ಸೋಮವಾರ, 26 ಅಕ್ಟೋಬರ್ 2026
Trending

ಜನವರಿ 2026

News

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿನಕರ ಭಂಡಾರಿ ಭೇಟಿ

ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಜ.25 ರಂದು ನಡೆಯುವ ಮೋಕೆದ ಕಲಾವಿದೆರ್‌ ಅಭಿನಯಿಸುವ “ಮದಿಮೆದ ಇಲ್ಲಡ್”‌ ನಾಟಕದ ರಚನೆಕಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಣಂಜಾರು ಶ್ರೀ ದಿನಕರ ಭಂಡಾರಿಯವರು ನಾಳ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ…

News

ಅಲೆರಿ ಶ್ರೀ ಸತ್ಯ ಸಾರಮಾನಿ ಕಾನದ- ಕಟ್ಟದ ಮೂಲ ಕ್ಷೇತ್ರ ಶಿಲಾನ್ಯಾಸ ಕಾರ್ಯಕ್ರಮ; ಕುಕ್ಕೇಡಿಯಲ್ಲಿ ಪೂರ್ವ ಸಿದ್ದತಾ ಸಭೆ

ಬೆಳ್ತಂಗಡಿ; ಅಲೆರಿ ಶ್ರೀ ಸತ್ಯ ಸಾರಾಮಾನಿ ಕಾನದ – ಕಟದ ಮೂಲ ಕ್ಷೇತ್ರ ಆಲೇರಿ,ಮಿಜಾರು ಮೂಡಬಿದ್ರೆ ತಾಲೂಕು , ಫೆ.8ರಂದು ನಡೆಯುವಂತಹ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವ ಸಿದ್ಧತೆ ಸಭೆಯನ್ನು ಕುಕ್ಕೇಡಿ – ನಿಟ್ಟಡೆ, ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ…

News

ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ–ಮೂಡಪ್ಪ ಸೇವೆಗೆ ಭರದ ಸಿದ್ಧತೆ ; 3 ಲಕ್ಷ ಭಕ್ತರ ಆಗಮನ ನಿರೀಕ್ಷೆ

ಕೊಕ್ಕಡ: ಬಯಲು ಆಲಯದ ಗಣಪನೆಂದೇ ಪ್ರಸಿದ್ಧಿ ಪಡೆದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆಗೆ ಭರದ ಸಿದ್ಧತೆ ನಡೆಯುತ್ತಿದೆ. ಕಳೆದ ಒಂದು ದಶಕದಿಂದ ಕ್ಷೇತ್ರದಲ್ಲಿ ಭಕ್ತಾದಿಗಳ…

News

ಗಣರಾಜ್ಯೋತ್ಸವದಂದು ಸಿಆರ್‌ಪಿಎಫ್‌ನ ಪುರುಷ ಘಟಕವನ್ನು ಮುನ್ನಡೆಸಲಿರುವ ಮೊದಲ ಮಹಿಳಾ ಅಧಿಕಾರಿ ಸಿಮ್ರಾನ್ ಬಾಲಾ

ಕೇಂದ್ರ ಮೀಸಲು ಪೊಲೀಸ್ ಪಡೆಯ ಸಹಾಯಕ ಕಮಾಂಡೆಂಟ್ ಆಗಿರುವ 26 ವರ್ಷದ ಸಿಮ್ರಾನ್ ಬಾಲಾ, 77ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸಂಪೂರ್ಣ ಪುರುಷರಿಂದ ಕೂಡಿದ (140 ಕ್ಕೂ ಹೆಚ್ಚು ಪುರುಷ ಸಿಬ್ಬಂದಿಗಳ ಬೃಹತ್‌ ತುಕುಡಿ) CRPF ಘಟಕವನ್ನು ಮುನ್ನಡೆಸುವ ಮೊದಲ…

Crime

ಪುತ್ತೂರು: ಕೋರ್ಟ್‌ ಹಾಲ್‌ನಲ್ಲಿಯೇ ಜಡ್ಜ್‌ ಮುಂದೆಯೇ ವಿಷ ಕುಡಿದ ವ್ಯಕ್ತಿ

ಪುತ್ತೂರು: ವ್ಯಕ್ತಿಯೋರ್ವರು ಕೋರ್ಟ್‌ ಹಾಲ್‌ನಲ್ಲಿ ಜಡ್ಜ್‌ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಇಂದು (ಜ.22) ಮಧ್ಯಾಹ್ನ ನಡೆದಿದೆ. ಕಾವು ನಿವಾಸಿ ರವಿ (35) ವಿಷ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿದ ವ್ಯಕ್ತಿ. ಪತ್ನಿ ಜೊತೆಗಿನ…

News

ವಿಧಾನಸಭೆ ಹೈ ಡ್ರಾಮ: ಬಿ ಕೆ ಹರಿಪ್ರಸಾದ್‌ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಇಲ್ಲಿದೆ

ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನ ಆರಂಭದಲ್ಲಿ ರಾಜ್ಯಪಾಲ ಥಾವರ್‌ ಚಂದರ್‌ ಅವರು ಒಂದೇ ವಾಕ್ಯದಲ್ಲಿ ಭಾಷಣ ಮುಗಿಸಿ ನಿರ್ಗಮಿಸುವಾಗ ಕಾಂಗ್ರೆಸ್‌ ನವರು ಹೈಡ್ರಾಮ ಮಾಡಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್‌ ಎಂಎಲ್ಸಿ ಬಿ.ಕೆ ಹರಿಪ್ರಸಾದ್‌ ಅವರ ಬಟ್ಟೆ ಹರಿದಿದೆ. ಬಿಜೆಪಿಯವರೇ…

News

ರಾಜ್ಯಪಾಲರಿಗೆ ಅಗೌರವ: ಕ್ರಮಕ್ಕೆ ಬಿಜೆಪಿ ಆಗ್ರಹ

ರಾಜ್ಯಪಾಲರು ನಿರ್ಗಮಿಸುವ ವೇಳೆ ಮುತ್ತಿಗೆ ಹಾಕಲು ಯತ್ನ ಮಾಡಿದ ಆಡಳಿತ ಪಕ್ಷ ಕಾಂಗ್ರೆಸ್‌ ನಡೆಗೆ ಬಿಜೆಪಿ ಕಿಡಿ ಕಾರಿದ್ದು, ಈ ಕುರಿತು ಸ್ಪೀಕರ್‌ ಯು ಟಿ ಖಾದರ್‌ ಅವರಿಗೆ ಲಿಖಿತ ದೂರನ್ನು ಬಿಜೆಪಿ ಸಲ್ಲಿಸಿದೆ. ರಾಜ್ಯಪಾಲರಿಗೆ ಅಗೌರವ ತೋರಿಸಿದ…

News

ಬೆಳ್ತಂಗಡಿ: ದಿ.01-02-2026 ರಂದು ʼಹಿಂದೂ ಸಂಗಮʼ ಬೆಳ್ತಂಗಡಿ ಮಂಡಲ (ನಗರ ಮತ್ತು ಸವಣಾಲು)

ಬೆಳ್ತಂಗಡಿ: ಬೆಳ್ತಂಗಡಿ ಮಂಡಲ ನಗರ ಮತ್ತು ಸವಣಾಲು ಇಲ್ಲಿ ಹಿಂದೂ ಸಂಗಮವು ದಿ.01-02-2026 ರಂದು ನಡೆಯಲಿದೆ. ಧರ್ಮದ ದೀಪ ಬೆಳಗಲಿ, ಏಕತೆಯ ಶಕ್ತಿ ಜಾಗೃತವಾಗಲಿ, ಹಿಂದೂ ಸಂಸ್ಕೃತಿಯ ಸುಗಂಧದಲ್ಲಿ ಸಜ್ಜನತೆ, ಸಂಸ್ಕಾರ ಮತ್ತು ಸಮರ್ಪಣೆಯ ಸಂಗಮ ಹಿಂದೂ ಸಂಗಮ.…

News

ಕಾಂಗ್ರೆಸ್‌ ಸರ್ಕಾರದ ಭಾಷಣ ಓದಲು ನಿರಾಕರಿಸಿದ ರಾಜ್ಯಪಾಲರು, ವಿಧಾನಸಭೆಯಲ್ಲಿ ಹೈ ಡ್ರಾಮ

ಬೆಂಗಳೂರು: ನರೇಗಾ ಯೋಜನೆ ಹೆಸರನ್ನು ಕೇಂದ್ರ ಸರಕಾರ ಬದಲಾಯಿಸಿರುವುದರ ವಿರುದ್ಧ ಕರ್ನಾಟಕ ಸರಕಾರ ಕರೆದಿರುವ ವಿಶೇಷ ಅಧಿವೇಶನ ಕೂಡಾ ಸರಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷಕ್ಕೆ ಕಾರಣ ಎನ್ನಲಾಗಿದೆ. ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ರಾಜ್ಯಪಾಲ ಥಾವರ್‌ಚಂದ್ರ ಗೆಹ್ಲೋಟ್‌ ವಿಧಾನಸಭೆಗೆ…

News

ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ದಿ.29-01-2026ರಂದು ʼಹಿಬರೋಡಿ ಯಕ್ಷೋತ್ಸವʼ

ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಮಹಾಗಣಪತಿ ದೇವರ ಸೇವಾರ್ಥ ಹಿಬರೋಡಿ ಯಕ್ಷೋತ್ಸವ ನಡೆಯಲಿದೆ. ದಿನಾಂಕ 29-01-2026 ನೇ ಗುರುವಾರ, ಹಿಬರೋಡಿ ತೆಂಕಕಾರಂದೂರು, ಬದ್ಯಾರುನಲ್ಲಿ ʼಹಿಬರೋಡಿ ಯಕ್ಷೋತ್ಸವʼ ನಡೆಯಲಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ…