ಶುಕ್ರವಾರ, 30 ಅಕ್ಟೋಬರ್ 2026

ಜೂನ್ 2025

News

Chakravatry Sulibele: ಮೇಕೆಯನ್ನು ದೇವರೆಂದ ಸೂಲಿಬೆಲೆ- ‘ಮುಸ್ಲಿಂ ಆಯ್ತು ಈಗ ನಮ್ಮ ತಂಟೆಗೂ ಬಂದ’ ಎಂದ ನಾನ್ ವೆಜಿಟೇರಿಯನ್ಸ್!!

Chakravatry Sulibele : ನಾಡಿನ ತಾತ ಭಾಷಣಕಾರ ನೆನಸಿರುವ ಚಕ್ರವರ್ತಿ ಸೂಲಿಬೆಲೆಯವರು ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಿಚಾರಕ್ಕೆ ರೋಲ್ ಆಗುತ್ತಲೇ ಇರುತ್ತಾರೆ.

News

Belthangady: ಬೆಳ್ತಂಗಡಿ :ಮಹಿಳೆಯ ಕಿರುಕುಳ ಪ್ರಕರಣ: ಆರೋಪಿ ಅರೆಸ್ಟ್!

Belthangady: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಮಾನಭಂಗಕ್ಕೆ ಯತ್ನಿಸಿದ ಪ್ರಕರಣ ಸಂಬಂಧ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

News

Belthangady: ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬಹು ಕೋಟಿ ಹಗರಣ ಪ್ರಕರಣ: ಕೋರ್ಟ್ ಆದೇಶ ಹೀಗಿದೆ!

Belthangady : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಬೆಳ್ತಂಗಡಿ (Belthangady) ಈ ಸಂಘದ 2023-24 ರ ಸಾಲಿನ ಲೆಕ್ಕಪರಿಶೋಧನೆಯಲ್ಲಿ ನಡೆದಿರುವ ಸುಮಾರು ಬಹು ಕೋಟಿ ಹಗರಣದ ಬಗ್ಗೆ ಸಹಕಾರಿ ಸಂಘದ ಉಪ ನಿಬಂಧಕರು 2023-24 ರಲ್ಲಿ ಜವಬ್ದಾರಿಯಲ್ಲಿದ್ದ 15 ಮಂದಿ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿದ್ದು, ಇದರಿಂದ ಸೊಸೈಟಿಯ ಜವಾಬ್ದಾರಿ ವಹಿಸಿದ್ದ 10 ಮಂದಿಯ ಆಸ್ತಿಯನ್ನು ತೀರ್ಪು ಪೂರ್ವ ಜಪ್ತಿ ಮಾಡಿ ಜೂ.5 ರಂದು ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯ ಆದೇಶ ಮಾಡಿ ನೋಟಿಸ್ ಜಾರಿ ಮಾಡಲಾಗಿದೆ.

News

Operation Sindhoor: ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಟೀಕಿಸಿದ ಎಲಾನ್ ಮಸ್ಕ್ ತಂದೆ – ಭಾರತ ಪ್ರವಾಸದಲ್ಲಿ ಎರೋಲ್ ಮಸ್ಕ್

Operation Sindhoor: ಭಾರತಕ್ಕೆ ಭೇಟಿ ನೀಡಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ತಂದೆ ಎರೋಲ್ ಅವರು, 26 ಜನರನ್ನು ಗುಂಡಿಕ್ಕಿ ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಟೀಕಿಸಿದರು.

News

Kodagu: ಕಾಡಾನೆಗಳನ್ನು ಕಾಡಿಗೆ ಅಟ್ಟಲು ಶಾಸಕ ಪೊನ್ನಣ್ಣ ಸೂಚನೆ!

Kodagu: ಕರಡಿಗೋಡು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತರಾಗಿರುವ ಪುರುಷೋತ್ತಮ್ ರವರ ಮನೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದ ಪೊನ್ನಣ್ಣರವರು, ಕುಟುಂಬಕ್ಕೆ ಸಾಂತ್ವನ ಹೇಳಿದರು.

News

Karnataka: ಕರ್ನಾಟಕದಲ್ಲಿ ಜೂನ್ 11 ರಿಂದ ಮತ್ತೆ ಮಳೆ ಆರ್ಭಟ; ಈ ಜಿಲ್ಲೆಗಳಲ್ಲಿ ಹೈ ಅಲರ್ಟ್!

Karnataka: ಕರ್ನಾಟಕದಲ್ಲಿ (Karnataka) ಮೇ ಅಂತ್ಯದಲ್ಲೇ ಮಾನ್ಸೂನ್ ಪ್ರವೇಶಿಸಿತ್ತು. ಇದೀಗ ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿದೆ.

News

Chhattisgarh: 45 ವರ್ಷಗಳಿಂದ ಸ್ಥಗಿತಗೊಂಡಿದ್ದ ಯೋಜನೆಗಳು – ₹49,000 ಕೋಟಿ ಯೋಜನೆಗೆ ಪ್ರಧಾನಿ ಅನುಮೋದನೆ 

Chhattisgarh: ಛತ್ತೀಸ್‌ಗಢದಲ್ಲಿ ಬೋ‌ಘಾಟ್‌ ನೀರಾವರಿ ಯೋಜನೆ ಮತ್ತು ಇಂದ್ರಾವತಿ-ಮಹಾನದಿ ಅಂತರ್‌ಸಂಪರ್ಕ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅನುಮೋದನೆ ನೀಡಿದ್ದಾರೆ ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಹೇಳಿದ್ದಾರೆ.

News

Vice-Chancellor: ವಿಶ್ವವಿದ್ಯಾಲಯದ ಕುಲಪತಿ ವಿರುದ್ಧವೇ ಜಾತಿ ನಿಂದನೆ ಕೇಸ್ – ಕುಲಪತಿ ವಿರುದ್ಧ ಎಫ್ ಐ.ಆರ್

Vice-Chancellor: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ವಿರುದ್ಧವೇ ಜಾತಿ ನಿಂದನೆ ಕೇಸ್ ದಾಖಲಾಗಿದ್ದು, ಕುಲಪತಿ ‌ನಿರಂಜನ ವಾನಳ್ಳಿ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.

News

KMF Milk: ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ನಂಬರ್ ಒನ್ – ರಾಜ್ಯದಲ್ಲಿ ಮತ್ತೆ ಹರಿಯಿತು ಹಾಲಿನ ಹೊಳೆ.!

KMF Milk: ಹಸು ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲಿಗಲ್ಲು ಸಾಧಿಸಿದೆ, ಹಾಲು ಉತ್ಪಾದನೆಯಲ್ಲಿ ಮತ್ತೆ ಕೆಎಂಎಫ್ ನಂಬರ್ ಒನ್ ಆಗಿದೆ.