ಬುಧವಾರ, 28 ಅಕ್ಟೋಬರ್ 2026
Trending

ಡಿಸೆಂಬರ್ 2025

News

ದೆಹಲಿ ವಾಯು ಬಿಕ್ಕಟ್ಟು: ಪಿಯುಸಿ ಪ್ರಮಾಣಪತ್ರವಿಲ್ಲದೆ ಇಂಧನವಿಲ್ಲ, ಇಂದಿನಿಂದ ಹಳೆಯ ಕಾರುಗಳಿಗೆ ಪ್ರವೇಶವಿಲ್ಲ

ಹದಗೆಡುತ್ತಿರುವ ವಾಯು ಮಾಲಿನ್ಯವನ್ನು ತಡೆಯಲು ಅಧಿಕಾರಿಗಳು ಪ್ರಯತ್ನಗಳನ್ನು ತೀವ್ರಗೊಳಿಸಿದ್ದರಿಂದ, BS-VI ಹೊರಸೂಸುವಿಕೆ ಮಾನದಂಡಗಳಿಗಿಂತ ಕಡಿಮೆ ಇರುವ ದೆಹಲಿಯೇತರ ಖಾಸಗಿ ವಾಹನಗಳ ಪ್ರವೇಶ ನಿಷೇಧ ಮತ್ತು ‘ನೋ ಪಿಯುಸಿ, ನೋ ಇಂಧನ’ ನಿಯಮವನ್ನು ಜಾರಿಗೊಳಿಸುವುದು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಜಾರಿಗೆ…

Health

Glanders Disease: ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ; ಬೆಂಗಳೂರು ಟರ್ಫ್ ಕ್ಲಬ್‌ ನಲ್ಲಿ ಪ್ರಾಣಿ ಚಲನವಲನಕ್ಕೆ ನಿರ್ಬಂಧ

Glanders Disease: ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ (Glanders Disease) ಕಂಡುಬಂದಿದ್ದು, ಬೆಂಗಳೂರು ಟರ್ಫ್ ಕ್ಲಬ್‌ನ (Turf Club) ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ, ಹೇಸರಗತ್ತೆ ಪ್ರಾಣಿಗಳ ಚಲನವಲನಕ್ಕೆ ನಿರ್ಬಂಧ ವಿಧಿಸಲಾಗಿದೆ. ಟರ್ಪ್ ಕ್ಲಬ್ ಸುತ್ತಮುತ್ತ ಗ್ಲಾಂಡರ್ಸ್…

News

ಕರೂರ್‌ ಕಾಲ್ತುಳಿತದ ನಂತರ ಟಿವಿಕೆ ಮುಖ್ಯಸ್ಥ ವಿಜಯ್‌ ಮೊದಲ ರ್ಯಾಲಿ; 84 ಕಠಿಣ ಷರತ್ತು

ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್ ಇಂದು ಈರೋಡ್‌ನಲ್ಲಿ ಪ್ರಮುಖ ರ್ಯಾಲಿಯನ್ನು ನಡೆಸಲಿದ್ದಾರೆ. ಈ ವರ್ಷದ ಆರಂಭದಲ್ಲಿ ಕರೂರ್‌ನಲ್ಲಿ ಸಂಭವಿಸಿದ ದುರಂತ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ ನಂತರ ಇದು ಅವರ ಮೊದಲ ಸಾರ್ವಜನಿಕ ಸಭೆಯಾಗಿದೆ. ₹50,000 ಭದ್ರತಾ…

Crime

ಧರ್ಮಸ್ಥಳ: ಮಾಸ್ಕ್‌ ಮ್ಯಾನ್‌ ಶಿವಮೊಗ್ಗ ಸೆಂಟ್ರಲ್‌ ಜೈಲ್‌ನಿಂದ ಬಿಡುಗಡೆ

ಶಿವಮೊಗ್ಗ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿದ್ದ ಆರೋಪಿ ಚಿನ್ನಯ್ಯ ಬಿಡುಗಡೆಯಾಗಿದ್ದಾನೆ. ಚಿನ್ನಯ್ಯ ಪತ್ನಿ ಮಲ್ಲಿಕಾ ಅವರು ವಕೀಲರ ಜೊತೆಗೆ ಕಾರಿನಲ್ಲಿ ತೆರಳಿದ್ದಾರೆ. ಚಿನ್ನಯ್ಯ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಿನ್ನೆ…

News

Railway: ಸುಬ್ರಹ್ಮಣ್ಯ ರೋಡ್ ರೈಲ್ವೆ ಸ್ಟೇಷನ್ ನಲ್ಲಿ ಕಾಮಗಾರಿ ವೇಳೆ ಉರುಳಿ ಬಿದ್ದ ಕ್ರೇನ್

Railway: ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣದಲ್ಲಿ ಕಾಮಗಾರಿ ನಿರ್ವಹಿಸುವ ವೇಳೆ ಅಡಿಭಾಗ ಕುಸಿದು ಕ್ರೇನ್ ರೈಲು ಹಳಿಗೆ ಉರುಳಿ ಬಿದ್ದ ಘಟನೆ ಬುಧವಾರ ಸಂಭವಿಸಿದೆ.ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಬುಧವಾರ ಕ್ರೇನ್ ಪ್ಲಾಟ್…

News

ಇನ್ನು ರೈಲ್ವೆ ಟಿಕೆಟ್ ಚಾರ್ಟ್ 10 ಗಂಟೆ ಮುಂಚೆಯೇ ಸಿದ್ದ; 4 ಗಂಟೆ ಮುಂಚಿತ ನೀತಿ ಬದಲು

ಹೊಸದಿಲ್ಲಿ: ಭಾರತೀಯ ರೈಲ್ವೇಯು ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನ ಮೊದಲ ರಿಸರ್ವೇಶನ್ ಚಾರ್ಟ್ (ಮುಂಗಡ ಕಾಯ್ದಿರಿಸುವಿಕೆಯ ಪಟ್ಟಿ) ಸಿದ್ದಪಡಿಸುವ ಸಮಯದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. 10 ಗಂಟೆಗಳ ಮುಂಚೆಯೇ ಮೊದಲ ರಿಸರ್ವೇಶನ್ ಚಾರ್ಟ್ ಅನ್ನು ಪ್ರಕಟಿಸಲಿದ್ದು, ಈ ಹಿಂದಿನ 4…

Breaking Entertainment News Kannada

ಶಿಲ್ಪಾ ಶೆಟ್ಟಿ ವಿರುದ್ಧ ದಾಖಲಾಯ್ತು ₹60 ಕೋಟಿ ವಂಚನೆ ಪ್ರಕರಣ

ಮುಂಬಯಿ: ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಅವರ ವಿರುದ್ದ 60 ಕೋಟಿ ರೂ. ವಂಚಿಸಿದ ಪ್ರಕರಣ ದಾಖಲಾಗಿದೆ. ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ದಂಪತಿಗಳಿಂದ ವಂಚಿತನಾಗಿದ್ದೇನೆ ಎಂದು ಉದ್ಯಮಿ ದೀಪಕ್ ಕೊಠಾರಿ ನೀಡಿದ…

Latest Sports News Karnataka

ಆರು ವರ್ಷಗಳ ಬಳಿಕ ಆನಂದ್‌ ಕಣಕ್ಕೆ

ಕೊಲ್ಕೊತ್ತಾ: ಪ್ರಸ್ತುತ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿರುವ 5 ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಜನವರಿ 7ರಿಂದ 11ರವರೆಗೆ ನಡೆಯಲಿರುವ ಟಾಟಾ ಸ್ಟೀಲ್ 7ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ. ವಯಸ್ಸಿನ ಮಿತಿ ಮೀರಿದರೂ ಆಟದ ಕೌಶಲವನ್ನು ಕಾಪಿಟ್ಟುಕೊಂಡಿರುವ ಆನಂದ್,…

Crime

ಮಂಗಳೂರು: ಜೈಲಲ್ಲಿ ಗಲಾಟೆ: ನಾಲ್ಕು ಮೊಬೈಲ್‌ ಪತ್ತೆ

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದೊಳಗೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ಸಂದರ್ಭದಲ್ಲಿ ತಪಾಸಣೆ ನಡೆಸಿದಾಗ ನಾಲ್ಕು ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಕಾರಾಗೃಹ ಅಧೀಕ್ಷಕ ಶರಣಬಸಪ್ಪ ಸೋಮವಾರ ಅನಿರೀಕ್ಷಿತ ತಪಾಸಣೆಗೆ ಹೋದಾಗ ವಿಚಾರಣಾಧೀನ ಕೈದಿಗಳು ಅಡ್ಡಿಪಡಿಸಿದ್ದರು. ಮತ್ತೆ…

News

ನಿತೀಶ್ ಕುಮಾರ್ ಹಿಜಾಬ್ ಬದಲು ಬೇರೆಡೆ ಮುಟ್ಟಿದ್ದರೆ ಹೇಗೆ- ಇನ್ನೊಬ್ಬ ಸಚಿವರ ವಿವಾದ

ಲಕ್ನೋ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾ‌ರ್ ಯುವತಿಯೊಬ್ಬರ ಹಿಜಾಬ್ ಎಳೆದು ವಿವಾದಕ್ಕೀಡಾಗಿರುವ ಬೆನ್ನಲ್ಲೇ ಇನ್ನೊಬ್ಬ ಸಚಿವ ಅದೇ ವಿಷಯದಲ್ಲಿ ವಿವಾದ ಸೃಷ್ಟಿಸಿದ್ದಾರೆ. ಆ ಸಚಿವರು ಬಿಹಾರ ಸಿಎಂ ನಿತೀಶ್ ಕುಮಾ‌ರ್ ಅವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಏನೋ ಹೇಳಿದ್ದು, ಅದು…