ಐರ್ಲೆಂಡ್‌ನಲ್ಲಿ ಕಡಬ ಮೂಲದ ಯುವಕ ನಿಗೂಢ ಸಾವು
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮೂಲದ ಯುವಕನೋರ್ವ ಐರ್ಲೆಂಡ್ ದೇಶದಲ್ಲಿ ನಿಗೂಢ ಸಾವಿಗೀಡಾಗಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಐರ್ಲೆಂಡ್ ದೇಶದ ಡಬ್ಲಿಕ್ ನಗರದಲ್ಲಿ ವಾಸವಿದ್ದ ಸಾಂಜೋ ಸುನಿಲ್ (31) ಎಂಬುವವರು ತನ್ನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.…










