ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2025

News

Women’s World Cup 2025: ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯಿಂದ ಬಹುಮಾನ ಮೊತ್ತ ಘೋಷಣೆ!

Women’s World Cup 2025: ಸೆಪ್ಟೆಂಬರ್‌ 30 ರಿಂದ ನವೆಂಬರ್‌ 2ರ ವರೆಗೆ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್‌ (Womens World Cup 2025) ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ದಾಖಲೆಯ 122.56 ಕೋಟಿ ರೂ. ಮೊತ್ತದ ಬಹುಮಾನ ಘೋಷಿಸಿದೆ

News

Mangalore: ಮಂಗಳೂರು ದಸರಾ ಕ್ರೀಡೋತ್ಸವದ ಆಮಂತ್ರಣ ಬಿಡುಗಡೆ!

Mangalore: ಮಂಗಳೂರು (Mangalore) ತಾಲೂಕು ಬಿಲ್ಲವ ಸಂಘದ ಆಶ್ರಯದಲ್ಲಿ ಸೆಪ್ಟೆಂಬರ್ 21 ರಂದು ನಡೆಯುವ ಮಂಗಳೂರು ದಸರಾ ಕ್ರೀಡೋತ್ಸವದ ಆಮಂತ್ರಣ ಪತ್ರವನ್ನು ಯುವವಾಹಿನಿ ಬಂಟ್ವಾಳ ಘಟಕದ ಮಾಸಿಕ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.

News

Onion price: ಈರುಳ್ಳಿ ಕ್ವಿಂಟಾಲ್‌ಗೆ ಒಂದು ಸಾವಿರ ರೂ. ದಿಢೀರ್‌ ಇಳಿಕೆ!

Onion price: ಮಾರುಕಟ್ಟೆಯಲ್ಲಿ ತಿಂಗಳ ಹಿಂದೆ ಕ್ವಿಂಟಾಲ್‌ಗೆ 2500-3000 ಸಾವಿರ ರೂ. ಇದ್ದ ದರ ಈಗ ಏಕಾಏಕಿ 1,500 ರೂ.ಗೆ ಕುಸಿದಿದೆ. ಬಳ್ಳಾರಿ (Ballari) ಹಾಗೂ ವಿಜಯನಗರ (Vijayangara) ಜಿಲ್ಲೆಯಲ್ಲಿ 35,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆದಿದ್ದಾರೆ

News

Old Bangalore: 1983 ರಲ್ಲಿ ಬೆಂಗಳೂರು ಹೇಗಿತ್ತು ಗೊತ್ತಾ?

Old Bangalore: ಸಿಲಿಕಾನ್ ಸಿಟಿ ಬೆಂಗಳೂರು ಇಲ್ಲಿಯ ಐಟಿ ಉದ್ಯಮ, ಆಹಾರ ಸಂಸ್ಕೃತಿ, ಇಲ್ಲಿನ ಟ್ರಾಫಿಕ್, ದುಬಾರಿ ಜನಜೀವನ ಎಲ್ಲವೂ ಬೆಂಗಳೂರನ್ನು ಜಾಗತಿಕ ನಗರಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ

News

Dangerous Tribe: ಭಾರತದಲ್ಲಿದೆ ಜಗತ್ತಲ್ಲೇ ಅತ್ಯಂತ ಡೇಂಜರಸ್ ಬುಡಕಟ್ಟು ಜಗನಾಂಗ !! ಇವ್ರನ್ನ ಸಂಪರ್ಕಿಸೋದನ್ನು ಭಾರತ ಸರ್ಕಾರವೇ ಕಾನೂನು ಬದ್ಧ ನಿಷೇಧಿಸಿದೆ!!

Dangerous Tribe: ಇಡೀ ಪ್ರಪಂಚದಲ್ಲಿ ಜೊತೆಗೆ ಅನೇಕ ಜನಾಂಗಗಳು, ಸಮುದಾಯಗಳು ವಾಸಿಸುತ್ತಿವೆ. ಇವುಗಳಲ್ಲಿ ಹಲವಾರು ರೀತಿಯ ಸಂಸ್ಕೃತಿ, ಆಚರಣೆಗಳು ಇವೆ

News

Favorite CM: ಯಾವ ರಾಜ್ಯದ ಮುಖ್ಯಮಂತ್ರಿಯನ್ನು ಜನರು ಹೆಚ್ಚು ನಂಬುತ್ತಾರೆ? ಟಾಪ್ 10ರಲ್ಲಿ ಇರುವ ಮುಖ್ಯಮಂತ್ರಿಗಳು ಯಾರು?

Favorite CM: ಭಾರತದ ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಯಾವ ಮುಖ್ಯ ಮಂತ್ರಿ ಮೇಲೆ ಜನ ಹೆಚ್ಚು ನಂಬಿಕೆ ಇಟ್ಟಿದ್ದಾರೆ

News

Mobile Data: ಮೊಬೈಲ್ ಡೇಟಾ ಬೇಗ ಖಾಲಿಯಾಗುತ್ತಾ? ಜಸ್ಟ್ ಹೀಗೆ ಮಾಡಿ, ಇಡೀ ದಿನ ಇಂಟರ್ನೆಟ್ ಬಳಸಿ

Mobile Data: ಇಂದಿನ ಜೀವನದಲ್ಲಿ ಮೊಬೈಲ್ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅಷ್ಟೇ ಅಲ್ಲ ಅದರಲ್ಲಿರುವ ಇಂಟರ್ನೆಟ್ ನಮ್ಮ ಉಸಿರಾಗಿ ಬಿಟ್ಟಿದೆ

News

Afghanistan earthquake: ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ: 800 ಕ್ಕೂ ಹೆಚ್ಚು ಜನರು ಸಾವು: 2,500 ಕ್ಕೂ ಹೆಚ್ಚು ಮಂದಿಗೆ ಗಾಯ

Afghanistan earthquake: ಆಗ್ನೆಯ ಅಫ್ಘಾನಿಸ್ತಾನದ ಹಿಂದೂಕುಷ್ ಪ್ರದೇಶದಲ್ಲಿ ಸೋಮವಾರ ಬೆಳಗಿನ ಜಾವ 12:50ರ ಸುಮಾರಿಗೆ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 800 ಜನರು ಸಾವನ್ನಪ್ಪಿದ್ದಾರೆ

News

Nithin Ghadkari : ‘ಜನರನ್ನು ಮರಳು ಮಾಡುವವನೇ ಅತ್ಯುತ್ತಮ ನಾಯಕ’ – ನಿತಿನ್ ಗಡ್ಕರಿ ಹೇಳಿಕೆ, ವಿವಾದ ಸೃಷ್ಟಿ

Nithin Ghadkari : ಬಿಜೆಪಿ ನಾಯಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಕೆಲಸಗಳಿಗೆ ಮಾತ್ರವಲ್ಲದೆ ತಮ್ಮ ನೇರ ನಡೆ-ನುಡಿಗಳಿಂದಲೇ ಹೆಸರುವಾಸಿಯಾದವರು