ಶನಿವಾರ, 31 ಅಕ್ಟೋಬರ್ 2026

ಜೂನ್ 2025

News

Rayachur: ಹಟ್ಟಿ ಚಿನ್ನದ ಗಣಿಯಲ್ಲಿ ಏ‌ರ್ ಬ್ಲಾಸ್ಟ್; ಕಾರ್ಮಿಕ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ!

Rayachur: ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸೆಂಟ್ರಲ್ ಶಾಫ್ಟ್‌ನ 28 ಅಡಿಯಲ್ಲಿ ಏ‌ರ್ ಬ್ಲಾಸ್ಟ್‌ನಿಂದ ಕಲ್ಲು ಅದಿರು ಕುಸಿದು ಒಬ್ಬ ಕಾರ್ಮಿಕ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

News

Japanese Baba Vanga: ಕರೋನಾ ಬಗ್ಗೆ ಜಪಾನೀಸ್ ಬಾಬಾ ವಂಗಾ ಅವರ ಭಯಾನಕ ಭವಿಷ್ಯವಾಣಿ!

Japanese Baba Vanga Prediction On Corona: ಭಾರತದಲ್ಲಿ ಕೊರೊನಾ ಮತ್ತೆ ಹರಡಲು ಪ್ರಾರಂಭಿಸಿದೆ. ಈ ಬಗ್ಗೆ ಸರ್ಕಾರ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ವಿವಿಧ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದೆ.

News

Bengaluru: ರಾಜ್ಯಾದ್ಯಂತ ಆರೋಗ್ಯ ಸೇವೆ ಮನೆ ಬಾಗಿಲಿಗೆ: 14 ಅಸಾಂಕ್ರಾಮಿಕ ರೋಗಗಳ ಉಚಿತ ತಪಾಸಣೆ ಮತ್ತು ಔಷಧ ವಿತರಣೆ: ದಿನೇಶ್‌ ಗುಂಡೂರಾವ್‌

Bengaluru: ರಾಜ್ಯಾದ್ಯಂತ ಅಸಾಂಕ್ರಾಮಿಕ ರೋಗಗಳು ಜನರ ಜೀವಕ್ಕೆ ಅಪಾಯ ತಂದೊಡ್ಡಿವೆ. ಖಾಸಗಿ ಆರೋಗ್ಯ ವಯಲದಲ್ಲಿ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

News

RTI: ಎಲ್ಲಾ RTI ಅರ್ಜಿಗಳ ಇ-ಮೇಲ್‌ ಪರಿಶೀಲನೆ ಜೂನ್‌ 16 ರಿಂದ ಒಟಿಪಿ ಮೂಲಕ ಜಾರಿ

RTI: ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗುವ ಎಲ್ಲಾ ಅರ್ಜಿಗಳನ್ನು ಒಟಿಪಿ ಮೂಲಕ ಇ-ಮೇಲ್‌ ಪರಿಶೀಲನೆ ಮಾಡುವ ಪ್ರಕ್ರಿಯೆಯನ್ನು ಜೂನ್‌ 16 ರಿಂದ ಕೇಂದ್ರ ಸರಕಾರ ಜಾರಿಗೆ ತರಲಿದೆ.

News

School: ಪುತ್ತೂರು: ಪಿಎಂಶ್ರೀ ಸ.ಹಿ. ಪ್ರಾ ಶಾಲೆ ವೀರಮಂಗಲ: ಅಕ್ಷರ ದೇಗುಲಕ್ಕೆ ಮೊದಲ ಹೆಜ್ಜೆ ಇಟ್ಟ ಪುಟಾಣಿಗಳಿಗೆ ಅಕ್ಕರೆಯ ಆರತಿ!

School: ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (School) ವೀರಮಂಗಲದಲ್ಲಿ ಮಕ್ಕಳ ಕಲರವ. ಅಕ್ಷರ ದೇಗುಲಕ್ಕೆ ನೂತನವಾಗಿ ಕಾಲಿಡುವ ಭಾರತದ ಭವಿತವ್ಯದ ಕನಸುಗಳಿಗೆ ಅಕ್ಕರೆಯ ಆರತಿ .

Crime

Ullal: 24 ದನಗಳ ಅಕ್ರಮ ಸಾಗಾಟ, ರಕ್ಷಣೆ: ಆರೋಪಿ ಸೆರೆ, ಇನ್ನೋರ್ವ ಪರಾರಿ

Ullal: ಕೇರಳ ಭಾಗದಿಂದ ಕದ್ದ ದನಗಳನ್ನು ಕಂಟೈನರ್‌ನಲ್ಲಿ ಕೂಡಿಹಾಕಿ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿ ಚಾಲಕ ಉತ್ತರ ಪ್ರದೇಶ ಮುಜಾಫರ್‌ ನಗರದ ಆಸಿಫ್‌ (25) ಎಂಬಾತನನ್ನು ಬಂಧನ ಮಾಡಿದ್ದಾರೆ. ಒಟ್ಟು 24 ದನಗಳನ್ನು ರಕ್ಷಣೆ ಮಾಡಲಾಗಿದೆ.

Crime

Belthangady: ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣ: ಪ್ರಮುಖ ಆರೋಪಿಗಳನ್ನು ಬೆಳ್ತಂಗಡಿಗೆ ಕರೆತಂದು ಸ್ಥಳ ಮಹಜರು

Belthangady: ಕುರಿಯಾಳ ಗ್ರಾಮದ ಇರಾ ಕೋಡಿಯಲ್ಲಿ ಮೇ 27 ರಂದು ಸಂಜೆ ನಡೆದ ಪಿಕಪ್‌ ಚಾಲಕ ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿಯ ನಾಲ್ಕು ಸ್ಥಳಗಳಿಗೆ ಪೊಲೀಸರು ಸೋಮವಾರ ಕರೆತಂದು ಸ್ಥಳ ಮಹಜರು ಮಾಡಿದರು

Crime

Chikkaballapur: ಚಿಕ್ಕಬಳ್ಳಾಪುರ: ಮೌಲ್ವಿ ತಂದೆಯಿಂದ ಮಸೀದಿ ಕೊಠಡಿಯಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

Chikkaballapur: ಆರು ವರ್ಷ ವಯಸ್ಸಿನ ಬಾಲಕಿ ಮೇಲೆ 55 ವರ್ಷದ ವ್ಯಕ್ತಿ ಅತ್ಯಾಚಾರ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

News

Bharat Zen AI: ಭಾರತ್ ಜೆನ್ ಎಐ ಅನಾವರಣ- ಭಾರತೀಯ ಭಾಷೆಗಳ ಮೇಲೆ ಹೊಸ ಕ್ರಾಂತಿ

Bharat Zen AI: ವಿಜ್ಞಾನ ಕ್ಷೇತ್ರದಲ್ಲಿ ಎಐ ಹೊಸ ಕ್ರಾಮಕತಿಯನ್ನು ದಿನೇ ದಿನರೆ ಸೃಷ್ಟಿಸುತ್ತಿದೆ. ಇದೀಗ ಭಾರತ್ ಜೆನ್‌ನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅನಾವರಣಗೊಳಿಸಿದ್ದಾರೆ.

News

CM Siddaramiah : ‘ತಿ*…. ಮುಚ್ಕೊಂಡ್ ಬಾರಯ್ಯ..’ – ಸಂಪುಟದ ಮಂತ್ರಿಗೆ ಸಿಎಂ ಸಿದ್ದು ಆವಾಜ್ !!

C M Siddaramiah : ರಾಜಕೀಯ ನಾಯಕರುಗಳು ಸಾರ್ವಜನಿಕ ಸ್ಥಳಗಳಲ್ಲಿ ಎಷ್ಟೇ ಜಾಗರೂಕರಾಗಿ ಮಾತನಾಡಿದರು ಕೂಡ ಕೆಲವೊಮ್ಮೆ ತಮ್ಮ ಹಳ್ಳಿಯ ಸೊಗಡಿನ ಮಾತುಗಳಿಂದಾಗಿ ಕೆಲವೊಂದು ಆಕ್ರೋಶಕ್ಕೆ ಗುರಿಯಾಗುವ ಪದಗಳು ನುಸುಳಿ ಬರುವುದುಂಟು.