ಗುರುವಾರ, 29 ಅಕ್ಟೋಬರ್ 2026
Trending

ಜೂನ್ 2025

News

Kamal Hassan: ಕಮಲ್ ಹಾಸನ್ ಇನ್ನೂ ಕ್ಷಮೆ ಕೇಳಿಲ್ವಾ?: ‘ಥಗ್ ಲೈಫ್’ ಸಿನಿಮಾದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್

Kamal Hassan: "ಕನ್ನಡ ಹುಟ್ಟಿದ್ದು ತಮಿಳಿನಿಂದ" ಎಂದಿದ್ದ ನಟ ಕಮಲ್ ಹಾಸನ್‌ ಇನ್ನೂ ಕ್ಷಮೆ ಕೇಳಿಲ್ಲವೆ? ಎಂದು 'ಥಗ್ ಲೈಫ್' ಸಿನಿಮಾದ ರಿಲೀಸ್‌ಗೆ ಭದ್ರತೆ ಕೋರಿ

News

Andrapradesh: ಬೆಳಿಗ್ಗೆ 2ನೇ ಮಗುವಿನ ಜನನ, ಅದೇ ದಿನ ಸಂಜೆ ಮೊದಲ ಮಗುವಿನ ಮರಣ !! ಆಂಧ್ರ ಕುಟುಂಬದಲ್ಲೊಂದು ಮನ ಮಿಡಿಯುವ ಘಟನೆ

Andrapradesh: ಮಹಿಳೆಯೊಬ್ಬಳು ಬೆಳಿಗ್ಗೆ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಅದೇ ದಿನ ಸಂಜೆ ಆಕೆಯ ಮೊದಲ ಮಗು ಸಾವನ್ನಪ್ಪಿದ ಮನ ಮಿಡಿಯುವ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. 

News

Plane Crash: ಏರ್ ಇಂಡಿಯಾ ವಿಮಾನ ಅಪಘಾತ – ಮೃತಪಟ್ಟ ಆರು ಜನರ ಮೃತದೇಹಗಳು ಕುಟುಂಬಗಳಿಗೆ ಹಸ್ತಾಂತರ – ಪೊಲೀಸರು

Plane Crash: ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟ ಆರು ಜನರನ್ನು ಗುರುತಿಸಿದ ನಂತರ, ಅವರ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.

News

Emergency-landing : ಥೈಲ್ಯಾಂಡ್‌ನಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ – ಜೀವ ಭಯದಲ್ಲಿ 156 ಪ್ರಯಾಣಿಕರು  

Emergency landing: ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನವು ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

News

Iran Israel Attack: ‘ಎರಡೂ ದೇಶಗಳು ನಮಗೆ ಹತ್ತಿರವಾಗಿವೆʼ – ಇರಾನ್ ಮತ್ತು ಇಸ್ರೇಲ್ ನಡುವೆ ಭೀಕರ ಯುದ್ಧ ಕುರಿತು ಭಾರತ ಕಳವಳ 

Iran Israel Attack: ಇರಾನ್ ಮೇಲೆ ಇಸ್ರೇಲ್ ದಾಳಿ: ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಭಾರತ ಸರ್ಕಾರ ಗಂಭೀರ ಕಳವಳ ವ್ಯಕ್ತಪಡಿಸಿದೆ.

News

Kodagu: ಸುಂಟಿಕೊಪ್ಪ: ವಿದ್ಯುತ್ ಕಂಬದೊಂದಿಗೇ ಬಿದ್ದ ಕಾರ್ಮಿಕ!

Kodagu: ಗುತ್ತಿಗೆ ಕಾರ್ಮಿಕನೋರ್ವ ವಿದ್ಯುತ್ ಕಂಬದೊಂದಿಗೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ 1.40 ಕ್ಕೆ ಸುಂಟಿಕೊಪ್ಪದಲ್ಲಿ ನಡೆದಿದೆ.

News

Vande Bharat Train: ಕತ್ರಾ-ಶ್ರೀನಗರಕ್ಕೆ ಹೋಗುವ ವಂದೇ ಭಾರತ್ ರೈಲ್ ಸೀಟುಗಾಗಿ ನೂಕು ನುಗ್ಗಲು – ಜುಲೈವರೆಗೆ ಬುಕಿಂಗ್ ಪೂರ್ಣ

Vande Bharat Train: ಕಾಶ್ಮೀರಕ್ಕೆ ರೈಲಿನಲ್ಲಿ ಹೋಗುವ ಕನಸು ಈಗ ನನಸಾಗಿದೆ. ಪ್ರಧಾನಿ ನರೇಂಧ್ರ ಮೋದಿ ಇತ್ತೀಚೆಗೆ ಉದ್ಘಾಟಿಸಿದ ಕತ್ರಾದಿಂದ ಶ್ರೀನಗರಕ್ಕೆ ವಂದೇ ಭಾರತ್ ರೈಲು ಪ್ರಯಾಣ ಆರಂಭಿಸಿದೆ.

News

Plane Crash: ಪತನವಾದ 90 ಸೆಕೆಂಡ್ಗಿಂತ ಕಡಿಮೆ ಅವಧಿಯಲ್ಲಿ ವಿಮಾನ ಬೆಂಕಿ ಉಂಡೆಯಾಗುತ್ತದೆ – ವಿಮಾನ ತಯಾರಕರು 

Plane Crash: ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ, ಪ್ರಯಾಣಿಕರು ತಪ್ಪಿಸಿಕೊಳ್ಳಲು 90 ಸೆಕೆಂಡ್‌ಗಳಿಗಿಂತ ಕಡಿಮೆ ಸಮಯವಿರುತ್ತದೆ ಎಂದು ವಿಮಾನ ತಯಾರಕರು ಮತ್ತು ಭದ್ರತಾ ಸಂಸ್ಥೆಗಳು ಹೇಳಿದ್ದನ್ನು ಎಬಿಪಿ ನ್ಯೂಸ್ ಉಲ್ಲೇಖಿಸಿದೆ.