ಮಂಗಳವಾರ, 27 ಅಕ್ಟೋಬರ್ 2026
Trending

ಸೆಪ್ಟೆಂಬರ್ 2025

News

JAGUAR LAND ROVER: ಜಾಗ್ವಾರ್ ಲ್ಯಾಂಡ್ ರೋವ‌ರ್ ಮೇಲೆ ಸೈಬರ್ ದಾಳಿ : ಮಾರಾಟ, ಉತ್ಪಾದನೆಗೆ ಭಾರೀ ಹೊಡೆತ

JAGUAR LAND ROVER: ಭಾನುವಾರ ಆರಂಭವಾದ ಸೈಬರ್ ದಾಳಿಯ ನಂತರ ಟಾಟಾ ಮೋಟಾರ್ಸ್ ಒಡೆತನದ ಐಷಾರಾಮಿ ವಾಹನ ತಯಾರಕ ಜಾಗ್ವಾರ್ ಲ್ಯಾಂಡ್ ರೋವರ್‌ನ ಚಿಲ್ಲರೆ ವ್ಯಾಪಾರ ಮತ್ತು ಉತ್ಪಾದನಾ ಚಟುವಟಿಕೆಗಳು "ತೀವ್ರವಾಗಿ ಅಸ್ತವ್ಯಸ್ತಗೊಂಡಿವೆ" ಎಂದು ಬ್ರಿಟಿಷ್ ಐಷಾರಾಮಿ ಕಾರು ತಯಾರಕ ಕಂಪನಿ ತಿಳಿಸಿದೆ.

News

Bangalore: ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡುವ ಕುರಿತು ಮನೆ ಮಾಲೀಕರಿಗೆ ಗೈಡ್‌ಲೈನ್ಸ್‌ ಜಾರಿ

Bangalore: ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡುವ ಕುರಿತು ಇದೀಗ ನಗರ ಪೊಲೀಸರು ಮನೆ ಮಾಲೀಕರಿಗೆ ಗೈಡ್‌ಲೈನ್ಸ್‌ ಜಾರಿ ಮಾಡಿದ್ದಾರೆ. ಏಳು ಮಾರ್ಗಸೂಚಿಗಳನ್ನು ಒಳಗೊಂಡಿದ್ದು, ಏನೇನೆಲ್ಲ ಇದೆ? ಬನ್ನಿ ತಿಳಿಯೋಣ

News

Liquor price: ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್: ಪ್ರಿಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಸರ್ಕಾರ ಚಿಂತನೆ : ಶೀಘ್ರದಲ್ಲಿಯೇ ನಿರ್ಧಾರ ಪ್ರಕಟ

Liquor price: ಈ ಬಾರಿ ರಾಜ್ಯದಲ್ಲಿ ಅಬಕಾರಿ ಇಲಾಖೆ ಆದಾಯ ನೀರಿಕ್ಷೆಗಿಂತ ಹೆಚ್ಚು ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಿಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ನಡೆಸಲಾಗಿದೆ.

Interesting

Bike Mileage: ನಿಮ್ಮ ಬೈಕ್ ನಲ್ಲಿ ಪೆಟ್ರೋಲ್ ಬೇಗ ಖಾಲಿಯಾಗುತ್ತಾ? ಈ ಟ್ರಿಕ್ಸ್ ಯೂಸ್ ಮಾಡಿ, ಮೈಲೇಜ್ ಜಾಸ್ತಿ ಪಡೆಯಿರಿ

Bike Mileage: ಎಷ್ಟೇ ಲಕ್ಷ ಕೊಟ್ಟು ಬೈಕ್ ಕೊಂಡರೂ ದೊಡ್ಡ ತಲೆನೋವು ಆಗೋದು ಅಂದ್ರೆ ಅದರ ಮೈಲೇಜ್. ಕಡಿಮೆ ಮೈಲೇಜ್(Bike Mileage)ಸಮಸ್ಯೆಯಿಂದ ಪೆಟ್ರೋಲ್ ಹಾಕಿ ಹಾಕಿ ಸುಸ್ತು ಹೊಡೆಯಬೇಕಾಗುತ್ತೆ.

News

Trump Tariff: ಭಾರತದ ಮೇಲೆ ಶೇ.50 ರಷ್ಟು ಟ್ರಂಪ್‌ ಸುಂಕ – ಅಮೆರಿಕ ಜನರ ಅಭಿಪ್ರಾಯ ಸಂಗ್ರಹ – ಸಮೀಕ್ಷೆ ಏನು ಹೇಳುತ್ತದೆ?

Trump Tariff: ಭಾರತದ ಮೇಲೆ ಶೇ.50 ರಷ್ಟು ಸುಂಕ ವಿಧಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವು ಅಮೆರಿಕದಲ್ಲಿಯೇ ವಿವಾದಕ್ಕೆ ಸಿಲುಕಿದೆ.

News

Car Purchase : ದೇಶಾದ್ಯಂತ ಕಾರು ಮಾರಾಟ ಇಳಿಕೆ – ಕಾರಣ ಗೊತ್ತಾದ್ರೆ ನೀವು ಕೂಡ ಕಾರು ಖರೀದಿಸೋಲ್ಲ!!

Car Purchase : ದೇಶಾದ್ಯಂತ ಗ್ರಾಹಕರು ಕಾರು ಖರೀದಿಯಲ್ಲಿ ಹಿಂದೇಟು ಹಾಕುತ್ತಿದ್ದು ಇದರಿಂದ ಕಾರು ಮಾರಾಟ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ. ಇದಕ್ಕೆ ಕಾರಣವೂ ಕೂಡ ಇದೆ, ಈ ಕಾರಣವೇನೆನಾದರೂ ನೀವು ತಿಳಿದರೆ ನೀವು ಕೂಡ ಕಾರು ಖರೀದಿಗೆ ಮುಂದಾಗುವುದಿಲ್ಲ.

News

Moon Eclipse: ಸೆಪ್ಟೆಂಬರ್ 7ರಂದು ಚಂದ್ರ ಗ್ರಹಣ – ಭಾರತದಲ್ಲಿ ಸಂಪೂರ್ಣ ಸ್ಪಷ್ಟವಾಗಿ ಗೋಚರ – ಗ್ರಹಣ ಸಮಯ ಏನು?

Moon Eclipse: ಮುಂದಿನ ಭಾನುವಾರ ಎಂದರೆ ಸೆಪ್ಟೆಂಬರ್ 7ರಂದು ಭಾದ್ರಪದ ಮಾಸದ ಹುಣ್ಣಿಮೆಯ ದಿನ ಸಂಭವಿಸುವ ಚಂದ್ರಗ್ರಹಣವು ಸಂಪೂರ್ಣ ಭಾರತದಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ.

News

China Millitory: ಮಿಲಿಟರಿ ಪ್ರದರ್ಶನ: ಪರಮಾಣು ಬಾಂಬ್‌ಗಿಂತ 200 ಪಟ್ಟು ಹೆಚ್ಚು ಶಕ್ತಿಶಾಲಿ ಕ್ಷಿಪಣಿ: ಪಾಕ್‌ ಬಳಸಿದ ಚೀನಾದ ವಿಫಲ ಕ್ಷಿಪಣಿ

China Millitory: ಬುಧವಾರ ರಷ್ಯಾದ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಅವರ ಸಮ್ಮುಖದಲ್ಲಿ ಚೀನಾ ತನ್ನ ಅತಿದೊಡ್ಡ ಮಿಲಿಟರಿ ಮೆರವಣಿಗೆಯನ್ನು ನಡೆಸಿತು

News

Pak President: ಪುಟಿನ್‌ ಭೇಟಿಯ ವೇಳೆ ಪಾಕ್ ಪ್ರಧಾನಿ ಧರಿಸಿದ್ದ ಪ್ಯಾಂಟ್‌ ಟ್ರೋಲ್ – ‘ಛೋಟೆ ಭಾಯ್ ಕಾ ಕುರ್ತಾ, ಇದೇನು ಕ್ಯಾಪ್ರಿಯಾ?

Pak President: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಚೀನಾದ ಬೀಜಿಂಗ್‌ನಲ್ಲಿ ರಷ್ಯಾದ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.