ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2025

News

Kandilu: 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಕನ್ನಡದಲ್ಲಿ ‘ಕಂದೀಲು’ ಅತ್ಯುತ್ತಮ ಚಿತ್ರ

Kandilu: 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಘೋಷಿಸಲಾಗಿದ್ದು, 2023ನೇ ಸಾಲಿನ ಪ್ರಶಸ್ತಿಯಲ್ಲಿ ಫೀಚ‌ರ್ ಫಿಲಂನ ಪ್ರಾದೇಶಿಕ ವಿಭಾಗದಲ್ಲಿ 'ಕಂದೀಲು' ಹಾಗೂ ನಾನ್ ಫೀಚ‌ರ್ ವಿಭಾಗದಲ್ಲಿ 'ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾದದ್ದು' ಕಿರುಚಿತ್ರಕ್ಕೆ ಪ್ರಶಸ್ತಿಗಳು ದೊರಕಿವೆ.

News

Murder: ಮಸೀದಿ ಎದುರಲ್ಲೇ ಹಿಂದೂ ಯುವಕನ ಭೀಕರ ಕೊಲೆ!

Murder: ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದ ಎಂಬ ಕಾರಣ ಕ್ಕೆ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಕೊಲೆ ಭಾನುವಾರ ರಾತ್ರಿ ಮಸೀದಿ ಎದುರಲ್ಲೇ ಆಗಿದೆ. ಸದ್ಯ ನಾಲ್ವರ ವಿರುದ್ಧ ದೂರು ದಾಖಲಾಗಿದೆ.

News

Accident: ಹಡಗು ಮುಳುಗಿ 68 ಮಂದಿ ಸಾವು, 74 ಮಂದಿ ಕಣ್ಮರೆ!!

Accident: ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಹಡಗು ಸಮುದ್ರದಲ್ಲಿ ಮುಳುಗಿದ ಪರಿಣಾಮ 68 ಮಂದಿ ಸಾವನ್ನಪ್ಪಿ, 74 ಮಂದಿ ಕಾಣೆಯಾಗಿರುವ ಆಘಾತಕಾರಿ ಘಟನೆ ಯೆಮೆನ್ ಕರಾವಳಿಯಲ್ಲಿ ನಡೆದಿದೆ.

News

Chethan Ahimsa: “ಟಿಪ್ಪು ಸುಲ್ತಾನ್ KRSಗೆ ‘ಆಧಾರ ಶಿಲೆ’ ಎನ್ನಬಹುದು”: ಚೇತನ್ ಅಹಿಂಸಾ

Chethan Ahimsa: ಕೃಷ್ಣರಾಜ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪರ ಹಾಗೂ ವಿರುದ್ದದ ಅಭಿಪ್ರಾಯಗಳು ಕೇಳಿಬರುತ್ತಿವೆ.

News

Crime: ಮಹಿಳೆಯ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ವಿಕೃತಿ! ಮಹಿಳೆ ಮೇಲೆ ಹಲ್ಲೆ, ಬಂಧನ

Crime: ವಿಶಾಲ್ ಮಾರ್ಟ್ನ ವಾಚ್ ಮ್ಯಾನ್ ಮಹಿಳೆಯ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ವಿಕೃತಿ ಮೆರೆದ ಘಟನೆ ಬೆಂಗಳೂರಿನ ಕೆಂಗೇರಿ ಉಪ ನಗರದಲ್ಲಿರುವ ಮಾರ್ಟ್ನಲ್ಲಿ ನಡೆದಿದೆ.

News

Suicide: ಡೆತ್ ನೋಟಿನಲ್ಲಿ Forgive Me – ಹೇಗೆ ಕ್ಷಮಿಸೋದು ಇಷ್ಟು ದೊಡ್ಡ ಪ್ರಮಾದವನ್ನು – ಬಾಲಕ ಆತ್ಮಹತ್ಯೆಗೆ ಶರಣು

Suicide: ಈಗಿನ ಯುವ ಜನಾಂಗ ಅದೇನು ಜೀವನ ಅಂತ ಮಾಡುವ ರೀತಿಯನ್ನು ಕಲಿಯುತ್ತಿದ್ದಾರೋ. ಸಣ್ಣಪುಟ್ಟ, ಕ್ಷುಲ್ಲಕ ಕಾರಣದ ಸಮಸ್ಯೆಗಳಿಗೆಲ್ಲ ಜೀವನದಲ್ಲಿ ಅವರು ಕಂಡುಕೊಂಡ ದಾರಿ ಒಂದೇ ಅದು ಆತ್ಮಹತ್ಯೆ

News

Lions Club: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ – ಲಯನ್ಸ್ ಕ್ಲಬ್‌ನಿಂದ ಅಡಿಕೆ ತೋಟದ ಶುಚಿತ್ವ

Lions Club: ಲಯನ್ಸ್ ಕ್ಲಬ್ ಸುಳ್ಯ, ಶ್ರೀ ವಿಷ್ಣು ಯುವಕ ಮಂಡಲ ಕೊಡಿಯಾಲಬೈಲು, ಶ್ರೀ ವರಲಕ್ಷ್ಮಿ ಯುವತಿ ಮಂಡಲ ಕೊಡಿಯಾಲಬೈಲು ಇವುಗಳ ಸಹಭಾಗಿತ್ವದಲ್ಲಿ ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.03 ರಂದು ಸಾರ್ವಜನಿಕ ಶ್ರಮದಾನ ನಡೆಸಲಾಯ್ತು. 

News

Home Minister: ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ರಚನೆ ವಿಚಾರ – ANF ಸಿಬ್ಬಂದಿಗಳಿಂದ ಮಾದಕ ಮಾರಾಟಗಾರರ ಮೇಲೆ ಕಣ್ಣು – ಗೃಹಸಚಿವ

Home Minister: ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ತನ್ನ ಕಬಂಧಬಾಹುಗಳನ್ನು ಚಾಚಿರುವ ಮಾದಕ ದ್ಯವ್ಯ ಮಾರಾಟ ಹಾಗೂ ಸಾಗಾಟದ ವಿರುದ್ಧ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ರಚನೆಗೆ ಸರ್ಕಾರ ನಿರ್ಧರಿಸಿದೆ.