ್ಯ ಕುಡಿಸಿದ ಕಂಪನಿ, ಅಪ್ರಾಪ್ತ ಮಹಡಿಯಿಂದ ಬಿದ್ದು ಸಾವು!

ಬೆಂಗಳೂರು ಫ್ರೆಬವರಿ 03: ಅಪ್ರಾಪ್ತ ಬಾಲಕರಿಗೆ ಮದ್ಯ ಕುಡಿಸಿದ ನಗರದ ಸಂಸ್ಥೆಯೊಂದು, ನಂತರ ಅಪ್ರಾಪ್ತನೊಬ್ಬ ತನ್ನ ಅಪಾರ್ಟ್‌ಮೆಂಟ್‌ನ 7 ನೇ ಮಹಡಿಯಿಂದ ಉರುಳಿ ಬಿದ್ದು ಸಾವಿಗೀಡಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಮೃತ ಬಾಲಕನ ಪೋಷಕರು ರಾಜರಾಜೇಶ್ವರಿನಗರ…

Jobs

Indian Railway : ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕಿಲ್ಲ ಅವಕಾಶ !!

Indian Railway : ನೈರುತ್ಯ ರೈಲ್ವೆ ವಲಯದಲ್ಲಿ ಕಳೆದ ವರ್ಷ ಸಹಾಯಕ ಲೋಕೋಪೈಲೆಟ್ ಹುದ್ದೆಗಳಿಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ(exam)ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಆ ಮೂಲಕ ಕನ್ನಡಿಗರಿಗೆ ಅನ್ಯಾಯವೆಸಗಲಾಗಿತ್ತು. ಆಗ ಸಚಿವ ವಿ. ಸೋಮಣ್ಣ (V Somanna)…

Crime

ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್‌ಗಿರಿ: ಯುವಕ ಯುವತಿಯರನ್ನು ತಡೆದ ಕಿರಿಕ್‌ ಮಾಡಿದ ಅಪ್ರಾಪ್ತರು

ಚಿಕ್ಕಬಳ್ಳಾಪುರ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರನ್ನು ಅಡ್ಡಗಟ್ಟಿ ಕಿರುಕುಳ ನIಡಿದ ಘಟನೆ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ. ಈ ಕೃತ್ಯ ಎಸಗಿದವರು ಇಬ್ಬರು ಅನ್ಯಕೋಮಿನ ಅಪ್ರಾಪ್ತರು ಎಂದು ವರದಿಯಾಗಿದೆ. ಘಟನೆಯ ವಿವರ: ಚಿಕ್ಕಬಳ್ಳಾಪುರ ನಗರದ ರಸ್ತೆಯಲ್ಲಿ ಯುವಕ ಯುವತಿ (ವಿದ್ಯಾರ್ಥಿಗಳು) ನಡೆದುಕೊಂಡು…

News

ಸದನದ ಮೇಜಿನ ಮೇಲೆ ಕೃತಕ ಕಾಲಿಟ್ಟ ಸದಾನಂದ ಮಾಸ್ಟರ್‌

ಸೋಮವಾರ ರಾಜ್ಯಸಭೆಯಲ್ಲಿ ನಾಮನಿರ್ದೇಶಿತ ಸದಸ್ಯ ಸಿ. ಸದಾನಂದನ್ ಮಾಸ್ಟರ್ ತಮ್ಮ ಚೊಚ್ಚಲ ಭಾಷಣದ ಸಮಯದಲ್ಲಿ ತಮ್ಮ ಕೃತಕ ಅಂಗಗಳನ್ನು ಮೇಜಿನ ಮೇಲೆ ಇರಿಸಿ, 1994 ರಲ್ಲಿ ನಡೆದ ಕ್ರೂರ ದಾಳಿಗೆ ಸಿಪಿಐ(ಎಂ) ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರಪತಿಗಳ ಭಾಷಣಕ್ಕೆ…

International

US: ಭಾರತದ ಮೇಲಿನ 25% ಸುಂಕ ಹಿಂಪಡೆದ ಅಮೆರಿಕ!!

US: ರಷ್ಯಾದಿಂದ ಕಚ್ಚಾತೈಲ ಖರೀದಿ ಮಾಡುವ ಮೂಲಕ, ಭಾರತವು ಉಕ್ರೇನ್‌ ಮೇಲಿನ ಯುದ್ಧಕ್ಕೆ ಪರೋಕ್ಷ ಧನಸಹಾಯ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ಮೇಲೆ ದಂಡದ ರೂಪದಲ್ಲಿ ಶೇ.25ರಷ್ಟು ಹೆಚ್ಚುವರಿ ಸುಂಕವನ್ನೂ ವಿಧಿಸಿದ್ದರು. ಆದರೀಗ ಅಮೆರಿಕವು…

Crime

ಮಂಜೇಶ್ವರ: ಕೌಟುಂಬಿಕ ಕಲಹ, ಹೆಂಡ್ತಿ ಡಿವೋರ್ಸ್‌ ಕೇಳಿದ್ದಕ್ಕೆ ಮಗಳ ಕೊಂದ ಅಪ್ಪ

ಮಂಜೇಶ್ವರ: ಹೆಂಡತಿ ವಿಚ್ಛೇದನ ಕೇಳಿದಳು ಎನ್ನುವ ಕಾರಣಕ್ಕೆ ಸಿಟ್ಟುಗೊಂಡ ಗಂಡನೊಬ್ಬ ಆಕೆಯ ಮೇಲಿನ ಸಿಟ್ಟಿಗೆ ತನ್ನ 18 ವರ್ಷದ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೇರಳ ಕರ್ನಾಟಕ ಗಡಿಯಾದ ಕಾಸರಗೋಡಿನ ಮಂಜೇಶ್ವರ ಸಮೀಪ ಕುಂಜತ್ತೂರಿನಲ್ಲಿ ನಡೆದಿದೆ. ಉಮರ್‌…