Tulasi: ತುಳಸಿ ಗಿಡದ ಬಳಿ ಈ ವಸ್ತುಗಳನ್ನು ತಪ್ಪಾಗಿ ಇಡಬೇಡಿ!
Tulsi: ತುಳಸಿ ಧಾರ್ಮಿಕವಾಗಿ ಪವಿತ್ರ ಮಾತ್ರವಲ್ಲ, ಆರೋಗ್ಯ , ಸಕಾರಾತ್ಮಕ ಶಕ್ತಿಯ ಮೂಲವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಪರಿಸರ ಶುದ್ಧವಿರುತ್ತದೆ.
Tulsi: ತುಳಸಿ ಧಾರ್ಮಿಕವಾಗಿ ಪವಿತ್ರ ಮಾತ್ರವಲ್ಲ, ಆರೋಗ್ಯ , ಸಕಾರಾತ್ಮಕ ಶಕ್ತಿಯ ಮೂಲವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಪರಿಸರ ಶುದ್ಧವಿರುತ್ತದೆ.
India: ಕೇರಳದ ಅತಿ ಉದ್ದದ ಸುರಂಗ ರಸ್ತೆಯ ನಿರ್ಮಾಣ ಕಾರ್ಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಲಿದ್ದಾರೆ
Ather: ರಸ್ತೆಯಲ್ಲಿ ಇರುವ ಗುಂಡಿಯ ಗಂಡಾಂತರಗಳು ಒಡೆರಡಲ್ಲ. ಆದ್ರೆ ಇನ್ಮುಂದೆ ಹುಷಾರಾಗಿ ರೈಡ್ ಮಾಡಿ ಅಂತಾ ಹೇಳುವ 'ಪಾಟ್‌ಹೋಲ್ ಅಲರ್ಟ್' ಫೀಚರ್ (pothole alert) ಇನ್ನು ಬೈಕ್‌ಗೆ ಬರಲಿದೆ
Flood: ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರವು ತತ್ತರಿಸಿದ್ದು, ಹೆದ್ದಾರಿಗಳು ಸಂಪರ್ಕ ಕಡಿತಗೊಂಡಿವೆ, ಗ್ರಾಮಗಳು ಜಲಾವೃತವಾಗಿವೆ
ಬೆಂಗಳೂರು: ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಾದ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಎಂ.ಎ ಸಲೀಂ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
Over bridges:ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ (STRR) 80 ಕಿ.ಮೀ ಉದ್ದಕ್ಕೂ ದ್ವಿಚಕ್ರ ವಾಹನಗಳು, ಸೈಕಲ್‌ಗಳು ಮತ್ತು ಪಾದಚಾರಿಗಳಿಗೆ ಪ್ರತ್ಯೇಕವಾಗಿ 18 ಮೇಲ್ಸೇತುವೆಗಳ ನಿರ್ಮಾಣ ಕೆಲಸ ಪ್ರಾರಂಭಿಸಿದೆ.
Bullet Train: ಜಪಾನ್ ಜತೆಗಿನ ಪಾಲುದಾರಿಕೆಯಲ್ಲಿ ಭಾರತದಲ್ಲಿ ಬುಲೆಟ್ ರೈಲುಗಳ ದೊಡ್ಡ ಪ್ರಮಾಣದ ವಿಸ್ತರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಶನಿವಾರ ಜಪಾನ್‌ನಿಂದ ಹೊರಡುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಶಿಗೇರು ಇಶಿಬಾ ಅವರ ಪತ್ನಿ ಯೋಶಿಕೊ ಅವರಿಗೆ ಕೈಯಿಂದ ನೇಯ್ದ ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದರು.
Trump Tariff: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಚ್ಚಿನ ಸುಂಕಗಳು ಕಾನೂನುಬಾಹಿರ ಎಂದು ಅಮೆರಿಕದ ಮೇಲ್ಮನವಿ ನ್ಯಾಯಾಲಯ ತೀರ್ಪು ನೀಡಿದ ನಂತರ, ಸುಂಕಗಳು ಈಗಲೂ ಜಾರಿಯಲ್ಲಿವೆ ಎಂದು ಟ್ರಂಪ್ ಹೇಳಿದರು.
KSCCF Recruitment 2025: ಬೆಂಗಳೂರಿನಲ್ಲಿ ಕೆಎಸ್ಸಿಸಿಎಫ್ ಮಾರಾಟ ಸಹಾಯಕ ಮತ್ತು ಔಷಧತಜ್ಞ ಹುದ್ದೆಗಳಿಗೆ ನೇಮಕಾತಿ