ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2025

News

Roshni Walia: ‘ಇಷ್ಟವಾದವರ ಜೊತೆ ಮಲಗಿ ಎಂಜಾಯ್‌ ಮಾಡು, ಆದ್ರೆ ಪ್ರೊಟೆಕ್ಷನ್‌ ಬಳಸು’ – ಖ್ಯಾತ ನಟಿಗೆ ಅಮ್ಮನಿಂದಲೇ ಸಲಹೆ!!

Roshni Walia: ಪೋಷಕರು ಅದರಲ್ಲೂ ತಾಯಿಯಾದವಳು ತನ್ನ ಮಕ್ಕಳಿಗೆ ಉತ್ತಮ ನಡೆ- ನುಡಿಗಳನ್ನು ಕಲಿಸುತ್ತಾಳೆ.

News

Ramya: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಗಳಿಂದ ನಿಂದನೆ ಪ್ರಕರಣ – ಮತ್ತೆ ಇಬ್ಬರು ಆರೋಪಿಗಳ ಬಂಧನ

Ramya: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರಿಗೆ ನಟ ದರ್ಶನ್ ಅಭಿಮಾನಿಗಳು ಅಶ್ಲೀಲ ಕಾಮೆಂಟ್ ಗಳಿಂದ ನಿಂದನೆ ಪ್ರಕರಣ ಸಂಬಂಧ ಇದೀಗ ಮತ್ತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ಬಂಧನ ಮಾಡಿದ್ದಾರೆ.

News

Puttur: ಬಪ್ಪಳಿಗೆ-ಸಿಂಗಾಣಿ ಶ್ರೀಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ: ಶುಭಹಾರೈಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

Puttur: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿ ಬಪ್ಪಳಿಗೆ-ಸಿಂಗಾಣಿ ಇದರ 4ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು. 

News

Dharmasthala : ಮಹೇಂದ್ರ ಕಂಪೆನಿಯ ಹೊಸ ಮಾದರಿಯ ಬಿ.ಇ:6 ಕಾರು ಧರ್ಮಸ್ಥಳಕ್ಕೆ ಕೊಡುಗೆಯಾಗಿ ಅರ್ಪಣೆ !!

Dharmasthala : ದೇಶದ ಪ್ರತಿಷ್ಠಿತ ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯು ನೂತನವಾಗಿ ತಯಾರಿಸಿದ ಹೊಸ ಕಾರೊಂದನ್ನು ಧರ್ಮಸ್ಥಳಕ್ಕೆ ಕೊಡುಗೆಯಾಗಿ ನೀಡಿದೆ.

News

Crime: ಆಸ್ಪತ್ರೆಯಲ್ಲಿ ಸತ್ತ ಮಗುವಿನ ‘ಚಿಕಿತ್ಸೆ’ ಹೆಸರಿನಲ್ಲಿ ಹಲವು ದಿನಗಳವರೆಗೆ ಹಣ ವಸೂಲಿ – ತಪ್ಪಿತಸ್ಥ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

Crime: ರಾಂಚಿಯ ಖಾಸಗಿ ಆಸ್ಪತ್ರೆಯಲ್ಲಿ ಮಾನವೀಯತೆಯನ್ನು ನಾಚಿಕೆಪಡಿಸುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಂಡಿ ಹೇಳಿದ್ದಾರೆ.

News

Shibu Soren : ಮೂತ್ರಪಿಂಡ ವೈಫಲ್ಯ – ಜಾರ್ಖಂಡ್ ಮಾಜಿ ಸಿಎಂ ಶಿಬು ಸೊರೇನ್ ನಿಧನ

Shibu Soren: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಸೋಮವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರ ಮಗ ಮತ್ತು ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ ಹೇಮಂತ್ ಸೊರೆನ್ ಈ ಸುದ್ದಿಯನ್ನು ದೃಢಪಡಿಸಿದರು.

News

Bullet Train: ಮುಂಬೈನಿಂದ ಅಹಮದಾಬಾದ್ ಬುಲೆಟ್ ರೈಲಿನ ಬಗ್ಗೆ ರೈಲ್ವೆ ಸಚಿವರಿಂದ ಸಿಹಿ ಸುದ್ದಿ – ಬುಲೆಟ್ ರೈಲು ತಲುಪಲು ಎಷ್ಟು ಸಮಯ ತೆಗೆದುಕೊಳ್ಳಲಿದೆ?

Bullet Train: ಮುಂಬೈನಿಂದ ಅಹಮದಾಬಾದ್‌ಗೆ ಮೊದಲ ಬುಲೆಟ್ ರೈಲು ಶೀಘ್ರದಲ್ಲೇ ಪ್ರಾರಂಭವಾಗಲಿದೆ.

News

Prajwal Revanna: ಪ್ರಜ್ವಲ್‌ ಇದೀಗ ಕೈದಿ ನಂ.15528, ದಿನಗೂಲಿ ರೂ.524, ಕೆಲಸದ ವಿವರ ಇಲ್ಲಿದೆ!

Prajwal Revanna: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್‌ ರೇವಣ್ಣಗೆ ಕೈದಿ ಸಮವಸ್ತ್ರವನ್ನು ನೀಡಲಾಗಿದ್ದು, ಇದೀಗ ಈತ ಕೈದಿ ನಂ.15528 ಆಗಿದ್ದಾನೆ. ಸಜಾಬಂಧಿ ಕೊಠಡಿಗೆ ಸ್ಥಳಾಂತರ ಮಾಡಲಾಗಿದೆ.

News

Facial Makeup: 22 ವರ್ಷಗಳಿಂದ ತನ್ನ ಮುಖದ ಮೇಕಪ್ ಸರಿಯಾಗಿ ತೆಗೆಯದ ಮಹಿಳೆ! ಈಗ ಈಕೆಯ ಪರಿಸ್ಥಿತಿ ಏನಾಗಿದೆ?

Facial Makeup: ಮೇಕಪ್ ಮಾಡಿಕೊಳ್ಳಲು ಎಲ್ಲರಿಗೂ ಇಷ್ಟ, ಆದರೆ ಮೇಕಪ್ ಮಾಡಿಕೊಂಡ ನಂತರ ಮುಖ ಸರಿಯಾಗಿ ತೊಳೆಯದಿದ್ದರೆ ಏನಾಗಬಹುದು? ಇಲ್ಲೊಬ್ಬ ಮಹಿಳೆ ಇಪ್ಪತ್ತು ವರ್ಷಗಳ ಕಾಲ  ಪ್ರತಿದಿನ ಮೇಕಪ್ ಮಾಡುತ್ತಿದ್ದು, ಆದರೆ ಅದನ್ನು ತೆಗೆಯುವುದು "ಒಂದು ತೊಂದರೆ" ಎಂದು ಅವಳು ಭಾವಿಸಿ, ಮೇಕಪ್‌ ತೆಗೆಯದೆ ಹಾಗೆ ಮಲಗುತ್ತಿದ್ದಳು.