Musk-Trump: ‘ತುಂಬಾ ದೂರ ಹೋದೆ’: ಟ್ರಂಪ್ ವಿರುದ್ಧದ ಪೋಸ್ಟ್‌ಗಳಿಗೆ ಎಲೋನ್ ಮಸ್ಕ್ ವಿಷಾದP
Musk-Trump: ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಕೆಲವು ಪೋಸ್ಟ್‌ಗಳಿಗೆ ಎಲೋನ್ ಮಸ್ಕ್ ಬುಧವಾರ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಅವರ ಪೋಸ್ಟ್‌ಗೆಳು "ತುಂಬಾ ದೂರ ಹೋಗಿವೆ" ಎಂದು ಹೇಳಿದ್ದಾರೆ.









