ಶುಕ್ರವಾರ, 30 ಅಕ್ಟೋಬರ್ 2026

ಜೂನ್ 2025

News

Rafale Fighter Jet: ಬೆಂಕಿಯುಂಡೆ ರಫೇಲ್ ಫೈಟ‌ರ್ ಜೆಟ್‌ – ಫ್ರಾನ್ಸ್‌ನಿಂದ ಯಾವ ಯಾವ ದೇಶಗಳು ಪಡೆದುಕೊಂಡಿವೆ? 

Rafale Fighter Jet: ಉತ್ಪಾದನಾ ಕಂಪನಿ ಡಸಾಲ್ಟ್ ಏವಿಯೇಷನ್ ಪ್ರಕಾರ ರಫೇಲ್ ಜೆಟ್‌ಗಳು ಭಾರಿ ರಫ್ತು ಆಗುತ್ತಿದ್ದು, ಯಶಸ್ಸನ್ನು ಹೊಂದಿವೆ.

News

Star link entry: ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಭಾರತಕ್ಕೆ ಎಂಟ್ರಿ, ದೊರಕಿದ ಲೈಸೆನ್ಸ್!

ನವದೆಹಲಿ: ಭಾರತದಲ್ಲಿ ಸ್ಯಾಟಲೈಟ ಆಧಾರಿತ ಕಮ್ಯೂನಿಕೇಶನ್ ಸರ್ವೀಸ್ ನೀಡಲು ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಗೆ ಪರವಾನಿಗೆ ದೊರಕಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ

News

Trump-Elon Musk: ತಾರಕಕ್ಕೇರಿದ ಡೊನಾಲ್ಡ್ ಟ್ರಂಪ್ ಮತ್ತು ಎಲೋನ್ ಮಸ್ಕ್ ಮುನಿಸು – ಇವರ ಜಗಳಕ್ಕೆ ಕಾರಣವೇನು? 

Trump-Elon Musk: ಟ್ರಂಪ್ ಅವರ ತೆರಿಗೆ ಮತ್ತು ಖರ್ಚು ಮಸೂದೆಯನ್ನು ಮಸ್ಕ್ ಟೀಕಿಸಿ, ಅದನ್ನು "ಅಸಹ್ಯ" ಎಂದ ನಂತರ ಎಲೋನ್ ಮಸ್ಕ್ ಮತ್ತು US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಜಗಳ ಹೆಚ್ಚಾಯಿತು.

News

Vande Bharat rail: ಕಾಶ್ಮೀರದಲ್ಲಿ ವಂದೇ ಭಾರತ್ ರೈಲು ಆರಂಭ – ಇನ್ಮುಂದೆ ವಿಮಾನಯಾನ ಸಂಸ್ಥೆಗಳ ಲೂಟಿ ನಿಲ್ಲುತ್ತದೆ: ಸಿಎಂ ಒಮರ್ 

Vande Bharat rail: ಕಾಶ್ಮೀರದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ನಂತರ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮ‌ರ್ ಅಬ್ದುಲ್ಲಾ, "ಮಳೆಯಿಂದಾಗಿ ಹೆದ್ದಾರಿಗಳು ಮುಚ್ಚಿದಾಗ, ವಿಮಾನಯಾನ ಸಂಸ್ಥೆಗಳು ನಮ್ಮನ್ನು ಲೂಟಿ ಮಾಡಲು ಪ್ರಾರಂಭಿಸುತ್ತವೆ" ಎಂದು ಹೇಳಿದರು. 

News

Fire Catch: ತಾಂತ್ರಿಕ ದೋಷ – ಧಗ ಧಗನೆ ಹೊತ್ತಿ ಉರಿದ ಮೈಸೂರು ನಗರ ಸಾರಿಗೆ ಬಸ್ – ಪ್ರಾಣಾಪಾಯದಿಂದ ಪಾರು

Fire Catch: ಚಲಿಸುತ್ತಿದ್ದ ಸರ್ಕಾರಿ ಬಸ್ ತಾಂತ್ರಿಕ ದೋಷದಿಂದ ಬೆಂಕಿಗಾಹುತಿಯಾದ ಘಟನೆ ಮೈಸೂರಿನ ಬನ್ನೂರು ಬಳಿ ನಡೆದಿದೆ.

News

Falcon-9 rocket: ಡ್ರಾಗನ್‌ ಬಾಹ್ಯಾಕಾಶ ನೌಕೆಯಲ್ಲಿ ISSಗೆ ಹಾರಲಿರುವ ಗಗನಯಾತ್ರಿ ಶುಕ್ಲಾ – ಮೊದಲ ಫೋಟೊ ಬಿಡುಗಡೆ

Falcon-9 rocket: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಜೂನ್ 10ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಹಾರಾಟ ನಡೆಸಲಿರುವ ಡ್ರಾಗನ್ ಬಾಹ್ಯಾಕಾಶ ನೌಕೆಯನ್ನು ತೋರಿಸುವ ಫೋಟೋವನ್ನು ಸ್ಪೇಸ್‌ಎಕ್ಸ್ ಹಂಚಿಕೊಂಡಿದೆ.

News

Bengaluru Tragedy: ಚಿನ್ನಸ್ವಾಮಿ ಸ್ಟೇಡಿಯಂ ದುರಂತ: ನಾಳೆ ಕರಾಳ ದಿನಾಚರಣೆಗೆ ವಾಟಾಳ್ ನಾಗರಾಜ್ ಕರೆ

Bengaluru Tragedy: ಬೆಂಗಳೂರು ಕ್ರಿಕೆಟ್ ತಂಡ ಆರ್ಸಿಬಿ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ, ವಿಜಯೋತ್ಸವಕ್ಕೆ ಬಂದಿದ್ದ 11 ಅಭಿಮಾನಿಗಳು ಸಾವನ್ನಪ್ಪಿದ್ದರು.

News

Bengaluru Stampede: ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕೋಹ್ಲಿ ವಿರುದ್ಧ ದೂರು ದಾಖಲು – ದೂರು ಸಲ್ಲಿಸಿದ ಹೆಚ್.ಎಂ.ವೆಂಕಟೇಶ್ 

Bengaluru Stampede: ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ದಿನಾಂಕ 04/06/25 ರಂದು ನೂಕು ನುಗ್ಗಲು ಮತ್ತು ಕಾಲುತುಳಿತದಿಂದ 11 ಜನ ವಿರಾಟ್ ಕೊಹ್ಲಿ ಅಭಿಮಾನಿಗಳು ದುರ್ಮರಣ ಹೊಂದಲು ಕಾರಣರಾದ ಆರ್ ಸಿ ಬಿ ತಂಡದ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿರುದ್ಧ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ ಎಂ ವೆಂಕಟೇಶ್ ದೂರು ದಾಖಲಿಸಿದ್ದಾರೆ. 

News

Chinnaswamy Stampede: RCB ಮ್ಯಾನೇಜರ್, DNA ಸಂಸ್ಥೆಯವರು ಸೇರಿ ಒಟ್ಟು 4 ಮಂದಿಗೆ 14 ದಿನಗಳ ನ್ಯಾಯಾಂಗ ಬಂಧನ:ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

Chinnaswamy Stampede: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದೀಗ RCB ಮ್ಯಾನೇಜರ್, DNA ಸಂಸ್ಥೆಯವರನ್ನು ಬಂಧಿಸಲಾಗಿದ್ದು ಒಟ್ಟು ನಾಲ್ವರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

Breaking Entertainment News Kannada

KSCA: FIR ರದ್ದು ಮಾಡುವಂತೆ KSCA ಅರ್ಜಿ: ಷರತ್ತುಬದ್ಧ ರಿಲೀಫ್ ನೀಡಿದ ಹೈ ಕೋರ್ಟ್

KSCA: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಮಾಡುವಂತೆ ಕೆಎಸ್ಸಿಎ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕದ ಹೈಕೋರ್ಟ್ ಷರತ್ತುಬದ್ಧ ರಿಲೀಫ್ ಅನ್ನು ನೀಡಿದೆ.