ಸೋಮವಾರ, 26 ಅಕ್ಟೋಬರ್ 2026
Trending

ಫೆಬ್ರವರಿ 2026

News

ಸಿಹಿ ಸುದ್ದಿ: ಮಹಿಳೆಯರಿಗೆ ಮಾಸಿಕ ಭತ್ಯೆ ರೂ. 500 ಹೆಚ್ಚಳ

ಮುಂಬರುವ ವಿಧಾನಸಭಾ ಚುನಾವಣೆಯನ್ನು ನಿಗಾದಲ್ಲಿ ಇರಿಸಿಕೊಂಡು ಟಿಎಂಸಿ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹಿಳೆಯರಿಗೆ ನೀಡುವ ಮಾಸಿಕ ಭತ್ಯೆಯನ್ನು (ಲಕ್ಷ್ಮಿರ್ ಭಂಡಾರ್) 500 ರೂ. ಹೆಚ್ಚಳ ಮಾಡಿದ್ದಾರೆ. ಈ ಮೂಲಕ ಮಹಿಳೆಯರ ಮಾಸಿಕ ಭತ್ಯೆ…

News

Namma Metro : ಫೆ. 9 ರಿಂದ ಮೆಟ್ರೋ ಟೆಕೆಟ್ ನೂತನ ದರ ಜಾರಿ

  Namma Metro : ಕಳೆದ ವರ್ಷ ‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಶೇ 71.5ರಷ್ಟು ಹೆಚ್ಚಳ ಮಾಡಿ ನಾಗರಿಕರಿಗೆ ದುಬಾರಿ ಹೊರೆ ಹೊರಿಸಿದ್ದ ಬಿಎಂಆರ್‌ಸಿಎಲ್‌ ಮತ್ತೆ ಶೇ 5ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ಏನುತನ ಟಿಕೆಟ್ ಏರಿಕೆ…

News

Stepney : ಇನ್ಮುಂದೆ ಹೊಸ ಕಾರುಗಳಲ್ಲಿ ಇರಲ್ಲ ‘ಸ್ಟೆಪ್ನಿ’

  Stepney : ಇದುವರೆಗೂ ಖರೀದಿಸಿದ ಕಾರುಗಳಲ್ಲಿ ಮುಂಜಾಗ್ರತೆಯ ಕ್ರಮವಾಗಿ ಕಂಪನಿಗಳು ಅಂದರೆ ಎಕ್ಸ್ಟ್ರಾ ವೀಲ್ ಅನ್ನು ಕಾರಿನಲ್ಲಿ ಇರಿಸುತ್ತಿದ್ದವು. ಆದರೆ ಇನ್ನು ಮುಂದೆ ಹೊಸ ಕಾರುಗಳಲ್ಲಿ ‘ಸ್ಟೆಪ್ನಿ’ ಮಾಯವಾಗಲಿದೆ.  ಹೌದು, ಮುಂದಿನ ದಿನಗಳಲ್ಲಿ ವಾಹನಗಳನ್ನು ಖರೀದಿಸುವಾಗ ಮಹತ್ವದ…

News

Superme Court : ಕೇವಲ ರಿಜಿಸ್ಟರ್ ಮ್ಯಾರೇಜ್ ಆದರೆ ಪರಿಗಣಿಸಲ್ಲ – ಹಿಂದೂಗಳ ಮದುವೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Superme Court : ವಿವಾಹ ಕಾಯ್ದೆಯಡಿ ಮದುವೆಯು ಕೇವಲ ಒಂದು ‘ವಾಣಿಜ್ಯ ಒಪ್ಪಂದ’ ಅಥವಾ ‘ಹಾಡು-ಕುಣಿತದ ಕಾರ್ಯಕ್ರಮ’ವಲ್ಲ, ಬದಲಾಗಿ ಅದು ಒಂದು ಪವಿತ್ರ ಸಂಸ್ಕಾರ (Sacrament) ಹೀಗಾಗಿ ಕೇವಲ ಮ್ಯಾರೇಜ್ ಸರ್ಟಿಫಿಕೇಟ್ ಪಡೆದುಕೊಂಡರೆ ಆ ಮದುವೆ ಸಿಂಧುವಾಗುವುದಿಲ್ಲ. ಶಾಸ್ತ್ರೋಕ್ತವಾಗಿ…

latest

IPL-2026 : 2ನೇ ಬಾರಿ ಮಹಿಳಾ ತಂಡ ಚಾಂಪಿಯನ್ – ಹ್ಯಾಟ್ರಿಕ್ ಟ್ರೋಫಿ ಗೆದ್ದ RCB!!

IPL-2026 : ಐಪಿಎಲ್ ಮಹಿಳಾ ಟೂರ್ನಿಯ ಎರಡನೇ ಆವೃತ್ತಿಯಲ್ಲಿಯೇ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದ RCB ಮಹಿಳಾ ತಂಡವು ಇದೀಗ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್‌ ಒಡ್ಡಿದ ದಾಖಲೆ ಮೊತ್ತದ ಸವಾಲನ್ನು ಮೀರಿ ಎರಡನೇ ಬಾರಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಹೌದು, ಇದೀಗ 2ನೇ…

Entertainment

ಚಿತ್ರೋತ್ಸವದಲ್ಲಿ ʼಮಹಾಕವಿʼ ಪ್ರದರ್ಶನ: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪನವರ ೨೫ನೇ ಚಿತ್ರ

ಬೆಳಗಾವಿಯ ಪ್ರಭು ಯತ್ನಟ್ಟಿಯವರು ಪಿ.ಆರ್.ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ನಿರ್ಮಿಸಿರುವ, ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಮಹಾಕವಿʼ ಚಿತ್ರವು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಪ್ರದರ್ಶನದ ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ಮೊದಲು ಮಾತನಾಡಿದ ನಿರ್ಮಾಪಕರಾದ ಪ್ರಭು,…

Entertainment

ಬಡವರ್ಗಕ್ಕೆ ಸ್ವಾಭಿಮಾನ, ಆತ್ಮವಿಶ್ವಾಸ ಕೊಟ್ಟ ಮೇರು ವ್ಯಕ್ತಿತ್ವ ಡಾ. ರಾಜ್ ಕುಮಾರ್: ಮಂಜುನಾಥ್ ಅದ್ದೆ

ಬೆಂಗಳೂರು ಚಿತ್ರೋತ್ಸವ ವೇದಿಕೆ: ‘ಕುವೆಂಪು ಅವರು ಸಾಹಿತ್ಯದ ಮೂಲಕ ಮೌಲ್ಯಗಳನ್ನು ದಾಟಿಸಿದರೆ, ರಾಜಕುಮಾರ್ ಅವರು ಜನಸಾಮಾನ್ಯರಿಗೂ ತಲುಪುವಂತೆ ಮೌಲ್ಯಗಳನ್ನು ಕಲಿಸಿದರು. ಕಾಳಜಿ ಮತ್ತು ತುಡಿತ ಇಟ್ಟುಕೊಂಡು, ಸಮಾಜ ಕಟ್ಟುವ ಕಡೆಗೆ ಕೆಲಸ ಮಾಡಿದರು. ಬಡವರಲ್ಲಿ ಸ್ವಾಭಿಮಾನ, ಘನತೆ ಹೆಚ್ಚಿಸಿದರು.…

Crime

ದೇಶದಲ್ಲಿ ಮತ್ತೊಂದು ಹನಿಮೂನ್‌ ಮರ್ಡರ್‌!!

ನವದೆಹಲಿ: ಆಶಿಶ್‌ ಮತ್ತು ಅಂಜಲಿ ಇಬ್ಬರೂ ಮದುವೆಯಾಗಿ ಮೂರು ತಿಂಗಳಷ್ಟೇ ಆಗಿತ್ತು. ಇಬ್ಬರೂ ಬಹಳ ಅನ್ಯೋನ್ಯವಾಗಿಯೇ ಇದ್ದರು. ಒಂದು ದಿನ ರಾತ್ರಿ ಅವರಿಬ್ಬರೂ ರಾತ್ರಿ ವಾಕಿಂಗ್‌ ಗೆಂದು ಹೋಗಿದ್ದರು. ಆಗ ವಾಹನವೊಂದು ಬಂದು ಆಶಿಶ್‌ಗೆ ಡಿಕ್ಕಿ ಹೊಡೆದಿತ್ತು. ಅಂಜಲಿಯ…

News

ಬಿಜೆಪಿ ನೂತನ ಅಧ್ಯಕ್ಷ ಶ್ರೀ ನಿತಿನ್ ನಬಿನ್ ಭೇಟಿ ಮಾಡಿದ ಬೆಳ್ತಂಗಡಿ ಶಾಸಕ ಶ್ರೀ ಹರೀಶ್ ಪೂಂಜಾ

ನವದೆಹಲಿ: ಭಾರತೀಯ ಜನತಾ ಪಾರ್ಟಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾದ ಶ್ರೀ ನಿತಿನ್ ನಬಿನ್ ಅವರನ್ನು ದೆಹಲಿಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಬಿ‌ವೈ ವಿಜಯೇಂದ್ರ ಅವರೊಂದಿಗೆ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜಾರವರು ಭೇಟಿ ಮಾಡಿ ಶುಭಾಶಯಗಳನ್ನು ತಿಳಿಸಿದರು. ಈ…

News

ಕಿವಿ ಕೇಳದ, ಮಾತು ಬಾರದ ಪುತ್ರಿ ಮೇಲೆ ಅತ್ಯಾಚಾರ ಮಾಡಿದ ತಂದೆ

ಮುಂಬೈ: ಇಲ್ಲಿನ ಕೆಫೆ ಪರೇಡ್‌ ನೆರೆಹೊರೆಯಲ್ಲಿ ಕಿವಿ ಕೇಳದ ಹಾಗೂ ಮಾತು ಬಾರದ 20 ರ ಯುವತಿ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿರುವ ಘಟನೆ ನಡೆದಿದೆ. ಡಿಎನ್‌ಎ ಪರೀಕ್ಷೆ ಮಾಡಿದಾಗ ತಂದೆಯೂ ಇದರಲ್ಲಿ ಪಾಲುದಾರ…