ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2025

News

Ayushman Card: ‘ಆಯುಷ್ಮಾನ್ ಕಾರ್ಡ್’ ಬಳಸಿ ಯಾವ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು?

Ayushman Card: ಆಯುಷ್ಮಾನ್ ಕಾರ್ಡ್ ಎಂಬುದು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಅಡಿಯಲ್ಲಿ ನೀಡಲಾದ ಆರೋಗ್ಯ ಐಡಿ ಆಗಿದೆ. ಈ ಕಾರ್ಡ್ ಭಾರತದಾದ್ಯಂತ ನೋಂದಾಯಿತ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕಡಿಮೆ ಆದಾಯದ…

News

D Mart: ಗಣೇಶ ಹಬ್ಬ ಸ್ಪೆಷಲ್ – ಡಿ ಮಾರ್ಟ್‌ನಲ್ಲಿ ಅರ್ಧ ಬೆಲೆಗೆ ಈ ವಸ್ತುಗಳ ಮಾರಾಟ !!

D Mart: ಡಿಮಾರ್ಟ್ ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಗಣೇಶ ಹಬ್ಬದ ಪ್ರಯುಕ್ತ, ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಮನೆ ಬಳಕೆ ವಸ್ತುಗಳು, ಅಡುಗೆ ಪಾತ್ರೆಗಳು ಹೀಗೆ ಎಲ್ಲದರ ಮೇಲೂ ಭಾರಿ ರಿಯಾಯಿತಿ…

Business

CIBIl Score: ‘ಬ್ಯಾಂಕ್ ಲೋನ್’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ – ಇನ್ಮುಂದೆ ‘CIBIL ಸ್ಕೋರ್’ ಇಲ್ಲದೆಯೂ ಸಿಗುತ್ತೆ ಸಾಲ!!

CIBIL Score: ಮೊದಲ ಬಾರಿಗೆ ಸಾಲ ಪಡೆಯುವವರಿಗೆ CIBIL ಸ್ಕೋರ್ ಇಲ್ಲದ ಕಾರಣಕ್ಕೆ ಬ್ಯಾಂಕ್ ಗಳಲ್ಲಿ ಸಾಲ ನೀಡಲಾಗುತ್ತಿರಲಿಲ್ಲ. ಆದ್ರೆ ಇನ್ನುಮುಂದೆ CIBIL ಸ್ಕೊರ್ ಕಾರಣ ನೀಡಿ ಸಾಲ ನಿರಾಕರಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಹೌದು, ಲೋಕಸಭೆಯಲ್ಲಿ…

News

Surathkal: ಸಸಿಹಿತ್ಲು ಬೀಚ್‌ನಲ್ಲಿ ದುರಂತ: ಸಮುದ್ರಪಾಲಾದ ಓರ್ವ ಯುವಕ, ಮೂವರ ರಕ್ಷಣೆ

Surathkal: ಸಸಿಹಿತ್ಲು ಮೂಂಡಾ ಬೀಚ್‌ನಲ್ಲಿ ರವಿವಾರ ಸಂಜೆ ಸಮುದ್ರಕ್ಕೆ ಇಳಿದಿದ್ದ ನಾಲ್ವರು ಯುವಕರ ಪೈಕಿ ಓರ್ವ ಅಲೆಯ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.

News

KAS-SSC Pre Exam: UPSC/KAS/SSC ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

KAS-SSC Pre Exam: ಪ್ರಸಕ್ತ (2025-26) ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಯುಪಿಎಸ್‌ಸಿ/ಕೆಎಎಸ್‌ ಗೆಜೆಟೆಡ್‌ ಪ್ರೊಬೆಷನರ್‌ ವಸತಿಯುತ ತರಬೇತಿಯನ್ನು ಬೆಂಗಳೂರಿನ ಹಜ್‌ ಭವನದಲ್ಲಿ ಹಾಗೂ ಕೆಪಿಎಸ್‌ಸಿ ಗ್ರೂಪ್‌ -"ಸಿ", ಆರ್‌ಆರ್‌ಬಿ ಮತ್ತು ಎಸ್‌ಎಸ್‌ಸಿ ಪರೀಕ್ಷಾ ಪೂರ್ವ ತರಬೇತಿಯನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನೀಡಲಾಗುತ್ತಿದ್ದು, ಈ ತರಬೇತಿಗೆ ಅರ್ಹ ಅಲ್ಪಸಂಖ್ಯತರ ಸಮುದಾಯದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

News

Mangalore: ಧರ್ಮಸ್ಥಳ ಕೇಸ್‌: ಇಂದೂ ಯೂಟ್ಯೂಬರ್‌ ಸಮೀರ್‌ ಎಂ ಡಿ ವಿಚಾರಣೆ

Mangalore: ಧರ್ಮಸ್ಥಳ ಕ್ಷೇತ್ರವನ್ನು ಅವಹೇಳನ ಮಾಡಿದ ಆರೋಪದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯೂಟ್ಯೂಬರ್‌ ಸಮೀರ್‌ ಎಂ.ಡಿ. ಭಾನುವಾರ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. 

Entertainment

Mahakumbh Viral Girl Monalisa: ಮಹಾಕುಂಭದ ಸುಂದರಿ ಮೊನಾಲಿಸಾ ಎಷ್ಟು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯರಾಗಿದ್ದಾರೆ? ಅವರ ತಿಂಗಳ ಆದಾಯವೆಷ್ಟು?

Mahakumbh Viral Girl Monalisa: ಸಾಮಾಜಿಕ ಮಾಧ್ಯಮದ ಮೂಲಕ ಖ್ಯಾತಿ ಪಡೆದ ಅದೃಷ್ಟವಂತ ವ್ಯಕ್ತಿಗಳಲ್ಲಿ ಮೊನಾಲಿಸಾ ಎಂಬಾಕೆ ಕೂಡಾ ಒಬ್ಬರು. ಮೊನಾಲಿಸಾಳ ಕಂದು ಕಣ್ಣುಗಳು ಮತ್ತು ಮುಗ್ಧ ನಗು ರಾತ್ರೋರಾತ್ರಿ ಆಕೆಯನ್ನು ಇಂಟರ್ನೆಟ್ ಸೆನ್ಸೇಷನ್‌ ಆಗಿ ಮಾಡಿತು.

News

Central Government Employees Salary: ಕೇಂದ್ರ ಸರ್ಕಾರಿ ನೌಕರರಿಗೆ ಸಂಬಳ ಮತ್ತು ಪಿಂಚಣಿ ಬಗ್ಗೆ ಸಿಹಿ ಸುದ್ದಿ

Central Government Employees Salary:  ಮುಂಬರುವ ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ನೀಡಿದೆ.

News

ರ‍್ಯಾಲಿ ವೇಳೆ ಓಡಿ ಬಂದು ರಾಹುಲ್‌ ಗಾಂಧಿಗೆ ಮುತ್ತಿಟ್ಟದ್ದು ಯುವಕನಾ, ಯುವತಿಯಾ?

ಲೋಕ ಮತ ಕಳವು ಆರೋಪ ನಿಮಿತ್ತ ಬಿಹಾರದಲ್ಲಿ`ಮತದಾರರ ಅಧಿಕಾರ ಯಾತ್ರೆ’ ನಡೆಸುತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ (Rahul Gandhi) ರ‍್ಯಾಲಿಯಲ್ಲಿ ಭದ್ರತಾ ಲೋಪವಾಗಿದೆ. ಇಂದು ಪೂರ್ಣಿಮಾ ಜಿಲ್ಲೆಯಲ್ಲಿ ಬೈಕ್ ರ‍್ಯಾಲಿ ನಡೆಸುತ್ತಿದ್ದ ವೇಳೆ ಯುವಕನೊರ್ವ ರಾಹುಲ್ ಬಳಿ ಬಂದು ಅಪ್ಪಿಕೊಂಡು ಕೆನ್ನೆಗೆ ಮುತ್ತು ನೀಡಿದ್ದಾನೆ.