ಭಾನುವಾರ, 25 ಅಕ್ಟೋಬರ್ 2026
Trending

ಫೆಬ್ರವರಿ 2026

News

ಬೆಳ್ತಂಗಡಿ: ಪಟ್ಟಣ ಪಂಚಾಯತ್‌ ನೀರಿನ ನೌಕರನ ಮೇಲೆ ಹೆಜ್ಜೇನು ದಾಳಿ

ಬೆಳ್ತಂಗಡಿ: ಪಂಚಾಯತ್‌ ನೀರಿನ ಟ್ಯಾಂಕ್‌ ಮೀಟರ್‌ ಸರಿಪಡಿಸುವ ವೇಳೆ ಪಟ್ಟಣ ಪಂಚಾಯತ್‌ ನೀರಿನ ನೌಕರ ರೋನಾಲ್ಡ್‌ ಸಂಜಯನಗರ ಮೇಲೆ ಹೆಜ್ಜೇನು ದಾಳಿಯಾಗಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಮುಳುಗು ತಜ್ಞ ಇಸ್ಮಾಯಿಲ್‌ ಸಂಜಯನಗರ ಇವರು ರಕ್ಷಣೆಗೆ ತಕ್ಷಣವೇ ಬಂದಿದ್ದು,…

News

Nelamangala : ಜ್ಯೋತಿಷಿ ನುಡೆದ ಭವಿಷ್ಯ ಕೇಳಿ ಯುವತಿ ಆತ್ಮಹತ್ಯೆ!!

Nelamangala : ಜ್ಯೋತಿಷಿ ಒಬ್ಬರು ಯುವತಿಗೆ ನಿನಗೆ ಅಲ್ಪ ಆಯಸ್ಸು ಮಾತ್ರ, ನೀನು ಅಲ್ಪಾಯುಷಿ ಎಂದು ಭವಿಷ್ಯ ನುಡಿದ ಕಾರಣ ಇದರಿಂದ ಹೆದರಿದ ಯುವತಿಯು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲದಲ್ಲಿ ನಡೆದಿದೆ. ಯಸ್, ವಿದ್ಯಾಜ್ಯೋತಿ ಎಂಬ ಯುವತಿ ತಾನು…

News

ಕೋಟ್ಯಾಂತರ ಹಣ ಹೊತ್ತೊಯ್ಯುತ್ತಿದ್ದ ವಿಮಾನ ಪತನ, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ನೋಟುಗಳ ರಾಶಿ

ಸರಕಾರದ ಹಣವನ್ನು ಸಾಗಿಸುತ್ತಿದ್ದ ಕಾರ್ಗೋ ವಿಮಾನವೊಂದು ಶುಕ್ರವಾರ ಭೀಕರವಾಗಿ ಪತಗೊಂಡಿದೆ. ಬೊಲಿವಿಯಾ ರಾಜಧಾನಿ ಸಮೀಪ ಈ ದುರಂತ ನಡೆದಿದೆ. ಪತನದ ರಭಸಕ್ಕೆ ಹೆದ್ದಾರಿಯಲ್ಲಿದ್ದ ಹತ್ತಾರು ವಾಹನಗಳು ಜಖಂಗೊಂಡಿದ್ದು ವಿಮಾನದ ಹೊಸ ನೋಟುಗಳು ರಸ್ತೆಯುದ್ದಕ್ಕೂ ಹರಡಿತ್ತು. ಈ ದುರ್ಘಟನೆಯಲ್ಲಿ ಕನಿಷ್ಠ…

News

ಮಂಗಳೂರು-ಮಸ್ಕತ್‌ ನಡುವೆ ಮಾ.1 ರಿಂದ ನೇರ ವಿಮಾನ ಸೇವೆ ಪುನರಾರಂಭ- ಸಂಸದ ಚೌಟ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ನೆರೆಯ ಕೇರಳ ರಾಜ್ಯದ ಪ್ರಯಾಣಿಕರು ಮತ್ತು ಅನಿವಾಸಿ ಭಾರತೀಯರ ಬಹುಕಾಲದ ಬೇಡಿಕೆಯಂತೆ ಮಂಗಳೂರು ಮತ್ತು ಮಸ್ಕತ್‌ ನಡುವಿನ ನೇರ ವಿಮಾನಯಾನ ಸೇವೆಯು ಮಾರ್ಚ್‌ 1 ರಿಂದ ಅಧಿಕೃತವಾಗಿ ಪುನರಾಂಭಗೊಳ್ಳಲಿದೆ. ಈ ವಿಮಾನ…

Crime

ವಿಟ್ಲ: ಅಕ್ರಮ ಜಾನುವಾರು ಸಾಗಾಟ, ಇಬ್ಬರ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ: ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ವಾಹವನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಫೆ.26,2026 ರಂದು ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕರೈ ಪ್ರದೇಶದಲ್ಲಿ ಜಾನುವಾರುಗಳ ಸಾಗಾಟ ಮಾಡುತ್ತಿದ್ದ ವಾಹನ ನಿಂತಿರುವ ಕುರಿತು…

News

Belthangady : ದಂಪತಿ ವಾಸವಿದ್ದ ಮನೆ ಕೆಡವಿ ವಸ್ತುಗಳನ್ನೆಲ್ಲ ಬೀದಿಗೆಸೆದು ರಂಪಾಟ, ವಿಡಿಯೋ ಮಾಡಿದ ಬಾಲಕಿಗೆ ಜೀವ ಬೆದರಿಕೆ !!

Belthangady : ಉಜಿರೆ ಗ್ರಾಮದಲ್ಲಿ ತಮ್ಮದೇ ಒಂದು ಪುಟ್ಟ ಸೂರು ನಿರ್ಮಿಸಿಕೊಂಡು ವಾಸವಿದ್ದ ಕಕ್ಕರೆಬೆಟ್ಟು ನಿವಾಸಿ ವೆಂಕಪ್ಪ ಮತ್ತು ಪತ್ನಿ ರಾಜೀವಿ ಅವರು ಮನೆಯನ್ನು ಸ್ಥಳೀಯ ಓಡಲ ನಿವಾಸಿ ರಫೀಕ್ ಎಂಬವರು ಸಂಪೂರ್ಣ ಕೆಡವಿ ಮನೆಯ ಸೊತ್ತುಗಳನ್ನು ಬೀದಿಗೆಸೆದ…

latest

Madikeri: ಮುಸ್ಲಿಂ ವ್ಯಕ್ತಿಯಿಂದ RSS ಕಾರ್ಯಕರ್ತರ ಮೇಲೆ ರಾಡ್‌ನಿಂದ ಹಲ್ಲೆ- ಸ್ಥಿತಿ ಗಂಭೀರ!!

Madikeri: RSS ಕಾರ್ಯಕರ್ತರ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬ ರಾಡ್‌ನಿಂದ (Rod) ಹಲ್ಲೆಗೈದಿದ್ದು, ಆತನ ಸ್ಥಿತಿ ಗಂಭೀರ ಆಗಿರುವ ಘಟನೆ ಮಡಿಕೇರಿಯಲ್ಲಿ (Madikeri) ನಡೆದಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದಲ್ಲಿ ಕಾರ್ಯಕ್ರಮದ ಬಗ್ಗೆ ಪ್ರಸಾರ ಮಾಡುತ್ತಿದ್ದ ಸಂದರ್ಭದಲ್ಲಿ ಭಜರಂಗ್ ಹಾಡು…

News

Mangaluru : ಮುಂಬೈ ಪೊಲೀಸ್ ಎಂದು ಮಂಗಳೂರು ವ್ಯಕ್ತಿಗೆ ಡಿಜಿಟಲ್ ಅರೆಸ್ಟ್ – 41 ಲಕ್ಷ ವಂಚನೆ

Mangaluru: ಮಂಗಳೂರಿನ ವ್ಯಕ್ತಿ ಒಬ್ಬರಿಗೆ ಮುಂಬೈ ಸಿಸಿಬಿ ಪೊಲೀಸ್ ಎಂದು ಹೇಳಿ ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 41 ಲಕ್ಷಹಣವನ್ನು ವಸೂಲಿ ಮಾಡಿದ ಘಟನೆ ನಡೆದಿದೆ. ಮಂಗಳೂರು ಸೆನ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಠಾಣೆಯಲ್ಲಿ ಕೇಸ್…

News

Mangaluru : ಮಕ್ಕಳ ಕಳ್ಳರಿದ್ದಾರೆ ಎಂದು ವಾಟ್ಸಾಪ್ ನಲ್ಲಿ ಹರಿದಾಡಿದ ಮೆಸೇಜ್ – ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ

Mangaluru : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಾಟ್ಸಪ್ ನಲ್ಲಿ ಮಕ್ಕಳನ್ನು ಅಪಹರಣ ಮಾಡಲಾಗುತ್ತಿದೆ ಮತ್ತು ಅಪಹರಣ ಮಾಡುವವರು ಈ ಪರಿಸರದಲ್ಲಿದ್ದಾರೆ ಎಂಬ ಸಂದೇಶ ಹರಿದಾಡಿದ್ದು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಇದೀಗ ಇದರ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದು, ಅದು…

News

Kerala: ಯುವಕನಿಗೆ ಬಲೆ ಬೀಸಿ ಅತ್ಯಾಚಾರಕ್ಕೆ ಯತ್ನಿಸಿದ ಯುವತಿ!!

Kerala: ವಿಕಲಚೇತನ (ಕಿವುಡು ಮತ್ತು ಮೂಗ) ಯುವಕನೊಬ್ಬನನ್ನು ಹನಿಟ್ರಾಪ್ ಮಾಡಿ ಲಾಡ್ಜ್‌ಗೆ ಕರೆಸಿಕೊಂಡ ಯುವತಿ, ಆತನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕೊಚ್ಚಿಯ ಪನಂಪಿಳ್ಳಿ ನಗರದಲ್ಲಿ  ನಾರ್ತ್ ಪರವೂರ್ ಮೂಲದ ಸ್ವಪ್ನಾ ಎಂಬ…