ಸೋಮವಾರ, 26 ಅಕ್ಟೋಬರ್ 2026
Trending

ಫೆಬ್ರವರಿ 2026

Death

Rajastan: ಮದುವೆಯ ಹಿಂದಿನ ದಿನ ಇಬ್ಬರು ಸಹೋದರಿಯರ ಅನುಮಾಸ್ಪದ ಸಾವು !!

Rajasthan : ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದ ಸೋದರಿಯರಿಬ್ಬರೂ ತಮ್ಮದೇ ಮದುವೆಗೆ ಇನ್ನೇನು ಒಂದು ದಿನ ಬಾಕಿ ಇರುವಾಗ ಶವವಾಗಿ ಪತ್ತೆಯಾಗಿರುವ ಅಘಾತಕಾರಿ ಘಟನೆ ಒಂದು ರಾಜಸ್ಥಾನದಲ್ಲಿ ನಡೆದಿದೆ. ಶೋಭಾ (25) ಮತ್ತು ವಿಮ್ಲಾ (23) ಅವರ ವಿವಾಹ ಶನಿವಾರ…

latest

Mobile Ban: 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್? ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

Mobile Ban: ಸಣ್ಣ ವಯಸ್ಸಿನ ಮಕ್ಕಳಲ್ಲಿ ಮೊಬೈಲ್‌, ಸೋಷಿಯಲ್ ಮೀಡಿಯಾ (Social Media) ಗೀಳು ದಿನೇ ದಿನೆ ಹೆಚ್ಚುತ್ತಿದೆ. ಪಾಠ-ಆಟ-ಊಟದ ಕಡೆಗಿನ ಆಸಕ್ತಿ ಕಡಿಮೆಯಾಗಿ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ…

Celebrity

Ashwini : ಪುನೀತ್ ರಾಜಕುಮಾರ್ ನ ಮದುವೆಯಾಗುವ ಮೊದಲು ಅಶ್ವಿನಿ ಮಾಡ್ತಿದ್ದ ಕೆಲಸವೇನು ಗೊತ್ತಾ?

Ashwini : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಇವರು ಮುಂದೆ ಕನ್ನಡದ ಎಲ್ಲರ ಅಚ್ಚುಮೆಚ್ಚಿನ ನಾಯಕ ಪುನೀತ್ ರಾಜಕುಮಾರ್ ಅವರನ್ನು ಕೈಹಿಡಿದರು.…

Death

Chikkamaglur : ಹೆಂಡ್ತಿಗೆ ಕಂಡ ಕಂಡ ಹುಡುಗರೆಲ್ಲಾ ಮೆಸೇಜ್ ಮಾಡ್ತಾರೆ ಅಂತ ಗಂಡ ಆತ್ಮಹತ್ಯೆ!!

Chikkamaglur : ಇಂದಿನ ಕಾಲದಲ್ಲಿ ಹೆಚ್ಚಿನ ಗಂಡ ಹೆಂಡತಿಯರ ನಡುವೆ ನಂಬಿಕೆ ಎಂಬುದು ಮೊದಲಿನಂತೆ ಉಳಿದುಕೊಂಡಿಲ್ಲ. ನಿಯತ್ತಿನ ವಿಚಾರಕ್ಕೆ ಬಂದರಂತೂ ಅದು ಇಲ್ಲವೇ ಇಲ್ಲ ಎನ್ನಬಹುದು. ಇದೀಗ ತನ್ನ ಹೆಂಡತಿಗೆ ಕಂಡ ಕಂಡ ಹುಡುಗರೆಲ್ಲ ಮೆಸೇಜ್ ಮಾಡುತ್ತಾರೆ ಎಂದು…

Death

Mangaluru : ಲೂಡೊ ಕಾಯಿನ್ ನುಂಗಿ 8ರ ಬಾಲಕಿ ಉಸಿರುಗಟ್ಟಿ ಸಾವು!!

Mangaluru : ಮನೆಯಲ್ಲಿ ಲೂಡೊ ಆಡುವ ವೇಳೆ ಲೂಡೊ ಕಾಯಿನ್ ನುಂಗಿ, ಉಸಿರುಗಟ್ಟಿ 8 ವರ್ಷದ ಬಾಲಕಿ ಮೃತಪಟ್ಟ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡಿದೆ. ಮೃತ ಬಾಲಕಿ ಮೂಲತಃ ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿ ರಾಜೇಶ್ ಗಟ್ಟಿ…

News

Mandya: ಮಗಳನ್ನು ಪ್ರೀತಿಸಿ ಮದುವೆಯಾಗಿದಕ್ಕೆ ಹುಡುಗನ ಮನೆಗೆ ಬೆಂಕಿ ಇಟ್ಟ ಮಾವ!!

Mandya: ಇಂದು ಪ್ರೇಮ ವಿವಾಹದ ಪ್ರಕರಣಗಳು ಹೆಚ್ಚಾಗುತ್ತಿವೆ ಅದರಲ್ಲೂ ಮನೆಯಲ್ಲಿ ಒಪ್ಪಿಗೆ ಇಲ್ಲದೆ ಹುಡುಗ ಹುಡುಗಿ ಓಡಿ ಹೋಗಿ ಮದುವೆಯಾಗುತ್ತಿರುವ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತವೆ. ಇದೀಗ ತನ್ನ ಮಗಳು ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕಾಗಿ ತನ್ನ…

Accident

ಕಾರಿಗೆ ಕಾರು ಡಿಕ್ಕಿ: ಚಾಲಕ ವಶಕ್ಕೆ, ಅಮಲು ಪದಾರ್ಥ ಸೇವನೆ ಶಂಕೆ

ಸುಳ್ಯ ಸಮೀಪದ ಬೊಳುಬೈಲಿನಲ್ಲಿ ಎದುರಿನಿಂದ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದ ಕಾರೊಂದು ನಿಯಂತ್ರಣ ತಪ್ಪಿ ಗುದ್ದಿದ ಪರಿಣಾಮ ಎದುರಿನಲ್ಲಿದ್ದ ಕಾರಿನಲ್ಲಿದ್ದ ಐವರು ಗಾಯಗೊಂಡ ಘಟನೆ ನಡೆದಿದೆ. ಹಿಂಬದಿಯಿಂದ ಬಂದ ಕಾರು ಚಾಲಕ ಅಮಲು ಪದಾರ್ಥ ಸೇವಿಸಿರುವುದಾಗಿ ವರದಿಯಾಗಿದೆ. ಗಾಯಗೊಂಡವರನ್ನು…

News

ಮಂಗಳೂರು: ಲುಡೊ ಕಾಯಿ ನುಂಗಿ ಉಸಿರುಗಟ್ಟಿ ಬಾಲಕಿ ಸಾವು

ಮಂಗಳೂರು: ತನ್ನ ಸಹೋದರ ಸಹೋದರಿಯೊಂದಿಗೆ ಲೂಡೊ ಆಟದಲ್ಲಿ ತೊಡಗಿದ್ದ ಎಂಟು ವರ್ಷದ ಬಾಲಕಿ ಆಟದಲ್ಲಿ ಬಳಸುವ ಶಂಕು ಆಕಾರದ ಪ್ಲಾಸ್ಟಿಕ್‌ ಕಾಯ್ನ್‌ ಅನ್ನು ನುಂಗಿ ಉಸಿರುಗಟ್ಟಿ ಸಾವಿಗೀಡಾಗಿರುವ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ಶನಿವಾರ ನಡೆದಿದೆ. ಮೂಲತಃ ಕಾಸರಗೋಡು…

Crime

ಕಮಲಾಕರ ಭಟ್‌ ಮೇಲೆ ಪೋಕ್ಸೋ ಕೇಸು ದಾಖಲು

ಕಾರವಾರ: ಕಮಲಾಕರ ಭಟ್‌ ಸುಚಿತ್ರಾಳ ಸಹವಾಸ ಮಾಡಿ ಕೊಲೆ ಪ್ರಕರಣದಲ್ಲಿ ಜೈಲು ಕಂಬಿ ಎಣಿಸುತ್ತಿದ್ದು, ಹೀಗಿರುವಾಗಲೇ ಇದೀಗ ಕಮಲಾಕರ ಭಟ್‌ಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಆರೋಪದಡಿ ಉತ್ತರ…

International

US: ಅಮೆರಿಕ ಸುಪ್ರೀಂ ಕೋರ್ಟ್ ನಲ್ಲಿ ಟ್ರಂಪ್ ಸೊಕ್ಕು ಮುರಿದಿದ್ದು ಭಾರತೀಯ ವಕೀಲ!!

US: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಸುಂಕಗಳನ್ನು ಶುಕ್ರವಾರ ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ. ಆದರೆ ಸುಂಕಗಳನ್ನು ಅಸಂವಿಧಾನಿಕ ಎಂದು ಘೋಷಿಸಿ, ಅದನ್ನು ರದ್ದುಗೊಳಿಸಿದೆ.…

div class="ere-sticky">