ಶುಕ್ರವಾರ, 30 ಅಕ್ಟೋಬರ್ 2026
Trending

ಜೂನ್ 2025

Crime

Crime: ಅಂತಾರಾಜ್ಯ ನಕಲಿ ಕೀಟನಾಶಕ ಜಾಲ: 2 ಕೋಟಿ ನಕಲಿ ಕೃಷಿ ರಾಸಾಯನಿಕ ಸಹಿತ ಆರೋಪಿಯ ಬಂಧನ!

Crime: ನಕಲಿ ಕೃಷಿ ರಾಸಾಯನಿಕ ಮಾರಾಟ ಮಾಡುವ ಅಂತರ ರಾಜ್ಯ ಜಾಲವನ್ನು ಭೇದಿಸಿರುವ ಪೊಲೀಸರು 2 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ನಕಲಿ ಕೃಷಿ ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ.

News

Puttur: ಬೆಳ್ಳಾರೆ ಪೊಲೀಸ್‌ ಠಾಣೆಯಿಂದ ಓರ್ವ ಎ.ಎಸ್.ಐ ಹಾಗೂ 4 ಮಂದಿ ಪೊಲೀಸ್ ಸಿಬ್ಬಂದಿಗಳು ವರ್ಗಾವಣೆ!

Puttur: ಬೆಳ್ಳಾರೆ ಪೊಲೀಸ್‌ ಠಾಣೆಯಿಂದ ಓರ್ವ ಎ.ಎಸ್.ಐ ಮತ್ತು 4 ಮಂದಿ ಪೊಲೀಸ್ ಸಿಬ್ಬಂದಿಗಳು ಬೇರೆ ಠಾಣೆಗಳಿಗೆ ವರ್ಗಾವಣೆಗೊಂಡಿದ್ದಾರೆ.

News

Sigandur: ಸಿಗಂದೂರು ಲಾಂಚ್ ಗೇಟ್ ಬಳಿ ಸಿಬ್ಬಂದಿಗೆ ಮಚ್ಚು ತೋರಿಸಿದ ಪ್ರವಾಸಿಗ

Sigandur: ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಸ್ಥಳ ಸಿಗಂದೂರು ಲಾಂಚ್ ನ ಗೇಟ್ ನ ಬಳಿ ಗೇಟ್ ಸಿಬ್ಬಂದಿಗೆ ಪ್ರವಾಸಿಗನೊಬ್ಬ ಮಚ್ಚು ತೋರಿಸಿ ಹೆದರಿಸಿರುವ ಘಟನೆ ನಡೆದಿದೆ. 

News

Pak Terrorist: ನ್ಯೂಯಾರ್ಕ್‌ನಲ್ಲಿ ಭಯೋತ್ಪಾದಕ ದಾಳಿಗೆ ಯೋಜನೆ – ಪಾಕಿಸ್ತಾನಿ ಪ್ರಜೆ ಕೆನಡಾದಿಂದ ಅಮೆರಿಕಕ್ಕೆ ಗಡಿಪಾರು 

Pak Terrorist: ಐಸಿಸ್‌ಗೆ ವಸ್ತು ಬೆಂಬಲ ನೀಡಲು ಪ್ರಯತ್ನಿಸಿದ ಮತ್ತು ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ಪ್ರಯತ್ನಿಸಿದ ಆರೋಪದ ಮೇಲೆ ಮುಹಮ್ಮದ್ ಶಹಜೇಬ್ ಖಾನ್ ಎಂಬ ಪಾಕಿಸ್ತಾನಿ ಪ್ರಜೆಯನ್ನು ಕೆನಡಾದಿಂದ ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ.

Crime

Manjeshwara: ಮಂಜೇಶ್ವರ: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಆರೋಪಿ ಸೆರೆ!

Manjeshwara: ಮಂಜೇಶ್ವರ (Manjeshwara) ಪೊಲೀಸ್ ಕಸ್ಟಡಿಯಿಂದ ತಪ್ಪಿಸಿ ಪರಾರಿಯಾಗಿದ್ದ ವಾರಂಟ್ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಮತ್ತೆ ಬಂಧಿಸಿದ್ದಾರೆ.

News

Covid 19: ಭಾರತದಲ್ಲಿ 7,000 ದಾಟಿದ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ – 24 ಗಂಟೆಯಲ್ಲಿ 6 ಸಾವು

Covid 19: ಭಾರತದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 7,121ಕ್ಕೆ ಏರಿದ್ದು, ಕಳೆದ 24 ಗಂಟೆಗಳಲ್ಲಿ 306 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಬುಧವಾರ ತಿಳಿಸಿವೆ.

News

Vittla: ವಿಟ್ಲ: ಅಕ್ರಮ ಜುಗಾರಿ ಆಡುವ ಸ್ಥಳಕ್ಕೆ ದಾಳಿ: ಕಾನೂನು ಕ್ರಮ ಜರುಗಿಸದೆ ಹಣಕ್ಕೆ ಬೇಡಿಕೆ: ಪಿ ಎಸ್ ಐ ಅಮಾನತು!!

Vittla: ವಿಟ್ಲ (Vittla) ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜುಗಾರಿ ಆಡುವ ಬಗ್ಗೆ ಮಾಹಿತಿ ದೊರೆತ ಮೇರೆಗೆ, ಸದ್ರಿ ಸ್ಥಳಕ್ಕೆ ಕೌಶಿಕ್ ಬಿ ಸಿ, ಪಿ ಎಸ್ ಐ, ವಿಟ್ಲ ಪೊಲೀಸ್‌ ಠಾಣೆ ರವರು ದಿನಾಂಕ 08.05.2025 ರಂದು ದಾಳಿ ಮಾಡಿದಾಗ, ಘಟನಾ ಸ್ಥಳದಲ್ಲಿ ಜುಗಾರಿ ಆಟದಲ್ಲಿ ತೊಡಗಿದ್ದವರು ಪತ್ತೆಯಾಗಿ ದ್ದು, ಸ್ಥಳದಲ್ಲಿ ಮೋಟಾರು ಸೈಕಲ್ ಕಂಡುಬಂದಿರುತ್ತದೆ.

Health

Diabetes: ರಕ್ತದ ಸಕ್ಕರೆ ನಿರಂತರವಾಗಿ ಏರುತ್ತದೆಯೇ? ಕಣ್ಣುಗಳನ್ನು ರಕ್ಷಿಸಿ: ಡಯಾಬಿಟಿಕ್ ರೆಟಿನೋಪತಿ ಬೆಳವಣಿಗೆಯ ಅಪಾಯ ಏನು?

Diabetes: ಮಧುಮೇಹವು ಸ್ವಲ್ಪ ಸಂಕೀರ್ಣವಾದ ಸಮಸ್ಯೆಯಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ನಮ್ಮ ರಕ್ತದಲ್ಲಿನ ಸಕ್ಕರೆಯು ಹೆಚ್ಚಾದಾಗ ಅದು ನಮ್ಮ ದೇಹದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.