Kadaba: ಸುಬ್ರಹ್ಮಣ್ಯ: ಅಪ್ರಾಪ್ತ ಬಾಲಕಿ ಗರ್ಬಿಣಿ: ಅಪ್ರಾಪ್ತ ಬಾಲಕನ ಬಂಧನ

Share the Article

Kadaba: ಅಪ್ರಾಪ್ತ ವಯಸ್ಸಿನ ಬಾಲಕನಿಂದ ಬಾಲಕಿಯೋ ರ್ವಳು ಗರ್ಭವತಿಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಯನ್ನು ಬಂಧಿಸಿದ್ದರೆ.

15 ವರ್ಷದ ಬಾಲಕಿ ಐದು ತಿಂಗಳ ಬಸುರಿಯಾಗಿದ್ದು, ಆಕೆ ಆಸ್ಪತ್ರೆಗೆ ಬಂದಾಗ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಬಾಲಕಿ ಸಂಬಂಧೀಯಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ:Puttur: ಪುತ್ತೂರು: ನಿವೃತ್ತ ಮುಖ್ಯಶಿಕ್ಷಕ ಶಿವಾನಂದ ನಾಯ್ಕ ನಿಧನ!

Comments are closed.