ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2025

Breaking Entertainment News Kannada

BIG Boss 19: ಬಿಗ್ ಬಾಸ್ ಪ್ರವೇಶಿಸಲು ಸೆಲೆಬ್ರಿಟಿಗಳು ಎದುರಿಸಬೇಕು ಹಲವು ಪರೀಕ್ಷೆ : ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಗೊತ್ತಾ?

BIG Boss 19: ಸಲ್ಮಾನ್ ಖಾನ್ ಅವರ ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ ಹೊಸ ಸೀಸನ್‌ನೊಂದಿಗೆ ಪ್ರಾರಂಭವಾಗಿದೆ.

News

Yamuna flood: ದೆಹಲಿಯಲ್ಲಿ ಉಕ್ಕಿ ಹರಿದ ಯಮುನಾ ನದಿ – ಪರಿಹಾರ ಶಿಬಿರಗಳಿಗೂ ನುಗ್ಗಿದ ನೀರು

Yamuna flood: ದೆಹಲಿಯಲ್ಲಿ ಭಾರೀ ಮಳೆ ಮತ್ತು ಯಮುನಾ ನದಿಯ ನೀರಿನ ಮಟ್ಟ ಏರಿಕೆಯಿಂದಾಗಿ ಪರಿಸ್ಥಿತಿ ಗಂಭೀರವಾಗಿದೆ. ಯಮುನಾ ನದಿಯ ನೀರಿನ ಮಟ್ಟ

News

Puttur: ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯ ಮುಖ್ಯ ಶಿಕ್ಷಕ ತಾರಾನಾಥ.ಪಿ ಇವರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Puttur: 2025 26 ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಪುತ್ತೂರು (Puttur) ತಾಲೂಕಿನ, ಪಿಎಂಶ್ರೀ ಶಾಲೆ ವೀರಮಂಗಲ ಇಲ್ಲಿನ ಮುಖ್ಯಶಿಕ್ಷಕ ತಾರಾನಾಥ.ಪಿ ಇವರು ಭಾಜನರಾಗಿದ್ದಾರೆ.

News

Belthangady : ಕುಗ್ರಾಮದ ತನ್ನ ಹೋಟೆಲ್ ಗೆ ವಿಭಿನ್ನ ರೀತಿಯ ಪ್ರಮೋಷನ್ ಕೊಟ್ಟ ಬೆಳ್ತಂಗಡಿ ವ್ಯಕ್ತಿ – ವಿಡಿಯೋ ಕಂಡು ನೆಟ್ಟಿಗರು ಫಿದಾ !!

Belthangady : ಇಂದು ಸೋಶಿಯಲ್ ಮೀಡಿಯಾಗಳನ್ನು ಓಪನ್ ಮಾಡಿದರೆ ಸಾಕು ಸಣ್ಣ ಪುಟ್ಟ ಮಳಿಗೆಗಳ, ಹೋಟೆಲ್ ಗಳ ಅಥವಾ ಇನ್ಯಾವುದೋ ಪ್ರಾಡಕ್ಟ್ ಗಳ ಪ್ರಮೋಷನ್ ವಿಡಿಯೋಗಳೇ ಎದುರಿಗೆ ಬಂದುಬಿಡುತ್ತವೆ.

News

Share Market: ಸರ್ಕಾರದ 2-ಸ್ಲ್ಯಾಬ್ ಜಿಎಸ್‌ಟಿ ರಚನೆ ವಿಚಾರ – ಭಾರೀ ಏರಿಕೆ ಕಂಡ ಭಾರತೀಯ ಷೇರು ಮಾರುಕಟ್ಟೆ

Share Market: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ 2- ಸ್ಲ್ಯಾಬ್ ಜಿಎಸ್‌ಟಿ ರಚನೆ ಘೋಷಿಸುತ್ತಿದ್ದಂತೆ ಗುರುವಾರ ಭಾರತೀಯ ಷೇರು ಮಾರುಕಟ್ಟೆ ತೆರೆದ ಸಮಯದಲ್ಲಿ ಬೃಹತ್‌ ಏರಿಕೆ ಕಂಡಿತು.

Jobs

Top Job List: ನಿಮ್ಮ ಲೈಫ್ ಸೆಟಲ್ ಆಗಲು ಈ ಟಾಪ್​ ಕೆಲಸಕ್ಕೆ ನೀವು ತಯಾರಾಗಿ!

Top Job List: ಶಿಕ್ಷಣದಿಂದ (Education) ಉದ್ಯೋಗ ಮಾರುಕಟ್ಟೆವರೆಗೆ (Job Field), ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲೀಕರಣಗೊಳ್ಳುತ್ತಿರುವ ಈ ಯುಗದಲ್ಲಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಇಂದಿನಿಂದಲೇ ಸಿದ್ಧತೆಯ ಅಗತ್ಯವಿದೆ.

News

US recession: ಅಮೆರಿಕ ಆರ್ಥಿಕ ಹಿಂಜರಿತದ ಅಂಚಿನಲ್ಲಿದೆ: 2008ರ ಬಿಕ್ಕಟ್ಟನ್ನು ಮೊದಲು ಊಹಿಸಿದ ಅರ್ಥಶಾಸ್ತ್ರಜ್ಞನ ಎಚ್ಚರಿಕೆ

US recession: ಅಮೆರಿಕದ ರೇಟಿಂಗ್ ಏಜೆನ್ಸಿ ಮೂಡೀಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಮಾರ್ಕ್ ಝಂಡಿ, ಅಮೆರಿಕ "ಆರ್ಥಿಕ ಹಿಂಜರಿತದ ಅಂಚಿನಲ್ಲಿದೆ" ಎಂದು ಹೇಳಿದ್ದಾರೆ.

News

Sim Problem: ಹೊಸ ಫೋನಿನಲ್ಲಿ ಸಿಮ್ ಕಾರ್ಡ್ ಕೆಲಸ ಮಾಡ್ತಿಲ್ಲವೇ? ಹಾಗಾದರೆ ಈ ವಿಧಾನಗಳನ್ನು ಅನುಸರಿಸಿ

Sim Problem: ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಜನರು ಅನೇಕ ಬಾರಿ ಸಿಮ್ ಕಾರ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ.

News

PENSION: ಯಾವ ದಾಖಲೆ ನೀಡದಿದ್ರೆ ಪಿಂಚಣಿ ನಿಲ್ಲುತ್ತದೆ? ಕೊಡಬೇಕಾದ ದಾಖಲೆಗಳು ಯಾವುದು?

PENSION: ವೃದ್ಧರಿಗೆ ಪಿಂಚಣಿಯೇ ಏಕೈಕ ಆದಾಯದ ಮೂಲ. ಹಲವು ಬಾರಿ ಸಣ್ಣ ತಪ್ಪು ಅಥವಾ ಮಾಹಿತಿಯ ಕೊರತೆಯಿಂದಾಗಿ ಅವರ ಪಿಂಚಣಿ ನಿಂತುಹೋಗುತ್ತದೆ.