ಶನಿವಾರ, 31 ಅಕ್ಟೋಬರ್ 2026

ಜೂನ್ 2025

News

Lottery: 30 ಕೋಟಿ ಲಾಟರಿ ಗೆದ್ದು ಗೆಳತಿಗೆ ಗಿಫ್ಟ್ ಕೊಟ್ಟ ಪ್ರೇಮಿ: ಅನಂತರ ಆಕೆ ಮಾಡಿದ್ದೇನು?

Lottery: ಕೆನಡಾದ ವ್ಯಕ್ತಿಯೊಬ್ಬ ತಾನು ಲಾಟರಿಯಲ್ಲಿ ಗೆದ್ದ 30 ಕೋಟಿಯನ್ನು ತನ್ನ ಗೆಳತಿಗೆ ನೀಡಿದ್ದು, ಹಣವನ್ನು ಪಡೆದ ಆಕೆ ಪರಾರಿಯಾಗಿರುವ ಘಟನೆಯೊಂದು ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

News

Kamal Haasan: ಕಮಲ್ ಹಾಸನ್ ಗೆ ಹೈಕೋರ್ಟ್ ಪಾಠ: ಇನ್ಮೇಲೆ ಕರ್ನಾಟಕಕ್ಕೆ ಬರೋ ಹಾಗಿಲ್ಲ – ಕರವೇ ನಾರಾಯಣಗೌಡ ಎಚ್ಚರಿಕೆ

Kamal Haasan: ಇತ್ತೀಚೆಗೆ ಕನ್ನಡದ ಕುರಿತಾಗಿ ಕಮಲ್ ಹಾಸನ್ ನೀಡಿರುವ ಹೇಳಿಕೆ ಬಾರಿ ವಿವಾದಕ್ಕೆ ಅಣಿ ಮಾಡಿಕೊಟ್ಟಿದ್ದು, ಕಮಲ್ ಹಾಸನ್ ಕನ್ನಡಿಗರಲ್ಲಿ ಕ್ಷಮೆ ಕೇಳದೆ ದರ್ಪ ತೋರಿದ್ದಾರೆ. 

News

Airport: ಥೈಲ್ಯಾಂಡ್‌ನಿಂದ ಮುಂಬೈಗೆ ವಾಪಸಾಗುತ್ತಿದ್ದ ಪ್ರಯಾಣಿಕನ ಲಗೇಜ್‌ನಲ್ಲಿ 48 ವಿಷಕಾರಿ ಹಾವುಗಳು ಪತ್ತೆ!

Airport: ಥೈಲ್ಯಾಂಡ್‌ನಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Airport) ಆಗಮಿಸಿದ ಪ್ರಯಾಣಿಕನೊಬ್ಬನ ಲಗೇಜ್‌ನಲ್ಲಿ ಬರೋಬ್ಬರಿ 48 ವಿಷಕಾರಿ ಹಾವುಗಳು ಮತ್ತು 5 ಆಮೆಗಳು ಪತ್ತೆಯಾಗಿರುವ ಘಟನೆ ನಡೆದಿದೆ. 

News

Sharmista Panoli: ಶರ್ಮಿಸ್ತ ಪನೊಲಿಗೆ ಸಿಗಲಿಲ್ಲ ಮಧ್ಯಂತರ ಜಾಮೀನು: ಭಾರತದ ವೈವಿಧ್ಯತೆಯನ್ನು ಎತ್ತಿ ಹಿಡಿದ ಕಲ್ಕತ್ತಾ ಹೈಕೋರ್ಟ್

Sharmista Panoli: ಮಂಗಳವಾರ ಕಲ್ಕತ್ತಾ ಹೈ ಕೋರ್ಟ್ ಕಾನೂನು ವಿದ್ಯಾರ್ಥಿನಿ ಶರ್ಮಿಸ್ತ ಪನೊಲಿ ಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದ್ದು, ವಾಕ್ ಸ್ವಾತಂತ್ರ್ಯ ಎಂದರೆ ಧಾರ್ಮಿಕ ನಂಬಿಕೆಗಳ ಕುರಿತಾಗಿ ಅಗೌರವದಿಂದ ಮಾತಾನಾಡುವುದಲ್ಲ ಎಂದು ಬುದ್ಧಿ ಮಾತು ಹೇಳಿದೆ.

News

Death: ಲಾರಿ ಹರಿದು ಮೂರು ವರ್ಷದ ಬಾಲಕ ಸಾವು!

Death: ರಸ್ತೆ ದಾಟುವಾಗ ಲಾರಿಯೊಂದು ಬಾಲಕನ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ (Death) ದಾರುಣ ಘಟನೆ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ.

Entertainment

Thug Life Movie: ಕಮಲ್‌ ಹಾಸನ್‌ಗೆ ಕನ್ನಡಿಗರ ಕ್ಷಮೆ ಕೇಳಲು ಒಂದು ವಾರ ಕೋರ್ಟ್‌ ಗಡುವು: ಜೂನ್‌ 10 ಕ್ಕೆ ವಿಚಾರಣೆ ಮುಂದೂಡಿಕೆ

Thug Life Movie: ಕಮಲ್‌ಹಾಸನ್‌ ನಟನೆಯ ಸಿನಿಮಾಗೆ ಕರ್ನಾಟಕದಲ್ಲಿ ಬಿಡುಗಡೆ ಆಗಲು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಕೆ ಮಾಡಿದ್ದರು.

News

IPL-2025: ಫೈನಲ್ ಮ್ಯಾಚ್ ಮುನ್ನ RCB ದೊಡ್ಡ ಶಾಕ್ – ತಂಡದಿಂದ ಹೊರ ಬಿದ್ದ ‘ಸ್ಪೋಟಕ ಆಟಗಾರ’ !!

IPL -2025 ನಲ್ಲಿ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಪ್ರಯತ್ನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್(RCB vs PBKS Final) ತಂಡವನ್ನು ಎದುರಿಸುವ ಮುನ್ನವೇ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿರುವುದಾಗಿ ತಿಳಿದುಬಂದಿದ್ದು, ಸ್ಪೋಟಕ ಆಟಗಾರನೇ ತಂಡದಿಂದ ಔಟ್ ಆಗಿದ್ದಾರೆ.

News

Kamal Haasan: ‘ಮೊದಲು ಕನ್ನಡಿಗರ ಕ್ಷಮೆ ಕೇಳಿ, ಆಮೇಲೆ ಅರ್ಜಿ ವಿಚಾರಣೆ’ – ಕಮಲ್ ಹಾಸನ್ ಗೆ ಚಳಿ ಬಿಡಿಸಿದ ಹೈಕೋರ್ಟ್

Kamal Haasan: ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

News

NEET UG 2025: NEET UG ಉತ್ತರ ಕೀ ಬಿಡುಗಡೆ, ಈ ರೀತಿ ಚೆಕ್‌ ಮಾಡಿ

NEET UG 2025: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು NEET UG ಪರೀಕ್ಷೆಯ ತಾತ್ಕಾಲಿಕ ಉತ್ತರ ಕೀಲಿಗಳನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ neet.nta.nic.in ಗೆ ಭೇಟಿ ನೀಡಿ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಉತ್ತರ ಕೀಲಿಯನ್ನು ಪರಿಶೀಲಿಸಬಹುದು ಹಾಗೂ ಡೌನ್‌ಲೋಡ್ ಮಾಡಬಹುದಾಗಿದೆ.